O2: ಆತ್ಮಗೆಲ್ಲುವ ಕತೆ

ಚಿತ್ರ: o2ನಿರ್ದೇಶನ: ರಾಘವ ನಾಯಕ್, ಪ್ರಶಾಂತ್ನಿರ್ಮಾಣ: PRKತಾರಾಗಣ: ಪ್ರವೀಣ್ ತೇಜ್, ಆಶಿಕಾ ರಂಗನಾಥ್ ಹೃದಯ ಬಡಿತ ನಿಂತ ಬಳಿಕ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವೇ? ಈ ಪ್ರಯೋಗದಲ್ಲಿ ತೊಡಗಿಕೊಂಡ ಯುವ ವೈದ್ಯೆಯ ವೈಯಕ್ತಿಕ ಬದುಕಿನಲ್ಲಿ ನಡೆಯುವ ವಿಚಿತ್ರ ಘಟನೆ ಏನು? ಇದೇ ಈ ಚಿತ್ರದ... Read more »

‘ನಂದಿನಿ’ಯಲ್ಲಿ ಪುನೀತ್ ಇಲ್ಲ..!

ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ರಾಜ್ಯ ರಾಜಧಾನಿಯಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ ಪುನೀತ್ ಭಾವಚಿತ್ರಗಳ ಮೆರವಣಿಗೆ ನಡೆದಿತ್ತು. ಇಂಥ ಸಂದರ್ಭದಲ್ಲಿ ಸ್ವತಃ ಪುನೀತ್ ಅವರೇ ಬ್ರಾಂಡ್ಅಂಬಾಸಡರ್ ಆಗಿದ್ದಂಥ ಕೆಎಂಎಫ್​ ನಂದಿನಿಯಲ್ಲಿ ಅವರಿಲ್ಲ ಎಂದರೆ ಹೇಗೆ? ಖಂಡಿತ ಇದ್ದಾರೆ. ಆದರೆ ಭಾವಚಿತ್ರ ಮಾಡಿದ್ದು... Read more »

ಕ್ಷಮಿಸಲಾಗದ ಎರಡು ಸಾವುಗಳು

ಬಹುಶಃ.. ಇಂಥದೊಂದು ವರ್ಷ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು. ಕೊವಿಡ್ ಬಾಧಿತ ವರ್ಷದಲ್ಲಿ ಸಾವು ನಮಗ್ಯಾರಿಗೂ ಹೊಸದೇನಲ್ಲ. ಪ್ರತಿಯೊಂದು ಮನೆಯನ್ನೂ ಸಾವು ನೇವರಿಸಿಕೊಂಡೇ ಹೋಯ್ತು ಅಂದ್ರೆ ಅತಿಶಯೋಕ್ತಿಯಲ್ಲ. ಆದ್ರೆ ಎಂಥಾ ಸಂದರ್ಭದಲ್ಲೂ ಮನರಂಜನೆಯ ಮಾಯೆಯನ್ನೇ ಆಸ್ತ್ರವಾಗಿಸಿದಂಥ ಚಿತ್ರರಂಗದಲ್ಲಿ ಈ ಬಾರಿ ಮೂಡಿದ್ದು ಮಾತ್ರ... Read more »

ಪುನೀತ್ ಗೆ ‘ಕರ್ನಾಟಕ ರತ್ನ’ ಘೋಷಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ನೇತೃತ್ವದಲ್ಲಿ ದಕ್ಷಿಣ ಭಾರತ ಚಿತ್ರರಂಗವು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ಗಣ್ಯರನೇಕರು ಪಾಲ್ಗೊಂಡರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ ಕಳೆದ 20 ದಿನಗಳಲ್ಲಿ ರಾಜ್ ಕುಟುಂಂಬದ... Read more »

ಶಿವಣ್ಣನಿಗೆ ತಮಿಳು ನಟ ಶಿವಕಾರ್ತಿಕ್ ಸಂತ್ವಾನ

ಯುವನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್... Read more »

ನಟ ಪುನೀತ್ ರಾಜ್ ಕುಮಾರ್ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಚಿಂತಾಜನಕ ಪರಿಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರ ಜೀವ ಬೆಳಿಗ್ಗೆ ಹನ್ನೊಂದು‌ವರೆ ಹೊತ್ತಿಗೆ ಇಹಲೋಕ ತ್ಯಜಿಸಿತು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ... Read more »

ಫ್ರೆಂಚ್ ಬಿರಿಯಾನಿ: ರಸದೌತಣ..!

