ಡಾ. ಸುಜಯ್ ರಾಜ್ ಆರ್ ಎಸ್ಮೂಲತಃ ಮೂಡುಬಿದಿರೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ‘Cancer biology and Reproductive toxicity’ ಎನ್ನುವ ವಿಷಯದಲ್ಲಿ PhD ಪಡೆದವರು. ಕಾಲೇಜು ದಿನಗಳಿಂದಲೇ ಸ್ಕಿಟ್, ಸ್ಟೇಜ್ ಶೋಸ್, moviescope ಗಳಿಗೆ ತಾವೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದ ಇವರದು ಬಹುಮುಖ ಪ್ರತಿಭೆ. ಉತ್ತಮ... Read more »
ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೇ ಅಮ್ಮ..ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..ಕಾಣದ ದೇವರಿಗೆ ಕೈಯಾ ನಾ ಮುಗಿಯೇ.. ನಿನಗೆ ನನ್ನುಸಿರೇ ಆರತೀ..ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ… ಕೆ.ಜಿ.ಎಫ್ ಸಿನಿಮಾ ನೋಡಿದವರು ಈ ಹಾಡು ಮತ್ತು... Read more »
ದುನಿಯಾ ವಿಜಯ್ ರಾಜ್ಯದಲ್ಲಿ ಬಾರ್ ತೆರೆದಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ಬಾರ್ ಅವರ ವಿಷಯವಲ್ಲ. ಹಾಗಾದರೆ ಅವರು ಫೇಸ್ಬುಕ್ ನಲ್ಲಿ ಹೇಳಿರುವ ಸಂಗತಿ ಏನು ನೀವೇ ಓದಿ. Read more »
ಇದು ಸಿಂಪಲ್ ಆಗಿ ಲವ್ ಸ್ಟೋರಿ ನಿರ್ದೇಶಕ ಸುನಿ ಮತ್ತು ಅವರ ಪತ್ನಿಯ ಕತೆ. ಸೌಂದರ್ಯಾ ಗೌಡ ಜತೆಗೆ ಅವರ ವೈವಾಹಿಕ ಬದುಕು ಚೆನ್ನಾಗಿದೆ ಎಂದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ಪತ್ನಿಯ ಜನ್ಮದಿನಕ್ಕೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದರು. ಆದರೆ ಈ ಲಾಕ್ಡೌನ್ ಅನ್ನೋದು... Read more »
ಬಾಲಿವುಡ್ ನಟ ರಿಷಿ ಕಪೂರ್ ಸಾವಿನೊಂದಿಗೆ ಕಪೂರ್ ಖಾನ್‌ದಾನಿನ ಹಿರಿಯ ತಲೆಯೊಂದು ಶಾಶ್ವತವಾಗಿ ತೆರೆಮರೆಗೆ ಹೋದಂತಾಗಿದೆ. ಭಾರತೀಯ ಚಿತ್ರರಂಗದ ದಂತಕತೆಯಾಗಿ ಗುರುತಿಸಿಕೊಂಡಿರುವ ರಾಜ್ ಕಪೂರ್ ಅವರ ಪುತ್ರನಾಗಿ ಮಾತ್ರವಲ್ಲ ಹಿಂದಿ ಚಿತ್ರರಂಗದ ಪ್ರಣಯರಾಜನಾಗಿ ಗುರುತಿಸಿಕೊಂಡವರು ರಿಷಿ ಕಪೂರ್. ಭಾರತೀಯ ಚಿತ್ರರಂಗಕ್ಕೆ ಅತಿಹೆಚ್ಚು ಕಲಾವಿದರನ್ನು ನೀಡಿದ... Read more »
ಜನಪ್ರಿಯ ವ್ಯಕ್ತಿಗಳು ತೀರಿಕೊಂಡಾಗ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತವಾಗುವುದು ಸಹಜ. ಆದರೆ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನಕ್ಕೆ ವಿವಿಧ ವರ್ಗದ ಕನ್ನಡಿಗರು ನೀಡಿರುವ ಸಂತಾಪ ಸೂಚಕ ಮತ್ತು ನೆನಪುಗಳು ಬಹುಶಃ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತಿವೆ. ಬರಿಯ ಫೇಸ್ಬುಕ್ ಶ್ರದ್ಧಾಂಜಲಿಯಲ್ಲಿ ಗಣ್ಯರು ವ್ಯಕ್ತಪಡಿಸುತ್ತಿರುವ... Read more »
ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಅವರಿಗೆ ಎರಡು ವರ್ಷಗಳಿಂದಲೇ ಸೂಚನೆ ಇತ್ತು. ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ. ತೀರ ಅಪರೂಪವಾದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅದನ್ನು ವಿಡಂಬನಾತ್ಮಕವಾಗಿಯೇ ಹಂಚಿಕೊಂಡಿದ್ದರು. ಚಿಕಿತ್ಸೆಯಲ್ಲಿದ್ದರೂ ಕೂಡ ಆನಂತರದಲ್ಲಿಯೂ ಅವರು ಒಂದಷ್ಟು... Read more »
ಚಂದ್ರಚೂಡ್ ಸಿನಿಮಾರಂಗದ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡವರು. ಮಾಧ್ಯಮದ ಹಿನ್ನೆಲೆಯಿಂದ ಬಂದವರು. ಹಾಗಾಗಿ ಸಿನಿಮಾ ಪತ್ರಕರ್ತರನ್ನು ಕೊರೊನಾ ವಾರಿಯರ್ ಹೆಸರಲ್ಲಿ ದುಡಿಸುತ್ತಿರುವ ಮತ್ತು ದುಡಿಯಲು ಒಪ್ಪದವರನ್ನು ವೃತ್ತಿಯಿಂದ ತೆಗೆದು ಹಾಕುತ್ತಿರುವ ದೌರ್ಜನ್ಯದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ‘ಪೀಪಲ್ ಫಾರ್ ಪೀಪಲ್’ ತಂಡದ ಮೂಲಕ ಸಾಮಾಜಿಕ ಹೋರಾಟಗಳಲ್ಲಿ... Read more »
ಕನ್ನಡದಲ್ಲಿ ಆರಡಿ ಮೀರಿದ ಸಂಗೀತ ನಿರ್ದೇಶಕರೊಬ್ಬರು ಇದ್ದರೆ ಅದು ವಿನು ಮನಸು! ಆದರೆ ಎತ್ತರವನ್ನು ತೋರಿಸಿಕೊಳ್ಳದ ಮನಸು. ಇವರ ಸಂಗೀತದ ಹಾಡುಗಳಲ್ಲಿನ ಮಾಧುರ್ಯವೇ ಸೊಗಸು. ಇದುವರಗೆ ಹದಿನೈದರಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ವಿನು ಮನಸು ಅವರ ಸಾಕಷ್ಟು ಚಿತ್ರಗಳು ಬಿಡುಗಡೆ ತಯಾರಾಗಿವೆ. ಅಷ್ಟರೊಳಗೆ ಅವರ... Read more »
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಸಾಮಾಜಿಕ ಹೋರಾಟಗಳಲ್ಲಿ ಕೂಡ ಹಿಂದೆ ಬಿದ್ದವರಲ್ಲ. ಬಹುಶಃ ಇದೇ ಕಾರಣದಿಂದಲೇ ಇರಬಹುದು ‘ನಮ್ಮ ಧ್ವನಿ’ ತಂಡದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದ ಮಹೇಂದ್ರ ಕುಮಾರ್ ಅವರೊಂದಿಗೆ ಕೂಡ ಆತ್ಮೀಯತೆ ಹೊಂದಿದ್ದರು. ಇಂದು ಹೃದಯಾಘಾತದಿಂದ ಅಗಲಿಹೋಗಿರುವ ಮಹೇಂದ್ರ... Read more »
ಕಲಾವಿದರನ್ನು ನಾವು ಅವರ ಸಿನಿಮಾಗಳ ಮೂಲಕ ಸದಾ ಸ್ಮರಿಸುತ್ತೇವೆ. ಅದರಾಚೆಗೆ ಆದರ್ಶವಾಗಿರುವ ನಟರು ಅಪರೂಪ. ಆದರೆ ಡಾ.ರಾಜ್ ಕುಮಾರ್ ಅವರು ಇಂದಿನ ಪೀಳಿಗೆಗೆ ಕೂಡ ಆದರ್ಶಪ್ರಾಯರಾಗುತ್ತಾರೆ. ಅದು ಹೇಗೆ ಎನ್ನುವುದನ್ನು ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಇಲ್ಲಿ ವಿಭಿನ್ನ ರೀತಿಯಿಂದ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.... Read more »
