ಕೊರಗಜ್ಜನ ಸಿನಿಮಾ ಚಿತ್ರೀಕರಣ ತಡೆದ ಸ್ಥಳೀಯ ರೌಡಿಗಳು!

ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಚಿತ್ರೀಕರಣವಾಗಿರುವ ಸಿನಿಮಾ ಕರಿ ಹೈದ ಕರಿ ಅಜ್ಜ. ಇದೀಗ ಚಿತ್ರೀಕರಣ ಪೂರ್ತಿಯಾಗಿದೆ. ಆದರೆ ಶೂಟಿಂಗ್ ವೇಳೆ ಸ್ಥಳೀಯ ಸಂಘಟನೆಯ ಹೆಸರು ಹೇಳಿಕೊಂಡು ಬಂದ ತಂಡವೊಂದು ಚಿತ್ರೀಕರಣ ತಡೆದು ನಿಲ್ಲಿಸಿತ್ತು ಎಂದು ಅಂತಾರಾಷ್ಟ್ರೀಯ ನೃತ್ಯಪಟು ಸಂದೀಪ್ ಸೋಪರ್ಕರ್ ಹೇಳಿದ್ದಾರೆ. ಮಂಗಳೂರು... Read more »

ಭೂತಕೋಲ ನೀಡಲು ಬಯಸಿದ ಶ್ರುತಿ

ದಕ್ಷಿಣ ಕನ್ನಡ ಕರಾವಳಿಗೆ ಕಾಲಿಟ್ಟು ಭೂತಕೋಲ ನೋಡಿದವರಿಗೆ ಮುಂದೆ ಒಂದು ಖಚಿತ. ಭೂತಕೋಲ ನಾವೇ ನೀಡಬೇಕು. ಅಥವಾ ಮುಂದಿನ ಬಾರಿಯ ಕೋಲ ನಾವೂ ನೋಡಬೇಕು. ಈ ಆಸೆ ತಳೆದವರ ಹೊಸಾದಾಗಿ ಸೇರಿಕೊಂಡವರು ಜನಪ್ರಿಯ ತಾರೆ ಶ್ರುತಿ ಕೃಷ್ಣ. ‘ಕರಿಹೈದ ಕರಿ ಅಜ್ಜ’ ಚಿತ್ರದಲ್ಲಿ ತುಳುನಾಡಿನ... Read more »

ಕೊರಗಜ್ಜನಿಗೆ ವಿಸ್ಕಿ ಬ್ರ್ಯಾಂಡಿ ಎಷ್ಟು ಸರಿ?- ಸುಧೀರ್ ಅತ್ತಾವರ

ಕರಿ ಹೈದ ಕರಿ ಅಜ್ಜ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ. ನಿರ್ದೇಶಕ ಸುಧೀರ್ ಅತ್ತಾವರ ಅವರು ಚಿತ್ರೀಕರಣದ ಅನುಭವವನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಕೊರಗಜ್ಜನ ಮೇಲಿನ‌ ನಂಬಿಕೆ ದಕ್ಷಿಣ ಕನ್ನಡಿಗರಿಗೆ ಬಾಲ್ಯದಿಂದಲೇ ಮೈಗೂಡಿ ಬರುತ್ತದೆ. ಕ್ರಿಕೆಟ್ ಆಡುವಾಗ ಚೆಂಡು ಕಾಣೆಯಾದರೆ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತೇವೆ. ಆಗ ಚೆಂಡು ಕಾಣಿಸಿಕೊಂಡು... Read more »

