ಸಪ್ಟೆಂಬರ್ 14 ರಂದು ಹಿಂದಿ ದಿವಸ್ ಅಂತೆ! ಇಂಥದೊಂದು ಆಚರಣೆಯ ಅಗತ್ಯವಿದೆಯೇ? ಕನ್ನಡಿಗರು ಇದನ್ನು ಆಚರಿಸಬೇಕೇ ಎನ್ನುವ ಕುರಿತಾದ ಎಲ್ಲ ಸಂದೇಹಗಳಿಗೆ ವಿವರವಾದ ಉತ್ತರ ಇಲ್ಲಿದೆ. ಕನ್ನಡದ ಜನಪ್ರಿಯ ಗೀತರಚನೆಕಾರ, ನಿರ್ದೇಶಕ, ಸಮಾಜ ಸೇವಕ ಹಾಗೂ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕವಿರಾಜ್ ಅವರು ಇದನ್ನು... Read more »
ಇಂದು ದೇಶದ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ಇಹಲೋಕ ತ್ಯಜಿಸಿದ ದಿನ. ದೇಶದಾದ್ಯಂತ ಅವರ ಪುಣ್ಯಸ್ಮರಣೆ ಜನಮನದೊಳಗೆ ನಡೆದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ, ಯುವ ಚಿತ್ರ ನಿರ್ದೇಶಕ ಕವಿರಾಜ್ ಅವರು ರಾಜೀವ್ ಗಾಂಧಿಯವರ ಕುರಿತಾದ ತಮ್ಮ ನೆನಪನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಕನ್ನಡದ... Read more »
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಸಾಮಾಜಿಕ ಹೋರಾಟಗಳಲ್ಲಿ ಕೂಡ ಹಿಂದೆ ಬಿದ್ದವರಲ್ಲ. ಬಹುಶಃ ಇದೇ ಕಾರಣದಿಂದಲೇ ಇರಬಹುದು ‘ನಮ್ಮ ಧ್ವನಿ’ ತಂಡದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದ ಮಹೇಂದ್ರ ಕುಮಾರ್ ಅವರೊಂದಿಗೆ ಕೂಡ ಆತ್ಮೀಯತೆ ಹೊಂದಿದ್ದರು. ಇಂದು ಹೃದಯಾಘಾತದಿಂದ ಅಗಲಿಹೋಗಿರುವ ಮಹೇಂದ್ರ... Read more »
ಸಿನಿಮಾ ಗೀತರಚನೆಕಾರರಾಗಿ ಕವಿರಾಜ್ ಜನಪ್ರಿಯರು. ಆದರೆ ನಿರ್ದೇಶಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಅವರ ಕೆಲಸ ಪ್ರಶಂಸಾರ್ಹ. ಇದೀಗ ಜನತೆ ಕೊರೊನ ವೈರಸ್ ಸಮಸ್ಯೆಯಿಂದ ಕಂಗಾಲಾಗಬೇಕಾದ ಸಂದರ್ಭದಲ್ಲಿ ಅವರು ಸಾಮಾಜಿಕ ಕಳಕಳಿಯಿಂದ ಒಂದೆರಡು ಉತ್ತಮ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ಯಥಾವತ್ತಾಗಿ ‘ಸಿನಿಕನ್ನಡ.ಕಾಮ್’ ಓದುಗರಿಗೆ... Read more »
ಕನ್ನಡ ಚಿತ್ರರಂಗದಲ್ಲಿ ಕವಿರಾಜ್ ಹೆಸರು ರಾರಾಜಿಸತೊಡಗಿ ಎರಡು ದಶಕ ದಾಟಿದೆ. ಅದಕ್ಕೆ ಕಾರಣ ಚಿತ್ರಗೀತೆಗಳಲ್ಲಿನ ಅವರ ಕಾವ್ಯಮಯವಾದ ಸಾಲುಗಳು. ಇತ್ತೀಚೆಗೆ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಅವರು ಸಮಾಜ ಸೇವೆಯಿಂದ, ಕನ್ನಡದ ಹೋರಾಟದಿಂದಲೂ ಗುರುತಿಸಿಕೊಂಡವರು. ಕನ್ನಡಕ್ಕಾಗಿ ಕಂಕಣಬದ್ಧರಾಗಿರುವ ಕವಿರಾಜ್, ಕನ್ನಡದಲ್ಲಿ ಬರುತ್ತಿರುವ ಒಳ್ಳೆಯ ಸಿನಿಮಾಗಳು ಕೂಡ... Read more »