ಜೋಗಿ ಎಂದೊಡನೆ ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದ ಬಗ್ಗೆ ನೆನಪಾಗುವುದು ಸಹಜ. ಆದರೆ ಕನ್ನಡ ಪತ್ರಿಕೋದ್ಯಮ, ಅದರಲ್ಲಿನ ಸಿನಿಮಾ ವಿಶೇಷ ಮತ್ತು ಸಾಹಿತ್ಯವಲಯದಲ್ಲಿ ಜೋಗಿ ಎಂದು ಹೆಸರು ಮಾಡಿದವರು ಪತ್ರಕರ್ತ ಗಿರೀಶ್ ರಾವ್ ಹತ್ವಾರ್. ಅವರು ಇಂದು ಡಾ.ರಾಜ್ ಕುಮಾರ್ ಅವರ ಜನ್ಮದಿನದ... Read more »
ಕೊರೊನ ವೈರಸ್ ಹರಡಬಹುದಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಬಳಿಕ ಕನ್ನಡಿಗರ ಬಾಯಲ್ಲಿ ಕೊರೊನ, ಕ್ವರಂಟೈನ್ ಪದಗಳ ಹಾಗೆಯೇ ಹೆಚ್ಚು ಓಡಾಡಿದ ಪದ ಅಜಿತ್ ಹನಮಕ್ಕನವರ್'ಮತ್ತು'ಸುವರ್ಣ ಟಿವಿ’. ಈ ಹೆಸರುಗಳು ನೆಗೆಟಿವ್ ವಿಚಾರದಲ್ಲಿ ಬಳಕೆಯಾದ ಹಾಗೆಯೇ ಅವರ ಅಭಿಮಾನಿಗಳ ಮೂಲಕ ಮೆಚ್ಚುಗೆಯನ್ನು ಕೂಡ ಪಡೆದಿವೆ. ಜನಪರವಾಗಿರುವ... Read more »
ಕೊರೊನ ವೈರಸ್ ಹರಡುವ ಭೀತಿಯಿಂದ ಕೈಗೊಂಡ ದಿಢೀರ್ ಲಾಕ್ಡೌನ್ ಕ್ರಮ ಇಡೀ ದೇಶವಾಸಿಗಳನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಅದರಲ್ಲಿ ಸುದ್ದಿಗಳನ್ನು ತಲುಪಿಸುವ ಮಾಧ್ಯಮದ ಮಂದಿ ಕೂಡ ಹೊರತಾಗಿಲ್ಲ. ಟಿ.ವಿ ಮಾಧ್ಯಮಗಳು ನಿಮಗೆ ಸಕ್ರಿಯವಾಗಿ ಕಂಡರೂ ಕೂಡ ಅಲ್ಲಿ ಕಾರ್ಯ ನಿರ್ವಹಿಸುವವರಲ್ಲಿ ಅರ್ಧಕ್ಕರ್ಧ ಮಂದಿಗೆ ರಜೆ... Read more »
ಮಂಡ್ಯ ರಮೇಶ್ ಕಣ್ಣೀರಾಗಿದ್ದಾರೆ. ಅದು ಕೂಡ ಫೇಸ್ಬುಕ್ ನಲ್ಲಿ. ಕೊರೊನದಿಂದಾಗಿ ಸಂಭವಿಸಿರುವ ಲಾಕ್ಡೌನ್ ಪರಿಣಾಮ ಮನೆ ಸೇರಿಕೊಂಡ ಎಲ್ಲರ ಕತೆಯೂ ಇಷ್ಟೇ ಎಂದುಕೊಂಡಿರ? ಖಂಡಿತವಾಗಿ ಇಲ್ಲ. ಈ ಕಣ್ಣೀರಿಗೆ ಒಂದು ವಿಭಿನ್ನವಾದ ಕಾರಣವೇ ಇದೆ. ಫೇಸ್ಬುಕ್ ಸೇರಿದಂತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇರುವವರೆಲ್ಲ ಒಂದೊಂದು... Read more »
ಎಲ್ಲೆಲ್ಲಿ ಸಂಕಷ್ಟಗಳು ಎದುರಾಗುವುದೋ ಅಲ್ಲಲ್ಲಿ ಸರ್ಕಾರ ಏನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ಫೋಸಿಸ್ ಕಡೆಯಿಂದ ಏನಾದರೂ ಸಹಾಯ ಮಾಡಿಯೇ ಬಿಡುತ್ತಾರೆ ಎನ್ನುವಷ್ಟು ನಂಬಿಕೆಯನ್ನು ಸುಧಾಮೂರ್ತಿಯವರು ಸೃಷ್ಟಿಸಿಬಿಟ್ಟಿದ್ದಾರೆ. ಇದೀಗ ನಂಬಿಕೆಯ ಮುಂದುವರಿದ ಭಾಗವಾಗಿ ಸಿನಿಮಾ ಕಾರ್ಮಿಕರ ನೆರವಿಗೆ ಸುಧಾಮೂರ್ತಿ ಧಾವಿಸಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಸಮಸ್ಯೆಗೆ... Read more »