ಹೆಣ್ಣುಮಕ್ಕಳ ‘ಕ್ರಾಂತಿ’ ಗೀತೆ

ಸಿನಿಮಾ ಹಾಡುಗಳ ಸಾಹಿತ್ಯ ಲೋಕದಲ್ಲಿ ಆಗಾಗ ಅಪರೂಪಕ್ಕೆ ಹೆಣ್ಮಕ್ಕಳು ಹಾಡು ಬರೆಯೋದು ಹೌದಾದರೂ ಅದೊಂಥರ ಗಂಡಸರ ಸಾಮ್ರಾಜ್ಯವೇ ಎಂಬಂತಾಗಿ ಹೋಗಿದೆ. ಇದರ ನಡುವೆ ದರ್ಶನ್ ಅವರಂಥ ಮಾಸ್ ನಟನ ಚಿತ್ರದ ಹಾಡೊಂದಕ್ಕೆ ಕನ್ನಡದ ಹುಡುಗಿಯೊಬ್ಬಳು ಸಾಹಿತ್ಯ ಬರೆದಿದ್ದಾರೆ. ಈ ಎಲ್ಕ ವಿಚಾರವನ್ನು ನಟ, ಬರಹಗಾರ... Read more »

ಹೊಸಬರ ‘ವಿಚಾರಣೆ’ಗೆ ಮುಹೂರ್ತ!

ವಿಚಾರಣೆಯ ಹೆಸರಲ್ಲಿ ಪೊಲೀಸರು ನಡೆಸುವ ದೌರ್ಜನ್ಯ ಎಲ್ಲರಿಗೂ ತಿಳಿದಿರುತ್ತದೆ. ಅಂಥದೊಂದು ಘಟನೆ ಅಮಾಯಕನೊಬ್ಬನ ಬದುಕಲ್ಲಿ ನಡೆದಾಗ ಆಗುವಂಥ ಪ್ರಮುಖ ಬದಲಾವಣೆಗಳ ಕತೆಯೇ ವಿಚಾರಣೆ. ‘ವಿಚಾರಣೆ’ ಚಿತ್ರದ ಮುಹೂರ್ತವು ಬನ್ನೇರುಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 2ರ ಶುಕ್ರವಾರ ನೆರವೇರಿತು.... Read more »

ಮರಳದ ಲೋಕಕ್ಕೆ ಕೆ ಆರ್ ಮುರಳಿಕೃಷ್ಣ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡ ಕೆ ಆರ್ ಮುರಳಿ ಕೃಷ್ಣ (63) ನಿಧನರಾಗಿದ್ದಾರೆ. ಸೋಮವಾರ ರಾತ್ರಿ 8.30ಕ್ಕೆ ದುರ್ಘಟನೆ ಸಂಭವಿಸಿದೆ. ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಮುರಳಿಕೃಷ್ಣರನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬ್ರೈನ್ ಟ್ಯೂಮರ್ ಆಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆಪರೇಷನ್... Read more »

ಲೋಕ ತೊರೆದ ಲೋಹಿತಾಶ್ವ

ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ. ಸಿನಿಮಾರಂಗದಲ್ಲಿ ಮೂರು ದಶಕಗಳ ಕಾಲ ಸಕ್ರಿಯರಾಗಿದ್ದ ಲೋಹಿತಾಶ್ವ, ಪೊಲೀಸ್ ಮತ್ತು ರಾಜಕಾರಣಿಯ ಪಾತ್ರಗಳಿಂದ ಜನಪ್ರಿಯರು. ಎಂಬತ್ತರ ದಶಕದಿಂದ ಸಿನಿಮಾ ನಟನೆ ಶುರು ಮಾಡಿದ ಇವರು ಇದುವರೆಗೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ... Read more »

ಕಾಂತಾರ: ಕಾಣುವಂಥವರಾಗಿ!

ಚಿತ್ರ: ಕಾಂತಾರನಿರ್ದೇಶನ: ರಿಷಬ್ ಶೆಟ್ಟಿನಿರ್ಮಾಣ: ಹೊಂಬಾಳೆ ಫಿಲ್ಮ್ಸ್ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಚಿತ್ರದ ಆರಂಭದಲ್ಲಿ ಪುರಾತನ ಕಾಲದ ಹಿನ್ನೆಲೆಯನ್ನು ಕತೆಯ ಹೇಳುವ ಮಾದರಿಯಲ್ಲಿ ತೋರಿಸುತ್ತಾ ಹೋಗಿದ್ದು, ಕತೆಗಿದ್ದ ಹೊಸತನ ಮತ್ತು ತಿರುವು ಚಿತ್ರದ ಪ್ರಥಮ ಆಕರ್ಷಣೆ. ನಾಯಕ ಪಾತ್ರವಾದ ಶಿವನನ್ನು... Read more »

‘ಢವ ಢವ’ ಹೆಚ್ಚಿಸುವ ರಿಧಿ ಯಾದವ್!

