ಪ್ರಜಾಕೀಯದ ಪ್ರಚಾರಕ್ಕೆ ಸಿದ್ಧನೆಂದ ದುನಿಯಾ ವಿಜಯ್

ಉಪೇಂದ್ರ ಸರ್ ನನ್ನ ಸಲಗ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಅವರು ಪ್ರಜಾಕೀಯದ ಪ್ರಚಾರಕ್ಕೆ ಕರೆದರೆ ನಾನು ಒಪ್ಪಲೇಬೇಕಾಗಿದೆ ಅಂತ ನೀವು ಅಂದುಕೊಂಡರೆ ಅದು ತಪ್ಪು! ಯಾಕೆಂದರೆ ನಾನು ಉಪೇಂದ್ರ ಅವರನ್ನು ಮಾದರಿಯಾಗಿ ಕಾಣುವಂಥವನು. ಅವರಂತೆ ಬದುಕಲು ಸಾಧ್ಯವಾಗದೇ ಹೋಗಬಹುದು. ಆದರೆ ಅವರ... Read more »
error: Content is protected !!