ಲಾಕ್ಡೌನ್ ಕಾರಣದಿಂದ ದೇಶದ ಎಲ್ಲ ರೀತಿಯ ವ್ಯವಹಾರಗಳು ನಿಲುಗಡೆಯಾಗಿವೆ. ಆದರೆ ಈ ಸಂದರ್ಭದಲ್ಲಿ ಕೂಡ ಚಿತ್ರರಂಗದಲ್ಲಿರುವ ಸೃಜನಶೀಲರು ತಮ್ಮಿಂದಾದ ಜಾಗೃತಿಯನ್ನು ಮನರಂಜನೆಯ ಮೂಲಕವೇ ನೀಡುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳಿಬ್ಬರು ಸೇರಿಕೊಂಡು ಮಾಡಿರುವ ಕಿರುಚಿತ್ರವೊಂದು ಆ ನಿಟ್ಟಿನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಏಳು... Read more »
ಇಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಮಂದಿ ನಿರ್ಮಾಪಕರಿದ್ದಾರೆ. ಆದರೆ ಅವರಲ್ಲಿ ಸಿನಿಮಾ ನಿರ್ಮಾಣವನ್ನೇ ಮುಖ್ಯವಾಗಿರಿಸಿಕೊಂಡವರು ಬೆರಳೆಣಿಕೆಯ ಮಂದಿ ಮಾತ್ರ. ಬಡ್ಡಿಗೆ ದುಡ್ಡು ಪಡೆದವರು, ಸಿನಿಮಾ ಮೋಹದಿಂದ ಆಸ್ತಿ ಮಾರಿ ಯಾಮಾರಿ ಹೋದವರೆಲ್ಲ ನಿರ್ಮಾಪಕರು ಎನಿಸಿರುವ ಸಂದರ್ಭದಲ್ಲಿ ವೀರಾಸ್ವಾಮಿಯವರು ಎಂದರೆ ಒಂದು ರೀತಿ ಅದ್ಭುತ ಎಂದೇ... Read more »
ಕನ್ನಡ ಚಿತ್ರರಂಗದ ಯುವನಟ, ನವ ರಾಜಕಾರಣಿ ನಿಖಿಲ್ ಕುಮಾರ್ ಅವರ ವಿವಾಹ ಇಂದು ಬೆಂಗಳೂರಿನಲ್ಲಿ ನೆರವೇರಿದೆ. ರಾಮನಗರ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ರೇವತಿಯವರೊಂದಿಗೆ ವಿವಾಹ ನೆರವೇರಿದೆ. ಕುಟುಂಬ ಸದಸ್ಯರ ನಡುವೆ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ... Read more »
ಕನ್ನಡದ ಖ್ಯಾತ ಚಿತ್ರ ಸಾಹಿತಿ, ಗೀತರಚನೆಕಾರ ದಿವಂಗತ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ(74) ಇಂದು ನಿಧನರಾದರು. ಪತಿ ಉದಯಶಂಕರ್ ಅವರು 1993ರಲ್ಲಿಯೇ ನಿಧನರಾಗಿದ್ದರು. ಇದೀಗ ಪುತ್ರ ಗುರುದತ್ ಸೇರಿದಂತೆ ಮಕ್ಕಳಿಂದ ತಾಯಿ ಕೂಡ ದೂರವಾಗಿದ್ದಾರೆ.ಶಾರದಮ್ಮ ಅವರು ಸ್ವಲ್ಪ ಕಾಲದಿಂದ ಅನಾರೋಗ್ಯದಲ್ಲಿದ್ದರು. ಮೂವರು ಮಕ್ಕಳಲ್ಲಿ... Read more »
ಸಾಮಾನ್ಯವಾಗಿ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದವರು ಬಾಲಕಲಾವಿದರಾಗಿ ಮಾತ್ರ ಗುರುತಿಸುತ್ತಾರೆ; ಮುಂದೆ ನಾಯಕ ಅಥವಾ ನಾಯಕಿಯಾಗಿ ಗುರುತಿಸಲ್ಪಡುವುದಿಲ್ಲ ಎನ್ನುವ ಮಾತಿದೆ. ಆದರೆ ಅದಕ್ಕೆ ಆಪಾದನೆಯಾಗಿ ಕಾಣಿಸುವ ನವನಾಯಕಿ ಸಾಕ್ಷಿ ಮೇಘನಾ. ಇವರು `ಜೋಗಯ್ಯ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಪ್ರಸ್ತುತ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿದ್ದು... Read more »