ಬಿಗ್ ಬಾಸ್-7ರ ವಿಜೇತ ಶೈನ್ ಶೆಟ್ಟಿ

ಬಿಗ್ ಬಾಸ್ ಸೀಸನ್ 7ರಲ್ಲಿ ಈಗಾಗಲೇ ಬಹಳಷ್ಟು ಮಂದಿಯ ಮನಸೆಳೆದ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದವರು ಶೈನ್ ಶೆಟ್ಟಿ. ಇದೀಗ ನಡೆದ ಫಿನಾಲೆಯಲ್ಲಿ ಶೈನ್ ಶೆಟ್ಟಿಯವರೇ ವಿಜೇತರಾಗಿರುವುದಾಗಿ ತಿಳಿದು ಬಂದಿದೆ.

19 ಮಂದಿ ಸ್ಪರ್ಧಿಗಳ ಮೂಲಕ ಶುರುವಾದ ಸ್ಪರ್ಧೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೇರಿಕೊಂಡವರನ್ನು ಕೂಡ ಸೇರಿಸಿದರೆ ಸಂಖ್ಯೆ ಇಪ್ಪತ್ತು ಆಗುತ್ತದೆ. ಇಂದು ಅಂತಿಮ ಸುತ್ತಿನಲ್ಲಿ ಶೈನ್ ಜತೆಗಿದ್ದ ವಾಸುಕಿ ವೈಭವ್ ಮತ್ತು ಕುರಿ ಪ್ರತಾಪ್ ನಡುವೆ ತೀವ್ರ ಸ್ಪರ್ಧೆ ಇತ್ತು. ಆದರೆ ವಿಜಯಿಯಾಗಿದ್ದು ಮಾತ್ರ ಶೈನ್ ಶೆಟ್ಟಿ. ಅವರಿಗೆ ಸಿನಿಕನ್ನಡದ ಶುಭಾಶಯಗಳು

Recommended For You

Leave a Reply