
ಕನ್ನಡ ಚಿತ್ರರಂಗದಲ್ಲಿ ಇಂದು ಮಂಗಳೂರು ಕರಾವಳಿಯ ಶೆಟ್ಟರ ಹುಡುಗರು ಸದ್ದು ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಆದರೆ ಇವರೆಲ್ಲರ ಹುಟ್ಟಿಗೂ ಮೊದಲೇ ಗಾಂದಿನಗರಕ್ಕೆ ಕಾಲಿಟ್ಟ ಮಂಗಳೂರಿನ ಬಂಟರ ಯುವಕನೊಬ್ಬ ಕನ್ನಡ ಮಾತ್ರವಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಸ್ಟಾರ್ ನಾಯಕರಾಗಿದ್ದಾರೆ. ಅವರೇ ವಿನೋದ್ ಆಳ್ವ. ಸುಮಾರು 140... Read more »

ಚಿತ್ರ: ಕೋಟಿನಿರ್ದೇಶನ: ಪರಮ್ನಿರ್ಮಾಣ: ಜಿಯೋ ಸಿನಿಮಾಸ್ತಾರಾಗಣ: ಧನಂಜಯ, ಮೋಕ್ಷಾ ಕುಶಾಲ್ ಡಾ.ರಾಜ್ಕುಮಾರ್ ನಟನೆಯ ಭಲೇ ಕಳ್ಳ, ವಿಷ್ಣುವರ್ಧನ್ ನಟನೆಯ ಕಾರ್ಮಿಕ ಕಳ್ಳನಲ್ಲ ಸೇರಿದಂತೆ ಕಳ್ಳನ ಬಗ್ಗೆ ಹೇಳುವ ಎಷ್ಟೋ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಆದರೆ ಕಳ್ಳತನವನ್ನೇ ದ್ವೇಷಿಸುವ ಕೋಟಿ ಎನ್ನುವ ಯುವಕ ಕಳ್ಳನಾಗಬೇಕಾದ ಪಾತ್ರವನ್ನು... Read more »

ಚಿತ್ರ: ಸಹಾರಾನಿರ್ದೇಶನ: ಮಂಜೇಶ್ ಭಗವತ್ನಿರ್ಮಾಣ: ಎಮ್. ಗೌಡತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್ ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ... Read more »

ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ... Read more »

ಬಿಗ್ ಬಾಸ್ ತನಕದ ದಿವ್ಯಾ ಉರುಡುಗ ಒಂದು ಲೆಕ್ಕ ಆದ್ರೆ, ಬಿಗ್ ಬಾಸ್ ಸ್ಪರ್ಧೆಯ ಬಳಿಕದ ದಿವ್ಯಾ ಏರಿದ ಎತ್ತರವೇ ದೊಡ್ಡ ಮಟ್ಟದ್ದು. ಹುಲಿರಾಯದಂಥ ಚಿತ್ರಗಳಲ್ಲಿ ತಣ್ಣನೆ ಬಂದು ಹೋದ ಸುಂದರಿಯೊಳಗಿನ ನೈಜ ಪ್ರತಿಭೆ, ಮುಗ್ದತೆ ಎಲ್ಲವೂ ಅನಾವರಣವಾಗಿದ್ದು ಬಿಗ್ಬಾಸ್ ರಿಯಾಲಿಟಿ ಶೋನಲ್ಲೇ. ಈಗಾಗಲೇ... Read more »

ಕನ್ನಡ ಕಿರುತೆರೆಯ ಮೂಲಕ ಹೆಸರು ಮಾಡಿದ ಮಂಡ್ಯದ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲೇ ಅಸುನೀಗಿದ್ದಾರೆ. ಪವಿತ್ರಾ ಜಯರಾಮ್ ಎರಡು ತಿಂಗಳ ಹಿಂದೆಯಷ್ಟೇ ತಂದೆ ಜಯರಾಮ್ ಅವರನ್ನು ಕಳೆದುಕೊಂಡಿದ್ದರು. ಇದೀಗ ಸ್ನೇಹಿತ... Read more »

ಚಿತ್ರ : ಗ್ರೇ ಗೇಮ್ಸ್ನಿರ್ದೇಶನ : ಗಂಗಾಧರ ಸಾಲಿಮಠನಿರ್ಮಾಣ : ಆನಂದ್ ಮುಗುದ್ತಾರಾಗಣ : ವಿಜಯ ರಾಘವೇಂದ್ರ, ಭಾವನಾ ರಾವ್ ಮತ್ತಿತರರು. ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯೇ ಗ್ರೇ ಗೇಮ್ಸ್. ನಿರ್ದೇಶಕರು ಚಿತ್ರವನ್ನು ಕೌಟುಂಬಿಕ ಸನ್ನಿವೇಶಗಳೊಂದಿಗೆ ಕಂಡು... Read more »

