
ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿ ಅವರು ಮಂಗಳೂರು ಕರಾವಳಿಯ ಪಂಜ ಎನ್ನುವಲ್ಲಿಗೆ ರಾಣಿಯಾಗಿ ಕಾಣಿಸಿದ್ದಾರೆ. ಪಂಜದ ತಾಯಿ ಎನ್ನುವ ಕಾರಣದಿಂದ ಪಂಜಂತಾಯಿ ಎಂದು ಕರೆಸಿಕೊಳ್ಳುವ ರಾಣಿ. ಈ ಪಾತ್ರವಾಗಿ ನಟಿಸುವಾಗ ಭವ್ಯಾ... Read more »

ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಚಿತ್ರೀಕರಣವಾಗಿರುವ ಸಿನಿಮಾ ಕರಿ ಹೈದ ಕರಿ ಅಜ್ಜ. ಇದೀಗ ಚಿತ್ರೀಕರಣ ಪೂರ್ತಿಯಾಗಿದೆ. ಆದರೆ ಶೂಟಿಂಗ್ ವೇಳೆ ಸ್ಥಳೀಯ ಸಂಘಟನೆಯ ಹೆಸರು ಹೇಳಿಕೊಂಡು ಬಂದ ತಂಡವೊಂದು ಚಿತ್ರೀಕರಣ ತಡೆದು ನಿಲ್ಲಿಸಿತ್ತು ಎಂದು ಅಂತಾರಾಷ್ಟ್ರೀಯ ನೃತ್ಯಪಟು ಸಂದೀಪ್ ಸೋಪರ್ಕರ್ ಹೇಳಿದ್ದಾರೆ. ಮಂಗಳೂರು... Read more »

ದಕ್ಷಿಣ ಕನ್ನಡ ಕರಾವಳಿಗೆ ಕಾಲಿಟ್ಟು ಭೂತಕೋಲ ನೋಡಿದವರಿಗೆ ಮುಂದೆ ಒಂದು ಖಚಿತ. ಭೂತಕೋಲ ನಾವೇ ನೀಡಬೇಕು. ಅಥವಾ ಮುಂದಿನ ಬಾರಿಯ ಕೋಲ ನಾವೂ ನೋಡಬೇಕು. ಈ ಆಸೆ ತಳೆದವರ ಹೊಸಾದಾಗಿ ಸೇರಿಕೊಂಡವರು ಜನಪ್ರಿಯ ತಾರೆ ಶ್ರುತಿ ಕೃಷ್ಣ. ‘ಕರಿಹೈದ ಕರಿ ಅಜ್ಜ’ ಚಿತ್ರದಲ್ಲಿ ತುಳುನಾಡಿನ... Read more »

ಕರಿ ಹೈದ ಕರಿ ಅಜ್ಜ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ. ನಿರ್ದೇಶಕ ಸುಧೀರ್ ಅತ್ತಾವರ ಅವರು ಚಿತ್ರೀಕರಣದ ಅನುಭವವನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಕೊರಗಜ್ಜನ ಮೇಲಿನ ನಂಬಿಕೆ ದಕ್ಷಿಣ ಕನ್ನಡಿಗರಿಗೆ ಬಾಲ್ಯದಿಂದಲೇ ಮೈಗೂಡಿ ಬರುತ್ತದೆ. ಕ್ರಿಕೆಟ್ ಆಡುವಾಗ ಚೆಂಡು ಕಾಣೆಯಾದರೆ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತೇವೆ. ಆಗ ಚೆಂಡು ಕಾಣಿಸಿಕೊಂಡು... Read more »

ಚಿತ್ರ : ಇಕ್ಕಟ್ನಿರ್ದೇಶನ: ಇಶಾಮ್ ಖಾನ್, ಹಸೀನ್ ಖಾನ್ನಿರ್ಮಾಣ: ಪವನ್ ಕುಮಾರ್ತಾರಾಗಣ: ಡಾ. ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್ ವೀಣಾ, ಆರ್.ಜೆ. ವಿಕ್ಕಿ ಪ್ರಮೋದ ಹೆಗಡೆ ಟ್ರೆಂಡಿಂಗ್ ವಿಷಯವಿರುವ ಸಿನಿಮಾ ಇಕ್ಕಟ್. ಕಳೆದ ವರ್ಷದ ಲಾಕ್ ಡೌನ್ ಪ್ರತಿಯೊಬ್ಬನ ಜೀವನದಲ್ಲಿ ಒಂದು ಹೊಸ ತಿರುವನ್ನೆ... Read more »

“ಅನೂಹ್ಯ ಮತ್ತು ಆನಂದ್ ಎನ್ನುವ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವಿನ ಸಂಗೀತದ ಮೇಲಿನ ಆಸಕ್ತಿ ಪರಸ್ಪರ ಪ್ರೇಮಿಗಳಾಗುವಂತೆ ಮಾಡುತ್ತದೆ. ಆದರೆ ಇಂಟರ್ ಕಾಲೇಜ್ ಮ್ಯೂಸಿಕ್ ಸ್ಪರ್ಧೆಗೆ ತೀರ್ಪುಗಾರರಾಗಿ ಚಕ್ರಧರ್ ಕಾಲಿಡುವುದರೊಂದಿಗೆ ಅನೂಹ್ಯಳಲ್ಲಿ ಅನೂಹ್ಯವಾದ ಬದಲಾವಣೆಗಳು ನಡೆಯುತ್ತವೆ. ಆ ಬದಲಾವಣೆ ಆನಂದ್ ಮೇಲೆ ಬೀರುವ ಪರಿಣಾಮ ಏನು?... Read more »