ಅಗಲಿದ ಅಭಿನಯ ಶಾರದೆ

ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ನಟಿ, ಪಂಚಭಾಷೆ ತಾರೆ ಜಯಂತಿ ಅವರು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವತ್ತು ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ,ಮಸಣದ ಹೂ, ಮಯೂರ, ಕಸ್ತೂರಿ ನಿವಾಸ, ಬಹದ್ದೂರ್ ಗಂಡು ಸೇರಿದಂತೆ ಸುಮಾರಿ 500 ಚಿತ್ರಗಳಲ್ಲಿ ನಟಿಸಿದ್ದಾರೆ.ಒಟ್ಟು 6 ಭಾಷೆಗಳಲ್ಲಿ ನಟಿಸಿದ ಖ್ಯಾತಿ ಜಯಂತಿ ಅವರದ್ದು.

Recommended For You

Leave a Reply