ಚಿತ್ರ: o2ನಿರ್ದೇಶನ: ರಾಘವ ನಾಯಕ್, ಪ್ರಶಾಂತ್ನಿರ್ಮಾಣ: PRKತಾರಾಗಣ: ಪ್ರವೀಣ್ ತೇಜ್, ಆಶಿಕಾ ರಂಗನಾಥ್ ಹೃದಯ ಬಡಿತ ನಿಂತ ಬಳಿಕ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವೇ? ಈ ಪ್ರಯೋಗದಲ್ಲಿ ತೊಡಗಿಕೊಂಡ ಯುವ ವೈದ್ಯೆಯ ವೈಯಕ್ತಿಕ ಬದುಕಿನಲ್ಲಿ ನಡೆಯುವ ವಿಚಿತ್ರ ಘಟನೆ ಏನು? ಇದೇ ಈ ಚಿತ್ರದ... Read more »

ಚಿತ್ರ : ಫೋಟೋನಿರ್ದೇಶನ: ಉತ್ಸವ್ ಗೋನವಾರನಿರ್ಮಾಣ: ಮಸಾರಿ ಟಾಕೀಸ್‌ತಾರಾಗಣ: ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಮತ್ತಿತರರು ಈ ಸಿನಿಮಾಗೆ ಇಟ್ಟಿರುವ ಫೋಟೋ ಎನ್ನುವ ಹೆಸರೇ ನಮ್ಮ ಯೋಚನೆಗಳನ್ನು ನಿಲ್ಲಿಸಿಬಿಡುತ್ತದೆ. ಚಿತ್ರ ನೋಡಿದ ಬಳಿಕ ನಮ್ಮ ಮನಸು ಕೂಡ ಒಂದರೆಕ್ಷಣ ನಿಶ್ಚಲವಾಗಿ ಬಿಡುತ್ತದೆ.... Read more »

ಸೂಚನೆಯೇ ನೀಡದೆ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್ ಏನೆಲ್ಲ ಪರಿಣಾಮ ಮಾಡಿತ್ತು? ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಎದುರಾದ ಕಷ್ಟಗಳೇನು ಎನ್ನುವುದನ್ನು ಪರದೆಗೆ ಇಳಿಸಿರುವ ಚಿತ್ರವೇ ಫೊಟೋ. ಈ ವಾರ ತೆರೆಕಾಣುತ್ತಿರುವ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಉತ್ಸಾಹದಿಂದ ಮಾತು... Read more »

ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ. ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು... Read more »

ಕನ್ನಡ ಪತ್ರಿಕಾ ಲೋಕದ ಹಿರಿಯ ಪತ್ರಕರ್ತ, ಖ್ಯಾತ ನಿರೂಪಕ, ಕಲಾವಿದ ಮನೋಹರ ಪ್ರಸಾದ್ ನಿಧನರಾಗಿದ್ದಾರೆ. ಮನೋಹರ ಪ್ರಸಾದ್ ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರು. ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಕರಾವಳಿಯ... Read more »

ಚಿತ್ರ: ರವಿಕೆ ಪ್ರಸಂಗತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿನಿರ್ಮಾಣ: ದೃಷ್ಟಿ ಬ್ಯಾನರ್ ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ. ಇದು ದಕ್ಷಿಣ ಕನ್ನಡ... Read more »

ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾಡಿನ ಹಿರಿಯ ಸಾಹಿತಿಗಳಿಂದ ಆರಂಭವಾದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಾಜ್ಯದ ಸಾಮಾಜಿಕ, ರಾಜಕೀಯ ಜಾಗೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ತುರ್ತು ಪರಿಸ್ಥಿತಿಯ ವೇಳೆಯಲ್ಲಿ ರಂಗಚಟುವಟಿಕೆಗಳ ಮೂಲಕವೇ ಜನರನ್ನು ಪ್ರಭುತ್ವದ ವಿರುದ್ಧ ಬಡಿದೇಳುವಂತೆ ಮಾಡಿದ್ದ ಸಮುದಾಯವು ಈ ಕಾಲದಲ್ಲೂ ಪ್ರಸ್ತುತತೆಯನ್ನು... Read more »

ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಮಕ್ಕಳ ಮೇಲೆ ಎಷ್ಟು ಸೊಗಸಾದ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಖ್ಯಾತ ಅಂಕಣಕಾರ್ತಿ ಯಶೋಮತಿ ಬೆಳಗೆರೆಯವರು ಹಂಚಿಕೊಂಡಿದ್ದಾರೆ. ಇಷ್ಟು ದಿನ ಪುಸ್ತಕದ ಕೆಲಸದಲ್ಲಿ ನಿರತಳಾಗಿದ್ದವಳಿಗೆ ಮಗನೊಂದಿಗೆ ಸಮಯ ಕಳೆಯೋಕೇ ಸಾಧ್ಯ ಆಗಿರಲಿಲ್ಲ. ಅವನೂ... Read more »

