‘ ಬಿಚ್ಚುಗತ್ತಿ’ ಟೈಗರ್ ಟೀಸರ್ ಬಿಡುಗಡೆ

“ತ.ರಾ.ಸು ಅವರ ಸಾಕಷ್ಟು ಕಾದಂಬರಿಗಳನ್ನು ಓದಿ ನಾವೇ ದುರ್ಗದಲ್ಲಿದ್ದ ಭಾವ ಮೂಡಿತ್ತು. ಬಿ. ಎಲ್ ವೇಣು ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಕೆಲಸ ಮಾಡುವಾಗ ಅವೆಲ್ಲವೂ ಸಹಾಯವಾಯಿತು” ಎಂದರು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್. ಅವರು ‘ಬಿಚ್ಚುಗತ್ತಿ’ ಚಿತ್ರದ ಟೀಸರ್ ಪ್ರದರ್ಶನದ ಬಳಿಕ... Read more »

ಮೇಡಮ್ ಟುಸ್ಸಾಡ್ ನಲ್ಲಿ ಡಾ.ರಾಜ್ ಪ್ರತಿಮೆ ಯಾಕಿಲ್ಲ? ಹರಿಪ್ರಿಯಾ ಪ್ರಶ್ನೆ

ಲಂಡನ್ ನ ಮೇಡಮ್ ಟುಸ್ಸಾಡ್ ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಸಾಧಕರ ತದ್ರೂಪಿ ಮೇಣದ ಪ್ರತಿಮೆಗಳ ಮೂಲಕ ಜನಪ್ರಿಯವಾಗಿರುವ ಮ್ಯೂಸಿಯಂ ಅದು. ಆದರೆ ಜಗತ್ತಿನ ದಾಖಲೆಗಳಲ್ಲಿರುವಂಥ ನಮ್ಮ ಕನ್ನಡಿಗ ಡಾ.ರಾಜ್ ಅವರ ಪ್ರತಿಮೆ ಯಾಕಿಲ್ಲ? ಇಂಥದೊಂದು ಗಂಭೀರ ಪ್ರಶ್ನೆಯನ್ನು ಜನಪ್ರಿಯ ನಟಿ ಹರಿಪ್ರಿಯಾ ಕೇಳಿದ್ದಾರೆ.... Read more »

ಕ್ರಿಟಿಕ್ಸ್ ಅಕಾಡೆಮಿ ಟ್ರೋಫಿ ಅನಾವರಣ

ಚಂದನವನ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಸಮಿತಿಯ ಮಾಧ್ಯಮಗೋಷ್ಠಿ ಇಂದು ಬೆಳಿಗ್ಗೆ ಪ್ರೆಸ್ ಕ್ಲಬ್ ನೆರವೇರಿತು. ಸಮಾರಂಭದಲ್ಲಿ ಅತಿಥಿಯಾಗಿ ಬಂದ ಕಲಾವಿದರಾದ ರಮೇಶ್ ಅರವಿಂದ್ ಮತ್ತು ಹರಿಪ್ರಿಯಾ ಆಗಮಿಸಿ ಅಕಾಡೆಮಿಯ ಟ್ರೋಫಿ ಅನಾವರಣಗೊಳಿಸಿದರು. “ಸಾಮಾನ್ಯವಾಗಿ ನಟರಾಜನ ಚಿತ್ರಗಳು ರಾಕ್ಷಸನೋರ್ವನನ್ನು ತುಳಿಯುವ ಹಾಗೆ ಇರುತ್ತವೆ‌. ಆದರೆ ಟ್ರೋಫಿಯಲ್ಲಿರುವ... Read more »
error: Content is protected !!