ರಿಧಿ ದಾವಣಗೆರೆಯ ಹುಡುಗಿ. ಲಂಗ ದಾವಣಿ ತೊಟ್ಟರೆ ವಾರಿಧಿ! ಮಾಡರ್ನ್ ಡ್ರೆಸ್ ನಲ್ಲಿ ಬೇಬಿ ಡಾಲ್!! ಎರಡು ರೀತಿಯಲ್ಲೂ ಆಕರ್ಷಿಸಬಲ್ಲ ಈಕೆಯ ಮೈ ಬಣ್ಣ ಕಂಡೇ ಬೆಣ್ಣೆ ಅಂತಾರೆ ಸ್ನೇಹಿತೆಯರು. ಮೂಲತಃ ಇಲೆಕ್ಟ್ರಿಕಲ್ ಇಂಜಿನಿಯರ್. ಮೂರು ನಾಲ್ಕು ವರ್ಷಗಳ ಕಾಲ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ... Read more »

ವತ್ಸಲಾ ಪತಿ ಮೋಹನ್ ಇನ್ನಿಲ್ಲ!

ಜನಪ್ರಿಯ ನಟಿ, ನಿರೂಪಕಿ ವತ್ಸಲಾ ಮೋಹನ್ ಪತಿ ಮೋಹನ್ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಮೋಹನ್ ಅವರು ದಶಕಗಳಿಂದ ದೂರದರ್ಶನ, ಸಿನಿಮಾ ವಿಭಾಗಗಳಲ್ಲಿ ವೃತ್ತಿಯಲ್ಲಿದ್ದರು. ಇಂದು ಸಂಜೆ ಮನೆಯಲ್ಲೇ ಇದ್ದ ಮೋಹನ್ ಬಾತ್ ರೂಮ್ ಗೆಂದು ಹೋದವರು ಹಠಾತ್ತಾಗಿ... Read more »

ಪಾರ್ವತಮ್ಮ ಸಹೋದರಿ ನಿಧನ

ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಹಾಗೂ ಖ್ಯಾತ ನಿರ್ಮಾಪಕ ಚಿನ್ನೇಗೌಡರ ಸಹೋದರಿಯಾದ ಎಸ್.ಎ. ನಾಗಮ್ಮವಯಸ್ಸು 81ಇಂದು ಇಹಲೋಕ ತ್ಯಜಿಸಿದ್ದಾರೆ. ಎರಡು ವಾರಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ಬಸವೇಶ್ವರ ನಗರದ ತಮ್ಮ ಮಗನ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಸಹೋದರ ಎಸ್.ಎ. ಚಿನ್ನೇಗೌಡ,... Read more »

ಮಮತಾ ರಾಹುತ್ ಮಾಂಗಲ್ಯ ಬಂಧನ

ಕನ್ನಡದ ಯುವ ನಟಿ ಮಮತಾ ರಾಹುತ್ ಹಸೆಮಣೆಯೇರಿದ್ದಾರೆ. ಮೂಲತಃ ಮಂಗಳೂರು ಕರಾವಳಿಯವರಾದ ಚಿತ್ರ ನಿರ್ಮಾಪಕ ಸುರೇಶ್ ಕೋಟ್ಯಾನ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಬಿಇಎಂಎಲ್ ಲೇಔಟ್ ನ ಹುತ್ತದ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀಗಣಪತಿ ದೇವಸ್ಥಾನದ ಕಲ್ಯಾಣ ಮಂಟಪ ಮದುವೆಗೆ ಸಾಕ್ಷಿಯಾಯಿತು.... Read more »