ಚಿತ್ರ: ಫ್ರೆಂಚ್ ಬಿರಿಯಾನಿ ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್, ಸಂಪತ್, ಸಿಂಧು ಶ್ರೀನಿವಾಸ್ ಮೊದಲಾದವರು.ನಿರ್ದೇಶನ: ಪನ್ನಗಾಭರಣನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್ ಫ್ರೆಂಚ್ ಬಿರಿಯಾನಿ ಎನ್ನುವ ಹೆಸರು ಕೇಳಿದಾಕ್ಷಣ ಇದು ಆಹಾರಕ್ಕೆ ಸಂಬಂಧಿಸಿದ ಚಿತ್ರ ಎಂದುಕೊಳ್ಳಬಾರದು. ಬಹುಶಃ ಟ್ರೇಲರ್ ನೋಡಿದವರಿಗೆ ಅಂಥ ಸಂದೇಹ... Read more »

ಉದ್ಯಮಿ‌ ಕಪಾಲಿ‌ ಮೋಹನ್ ಆತ್ಮಹತ್ಯೆ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ನಡುವೆ ಗುರುತಿಸಿಕೊಂಡಿರುವ ‘ಕಪಾಲಿ ಮೋಹನ್’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಸವೇಶ್ವರ ಬಸ್ ನಿಲ್ದಾಣ ಸಮೀಪದ ಸುಪ್ರೀಂ ಹೋಟೆಲ್ ನಲ್ಲಿ ಉದ್ಯಮಿ ಮೋಹನ್ ಅವರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್... Read more »

ಪುನೀತ್ ಕಾರಲ್ಲಿ ಶಿವಣ್ಣನ ಪಯಣ..!

ಡಾ.ರಾಜ್ ಕುಮಾರ್ ಅವರ ಮೇಲೆ ಕನ್ನಡ ಸಿನಿಮಾ ರಸಿಕರು ಇಟ್ಟಂಥ ಪ್ರೀತಿ ಅವರ ಕುಟುಂಬದ ಮೇಲೆಯೂ ಇದೆ. ಆದರೆ ಅಭಿಮಾನಿಗಳ ಅಂಥ ಪ್ರೀತಿಯನ್ನು ಉಳಿಸಿಕೊಂಡು ಹೋಗುವಂಥ ಕಲಾ ಕುಟುಂಬವೇ ಅವರದ್ದು ಎನ್ನುವುದು ಈಗಾಗಲೇ ಸಾಬೀತಾಗಿದೆ. 19 ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವಂಥ ಭಾರತದ ಏಕೈಕ ಸಿನಿಮಾ... Read more »

ಅಂಜನೀ ಪುತ್ರನ ನೋಡಿ ಅಂಜನೇಯನ ಮರೆತ ಅರ್ಚಕ!

ಸಿನಿಮಾ ತಾರೆಯರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಲ್ಲರಿಗೂ ತಿಳಿದಿರುವಂಥದ್ದೇ. ರಾಜ್ ಕುಮಾರ್ ಅವರು ಅಭಿಮಾನಿಗಳು ತಮ್ಮನ್ನು ದೇವರಂತೆ ಕಾಣುತ್ತಿದ್ದಾರೆಂದಾಗ ತಾವೇ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎನ್ನತೊಡಗಿದ್ದರು. ಇಲ್ಲಿ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರ ಮೇಲೆ ಜನಗಳಿಗಿರುವ ಕ್ರೇಜ್ ಹೇಗಿದೆ ನೀವೇ... Read more »

‘ಜೇಮ್ಸ್’ ಆ್ಯಕ್ಷನ್ ‌ಶುರು..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಮುಹೂರ್ತ ದೇವಸಂದ್ರದ ಬಾಲಾಂಜನೇಯ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಮಾಧ್ಯಮದ ಜತೆಗೆ ಮಾತನಾಡಿದ ಪುನೀತ್, ನಿರ್ದೇಶಕರು ಹೇಳುತ್ತಾರೆ ಇದು ಅಭಿಮಾನಿಗಳಿಗಾಗಿ ಮಾಡುತ್ತಿರುವ ಚಿತ್ರ ಎಂದು. ಮುಖ್ಯವಾಗಿ ಚಿತ್ರ ಮಾಡಿದವರಿಗೆ ಲಾಭವಾಗಬೇಕು. ಯಾಕೆಂದರೆ ಅವರು... Read more »
error: Content is protected !!