ಬಹುಶಃ.. ಇಂಥದೊಂದು ವರ್ಷ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು. ಕೊವಿಡ್ ಬಾಧಿತ ವರ್ಷದಲ್ಲಿ ಸಾವು ನಮಗ್ಯಾರಿಗೂ ಹೊಸದೇನಲ್ಲ. ಪ್ರತಿಯೊಂದು ಮನೆಯನ್ನೂ ಸಾವು ನೇವರಿಸಿಕೊಂಡೇ ಹೋಯ್ತು ಅಂದ್ರೆ ಅತಿಶಯೋಕ್ತಿಯಲ್ಲ. ಆದ್ರೆ ಎಂಥಾ ಸಂದರ್ಭದಲ್ಲೂ ಮನರಂಜನೆಯ ಮಾಯೆಯನ್ನೇ ಆಸ್ತ್ರವಾಗಿಸಿದಂಥ ಚಿತ್ರರಂಗದಲ್ಲಿ ಈ ಬಾರಿ ಮೂಡಿದ್ದು ಮಾತ್ರ... Read more »
ನಟ ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿದೆ. ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿರುವ ವಿಜಯ್ ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಸ್ನೇಹಿತನ ಜೊತೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರನಾಗಿ ಕುಳಿತಿದ್ದ... Read more »
ಕನ್ನಡ ಚಿತ್ರರಂಗದ ಜನಪ್ರಿಯ ಸಾಹಿತಿ, ಹಿರಿಯ ಜೀವ ಭಂಗೀರಂಗ ಅವರು ಸಂಕಷ್ಟದಲ್ಲಿದ್ದಾರೆ.ಅದನ್ನು ಸ್ವತಃ ಜನಪ್ರಿಯ ನಟ ಸಂಚಾರಿ ವಿಜಯ್ ಅವರು ಅರಿತುಕೊಂಡಿದ್ದಾರೆ. ಅವರ ಮನೆಗೆ ಹೋಗಿ, ಭೇಟಿಯಾಗಿ ಅರಿತಿರುವ ಮಾಹಿತಿಗಳನ್ನು ಸ್ವತಃ ವಿಜಯ್ ಅವರೇ ಇಲ್ಲಿ ನೀಡಿದ್ದಾರೆ. ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ... Read more »
ಕೊರೊನ ವೈರಸ್ ಹರಡುವ ಭಯದಿಂದಾಗಿ ದೇಶಕ್ಕೆ ದೇಶವೇ ಲಾಕ್ಡೌನ್ ಆಗುವ ಪರಿಸ್ಥಿತಿ ಉಂಟಾಗಿದೆ. ದಿನ ನಿತ್ಯದ ದಿನಸಿ ವ್ಯಾಪಾರ ಬಿಟ್ಟು ಯಾವುದೇ ವಹಿವಾಟುಗಳು ನಡೆಯುತ್ತಿಲ್ಲ. ಹಾಗಾಗಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುವವರ ಪರಿಸ್ಥಿತಿ ಕೇಳುವವರಿಲ್ಲ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೂಡ ಪರಿಸ್ಥಿತಿ ವಿಭಿನ್ನವೇನಲ್ಲ. ದೇಶದಲ್ಲೇ ಅತಿಹೆಚ್ಚು... Read more »