ಸುಧಾಕರ ಬನ್ನಂಜೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡಿರುವ ಹಿರಿಯ ಪ್ರತಿಭೆ. ಮೂಲತಃ ಉಡುಪಿಯ ಬನ್ನಂಜೆಯವರಾದ ಇವರು ತುಳು ರಂಗಭೂಮಿಯ ಮೂಲಕ ಕಲಾರಂಗ ಪ್ರವೇಶ ಮಾಡಿದವರು. ತುಳು ನಾಟಕ, ಸಿನಿಮಾಗಳ ಜೊತೆಗೆ ಕನ್ನಡ ಸಿನಿಮಾ, ಧಾರಾವಾಹಿಗಳನ್ನೂ ನಿರ್ದೇಶಿಸಿ, ನಟಿಸಿ ಹೆಸರಾದವರು. ಯಕ್ಷಗಾನ, ನಾಟಕ, ಸಿನಿಮಾ, ಸಾಹಿತ್ಯ... Read more »

ಜನುಮದ ಜೋಡಿ, ದುನಿಯಾದಂಥ ಚಿತ್ರಗಳ ಮೂಲಕ ಜನ್ಮ ಪೂರ್ತಿ ಕೇಳುವಂಥ ಹಾಡುಗಳನ್ನು ನೀಡಿದವರು ವಿ ಮನೋಹರ್. ಪ್ರಶಸ್ತಿ, ಪ್ರಸಿದ್ಧಿ ಎಲ್ಲವನ್ನೂ ಪಡೆದಿರುವ ಈ ಸಂಗೀತ ನಿರ್ದೇಶಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇವರು ಹೊಸದಾಗಿ ಒಪ್ಪಿಕೊಂಡಿರುವ ‘ಭಾವಪೂರ್ಣ’ ಚಿತ್ರ. ‘ಮದಿಪು’ ಎನ್ನುವ ಚಿತ್ರ... Read more »

ಪಿವಿಆರ್-ಇನಾಕ್ಸ್ ಇಂದಿನಿಂದ ಒಂದು ವಾರ (ಮೇ 19ರಿಂದ 25) ಕಾಲ ಹೊಸ ಆಫರ್ ಶುರು ಮಾಡಿದೆ. ಕನ್ನಡದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೇವಲ 99 ರೂ.ಗಳಿಗೆ ತೋರಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಒಮ್ಮೆ ಬಿಡುಗಡೆಯಾಗಿ ಹಿಟ್ ಆಗಿರುವ ‘ಕೆಜಿಎಫ್’, ‘ಗಂಧದ ಗುಡಿ’, ‘ರಾಜ್ಕುಮಾರ’, ‘ಯಜಮಾನ’, ‘ಗರುಡ ಗಮನ... Read more »

ಡಾಮ್ನೇಶನ್ ಎನ್ನುವ ಈ ಚಿತ್ರದ ಹೆಸರಿನ ಅರ್ಥ ‘ಖಂಡನೆ’. ಇದೊಂದು ಹಾರರ್ ಸಬ್ಜೆಕ್ಟ್ನ ಕಿರುಚಿತ್ರ. 9ವರೆ ನಿಮಿಷಗಳ ಈ ಕಿರುಚಿತ್ರದಲ್ಲಿ ಒಂದೇ ಒಂದು ಸಂಭಾಷಣೆಯಿಲ್ಲ. ಆದರೂ ಪ್ರೇಕ್ಷಕರನ್ನು ಭಯಪಡಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಕಿರುಚಿತ್ರದಲ್ಲಿ ಇರುವುದು ಒಂದೇ ಒಂದು ಪಾತ್ರ ಮಾತ್ರ. ಈ ಪಾತ್ರವನ್ನು ಯುವನಟಿ... Read more »

ಧನ್ಯಾ ರಾಮ್ ಕುಮಾರ್ ಮತ್ತೆ ಬಂದಿದ್ದಾರೆ. ಕಳೆದ ವಾರವಷ್ಟೇ ‘ಜಡ್ಜ್ ಮೆಂಟಲ್’ ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಧನ್ಯಾ ರಾಮ್ ಕುಮಾರ್. ಇದೀಗ ಮತ್ತೊಂದು ಹೊಸ ಚಿತ್ರ ‘ಎಲ್ಲಾ ನಿನಗಾಗಿ’ಗೂ ನಾಯಕಿಯಾಗಿದ್ದಾರೆ ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಎಲ್ಲಾ ನಿನಗಾಗಿ’ ಎನ್ನುವ... Read more »