ನಟ ಮೋಹನ್ ಜುನೇಜ ಇನ್ನಿಲ್ಲ

ಕನ್ನಡದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ(54)ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಜುನೇಜ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ನಟ ಮೋಹನ್ ಜುನೇಜ ಇಂದು ಶನಿವಾರ ಬೆಳಿಗ್ಗೆ 6.15ಕ್ಕೆ ನಿಧನರಾಗಿದ್ದಾಗಿ ಕಿರಿಯ ಪುತ್ರ ಅಕ್ಷಯ್ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ವಿಪರೀತ ನೋವಿನಿಂದ... Read more »

‘ಭೀಮ’ನ ಕೈಯ್ಯಲ್ಲಿ ‘ಬೈರಾಗಿ’ ಹಾಡು

ಡಾ.ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಪ್ರಸ್ತುತ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡನ್ನು ಸ್ಯಾಂಡಲ್’ವುಡ್ ‘ಭೀಮ’ನಾಗಿ ಬೆಳೆಯುತ್ತಿರುವ ದುನಿಯಾ ವಿಜಯ್ ಅವರಿಗೆ ಅನಾವರಣಗೊಳಿಸಿದೆ ಚಿತ್ರತಂಡ. ಇದು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ.... Read more »

‘ಪುರುಷೋತ್ತಮ’ನ ಆಕರ್ಷಕ ಟ್ರೇಲರ್

ಜಿಮ್ ರವಿ ನಿರ್ಮಿಸಿ ನಾಯಕರಾಗಿ ನಟಿಸುತ್ತಿರುವ ‘ಪುರುಷೋತ್ತಮ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ನಿರ್ದೇಶಕ ಅಮರನಾಥ್ ಅವರು ಟ್ರೇಲರ್ ನಲ್ಲಿಯೇ ಮೂಡಿಸಿರುವ ಕುತೂಹಲ ಎಂದೇ ಹೇಳಬಹುದು. ಒಂದು ಮಗುವಿನ ಮೂಲಕ ನಾಯಕನ ಕುಟುಂಬದ ಪರಿಚಯ ಮಾಡಿಸಲಾಗಿದೆ. ಮಗುವಿನ ತಂದೆಯೇ’ ಚಿತ್ರದ... Read more »

ಕೋಟಿಗಳ ಮೊತ್ತದ ಪಾನ್ ಜಾಹೀರಾತು ನಿರಾಕರಿಸಿದ ಯಶ್!

ಕೆಜಿಎಫ್ ಸರಣಿ ಚಿತ್ರಗಳಲ್ಲಿ ಭೂಗತಲೋಕದ ಪಾತಕಿಯಂತೆ ಕಾಣಿಸಿದ್ದಾರೆ ಯಶ್. ಅದೇ ಕಾರಣಕ್ಕೆ ಯಶ್ ಚಿತ್ರದ ಸಂದೇಶ ಚೆನ್ನಾಗಿಲ್ಲ ಎಂದು ನಾಯಕನಿಗೆ ನೈತಿಕತೆಯ ಪಾಠ ಮಾಡಿದವರಿಗೆ ಕೊರತೆ ಇಲ್ಲ. ಆದರೆ ತಮ್ಮ ಜೀವನದಲ್ಲಿ ತಮಗಿರುವಂಥ ನೈತಿಕತೆ ಯಾವ ಸ್ಟಾರ್ಸ್​ಗೂ ಇಲ್ಲ ಎನ್ನುವುದನ್ನು ರಾಕಿಂಗ್ ಸ್ಟಾರ್ ಸಾಬೀತು... Read more »

‘ಪುರುಷೋತ್ತಮ’ ಜಿಮ್ ರವಿ

ಜಿಮ್ ರವಿ ಕಲಾವಿದರಾಗಿ ಕನ್ನಡಿಗರಿಗೆ ಪರಿಚಿತರು. ಆದರೆ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿದ್ದು, ಸದ್ಯದಲ್ಲೇ ‘ಪುರುಷೋತ್ತಮ’ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರವಿಯವರು ಕತೆಯನ್ನು ಎಷ್ಟು ಇಷ್ಟಪಟ್ಟಿದ್ದರೆಂದರೆ ಸ್ವತಃ ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವ ಅಪೂರ್ವ... Read more »

ಸಿಕ್ಕಿತು ಕೆಜಿಎಫ್ ಪಾರ್ಟ್ 3 ಸೂಚನೆ.!

