‘ನಂದಿನಿ’ಯಲ್ಲಿ ಪುನೀತ್ ಇಲ್ಲ..!

ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ರಾಜ್ಯ ರಾಜಧಾನಿಯಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ ಪುನೀತ್ ಭಾವಚಿತ್ರಗಳ ಮೆರವಣಿಗೆ ನಡೆದಿತ್ತು. ಇಂಥ ಸಂದರ್ಭದಲ್ಲಿ ಸ್ವತಃ ಪುನೀತ್ ಅವರೇ ಬ್ರಾಂಡ್ಅಂಬಾಸಡರ್ ಆಗಿದ್ದಂಥ ಕೆಎಂಎಫ್​ ನಂದಿನಿಯಲ್ಲಿ ಅವರಿಲ್ಲ ಎಂದರೆ ಹೇಗೆ? ಖಂಡಿತ ಇದ್ದಾರೆ. ಆದರೆ ಭಾವಚಿತ್ರ ಮಾಡಿದ್ದು... Read more »

ಪುನೀತ್ ಗೆ ‘ಕರ್ನಾಟಕ ರತ್ನ’ ಘೋಷಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ನೇತೃತ್ವದಲ್ಲಿ ದಕ್ಷಿಣ ಭಾರತ ಚಿತ್ರರಂಗವು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ಗಣ್ಯರನೇಕರು ಪಾಲ್ಗೊಂಡರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ ಕಳೆದ 20 ದಿನಗಳಲ್ಲಿ ರಾಜ್ ಕುಟುಂಂಬದ... Read more »

ನಟ ಪುನೀತ್ ರಾಜ್ ಕುಮಾರ್ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಚಿಂತಾಜನಕ ಪರಿಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರ ಜೀವ ಬೆಳಿಗ್ಗೆ ಹನ್ನೊಂದು‌ವರೆ ಹೊತ್ತಿಗೆ ಇಹಲೋಕ ತ್ಯಜಿಸಿತು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ... Read more »

ಅಪ್ಪಾಜಿಯ ಮನೆಯಲ್ಲಿ ಅಪ್ಪು!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುವಿನಲ್ಲಿದ್ದಾರೆ. ಹಾಗಾಗಿ ಕಳೆದ ಸೋಮವಾರ ಅವರು ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿದ್ದಾರೆ. ಇದೀಗ ಅಲ್ಲಿ ಅವರು ತಂದೆಯ ಮಾದರಿಯಲ್ಲೇ ತೆಗೆಸಿಕೊಂಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿವೆ. Read more »

ಅಪ್ಪು ಸರ್ ನೀಡಿದ್ದಾರೆ ಮತ್ತೊಂದು ಆಫರ್..! : ನಿರ್ದೇಶಕ ರಘು ಸಮರ್ಥ್ ಸಂಭ್ರಮ

ರಘು ಸಮರ್ಥ್ ಎನ್ನುವ ಹೆಸರು ಬಹಳ ಮಂದಿಗೆ ಕಳೆದ ವಾರದ ತನಕವೂ ಗೊತ್ತಿರಲಾರದು. ಆದರೆ ಕಳೆದ ವಾರ ತೆರೆಕಂಡ `ಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರನ್ನು ಕಂಡವರು ಎಲ್ಲೋ ನೋಡಿದಂತಿದೆಯಲ್ಲ ಎಂದು ತಲೆ ಕೆಡಿಸಿಕೊಂಡಿದ್ದು ಕೂಡ ಅಷ್ಟೇ... Read more »

ಡಾ.ರಾಜ್ ಪುಸ್ತಕ ಬಿಡುಗಡೆ ಮಾಡಿದ ಪವರ್ ಸ್ಟಾರ್

ಒಬ್ಬ ನಟನ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಹೊರಬಂದಿರುವ ದಾಖಲೆ ಏನಾದರೂ ಇದ್ದರೆ, ಅದು ಡಾ.ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಆ ದಾಖಲೆಯ ಮಟ್ಟವನ್ನು ಹೆಚ್ಚಿಸುವಂತೆ ರಾಜ್ ಕುಮಾರ್ ಅವರ ಪುಸ್ತಕಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅವುಗಳಿಗೆ ತಾಜಾ ಉದಾಹರಣೆ ಎನ್ನುವಂತೆ ಪತ್ರಕರ್ತ ಕಟ್ಟೆ ಗುರುರಾಜ್... Read more »
error: Content is protected !!