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂದು ಮುಂಜಾನೆಯಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕೊನೆಯಲ್ಲಿ ಚಾಪ್ಟರ್ ಮೂರು ಇದೆ ಎನ್ನುವುದರ ಸ್ಪಷ್ಟ ಸೂಚನೆ ನೀಡಲಾಗಿದೆ. ಕೆಜಿಎಫ್ ಚಾಪ್ಟರ್ ಮೂರು ಬರುತ್ತಾ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳನ್ನು ನಿರ್ದೇಶಕ... Read more »

ಮದುವೆ ತಯಾರಿಯಲ್ಲಿ ಮಮತಾ ರಾಹುತ್

ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ತನ್ನದೇ ಸ್ಥಾನ ಪಡೆದಿರುವ ನಟಿ ಮಮತಾ ರಾಹುತ್. ಪುಣ್ಯಾತ್ಗಿತ್ತೀರು, ಬಿಂದಾಸ್ ಗೂಗ್ಲಿ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈಕೆ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದವರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ಮಮತಾ ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ... Read more »

ತೀರದ ನೋವಿಗೊಂದು ಅಭಿಮಾನದ ಹಾಡು ಹಾಡಿದ ನವೀನ್ ಸಜ್ಜು

ಪುನೀತ್ ರಾಜಕುಮಾರ್ ಜನ್ಮದಿನ ಹಲವು ಕಾರಣಗಳಿಗೆ ದಾಖಲೆಯಾಗಿ ಉಳಿಯಿತು. ಈಗಲೂ ಆಚರಣೆಯ ರೀತಿಗಳು ಮುಗಿದಿಲ್ಲ. ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ನಿನ್ನೆ ತಾನೇ ಪುನೀತ್ ಕುರಿತಾದ ಹಾಡೊಂದನ್ನು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಎಂಬ ಮನುಷ್ಯತ್ವವದ ಸಾಕಾರಮೂರ್ತಿಯನ್ನು ಕಳೆದುಕೊಂಡು ಐದು ತಿಂಗಳು ಕಳೆದರು... Read more »

ಹೊಸತನದಲ್ಲಿ ‘ಗತ ವೈಭವ’

ಎಲ್ಲ ಬಾರಿಯೂ ಶೀರ್ಷಿಕೆಗಳಿಂದಲೇ ಚಮಕ್ ನೀಡುವ ಸಿಂಪಲ್ ಸುನಿ ಈ ಬಾರಿ ‘ಗತವೈಭವ’ದ ಮರುಸೃಷ್ಟಿಗೆ ಮನಸ್ಸು ಮಾಡಿದ್ದಾರೆ. ಟೈಟಲ್ ತುಸು ಗಂಭೀರವಾಗಿ ಕಂಡರೂ, ಹೀರೋ ಲಾಂಚ್ ವಿಡಿಯೋದಲ್ಲಿ ತಮ್ಮ ಎಂದಿನ ಹಾಸ್ಯಶೈಲಿಯನ್ನೇ ಉಳಿಸಿಕೊಂಡಿದ್ದಾರೆ. ನಾಯಕನಾಗಿ ರಂಗಪ್ರವೇಶ ಮಾಡುತ್ತಿರುವುದು ದುಷ್ಯಂತ. ಪ್ರತಿಭಾವಂತ. ಪ್ರತಿಭೆಯನ್ನು ಕಂಡ ಬಳಿಕ... Read more »
error: Content is protected !!