
ಅನುರಾಗ ಸಂಗಮ ಸಿನಿಮಾ ನೋಡಿದವರಿಗೆ ಆ ಚಿತ್ರ ತೀರ ಇತ್ತೀಚೆಗೆ ಬಂದಂತೆ ಅನಿಸಬಹುದು. ಯಾಕೆಂದರೆ ಅದರಲ್ಲಿ ತುಂಬಿರುವ ಭಾವಗಳು ಅಷ್ಟು ಹಸಿರು. ಆದರೆ ಚಿತ್ರ ತೆರೆಕಂಡು ಇಂದಿಗೆ 25 ವರ್ಷಗಳು! ಆ ಕುರಿತಾದ ವಿಶೇಷ ಲೇಖನ ಇದು. ಚಿತ್ರದಲ್ಲಿ ರಮೇಶ್ ಅರವಿಂದ್ ಗಿಂತ ಪ್ರಾಧಾನ್ಯತೆ... Read more »

ದಶಕದ ಹಿಂದಿನವರೆಗೂ ಶಕೀಲ ಸಿನಿಮಾ' ಎಂದರೆ ಕಣ್ಣರಳಿಸುವ ಒಂದು ಸಮೂಹ ಇತ್ತು. ಆದರೆ ಆಂಡ್ರಾಯಿಡ್ ಫೋನ್, ಪೋರ್ನ್ ವಿಡಿಯೋಗಳು ಹರಿದಾಡಿದ ಬಳಿಕ ಆ ಹೆಸರನ್ನೇ ಮರೆತವರಿದ್ದಾರೆ. ಆದರೆ ಅದಕ್ಕೂ ಹಿಂದಿನ ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ವಯಸ್ಕರ ಸಿನಿಮಾಗಳನ್ನು ಶಕೀಲ ಸಿನಿಮಾಗಳೆಂದೇ ಕರೆಯುವ ಟ್ರೆಂಡ್... Read more »

ಸುಮಾರು 30ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದಂಥ ಅರುಣ್ ಕುಮಾರ್ ಇಂದು ಸಂಜೆ ನಿಧನರಾಗಿದ್ದಾರೆ. ಅವರ ಸಾವಿಗೆ ಬ್ರೈನ್ ಟ್ಯೂಮರ್ ಕಾರಣವೆಂದು ತಿಳಿದು ಬಂದಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಚಿತ್ರ ಅದರ ಛಾಯಾಗ್ರಹಣದ ಕಾರಣದಿಂದ ಹೆಚ್ಚು ಸುದ್ದಿ ಮಾಡಿತ್ತು.... Read more »

ಕನ್ನಡದ ಕನಸುಗಾರ ಬಿಎಮ್ ಗಿರಿರಾಜ್ ನಿರ್ದೇಶನದಲ್ಲಿ `ಕನ್ನಡಿಗ’ನಾಗಿ ನಟಿಸುತ್ತಿರುವ ಚಿತ್ರದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತು. ಚಿತ್ರದಲ್ಲಿ ಚೆನ್ನಭೈರಾದೇವಿ ಎನ್ನುವ ರಾಣಿಯ ಪಾತ್ರದಲ್ಲಿ ಸುಮಲತಾ ಅಂಬರೀಷ್ ಅವರು ನಟಿಸಲಿದ್ದಾರೆ ಎಂದು ನಿರ್ದೇಶಕ ಗಿರಿರಾಜ್ ಮುಹೂರ್ತದ ವೇಳೆ ತಿಳಿಸಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ... Read more »

ಕನ್ನಡದ ಜನಪ್ರಿಯ ವಾರ್ತಾವಾಹಿನಿ ಟಿವಿ9ನಲ್ಲಿ ‘ಫಿಲ್ಮಿ ಫಂಡ’ ಜನಪ್ರಿಯ ಸಿನಿಮಾ ಕಾರ್ಯಕ್ರಮ. ಕಳೆದ ಮೂರು ವರ್ಷಗಳಿಂದ ಅದರ ಜನಪ್ರಿಯ ವರದಿಗಾರ್ತಿಯಾಗಿ ಸಾಕಷ್ಟು ಸುದ್ದಿಗಳನ್ನು ನೀಡಿರುವ ಭಾಗ್ಯ ಇಂದು ವಿವಾಹಿತೆಯಾದರು. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಅಂಜನ್ ಕುಮಾರ್ ಎನ್ನುವ ವರನನ್ನು ಮಲ್ಲೇಶ್ವರದ ‘ಬಡಗನಾಡು ಕಲ್ಯಾಣ... Read more »

ಆಕ್ಟ್ 1978 ಚಿತ್ರವನ್ನು ವೀಕ್ಷಿಸಿದ ಅಶೋಕ್ ಶೆಟ್ಟರ್ ಈ ಬಾರಿ ಸಿನಿಕನ್ನಡದ ಜತೆಗೆ ಚಿತ್ರದ ಕುರಿತಾದ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸದ ಪ್ರಾಧ್ಯಾಪಕರಾದ ಅಶೋಕ ಶೆಟ್ಟರ್ ಅಪರೂಪದಲ್ಲಿ ಮೆಚ್ಚುವ ಸಿನಿಮಾಗಳ ಪಟ್ಟಿಯಲ್ಲಿ ಆಕ್ಟ್ ಕೂಡ ಸ್ಥಾನ ಪಡೆದಿದೆ ಎನ್ನುವುದೇ ಚಿತ್ರಕ್ಕೆ... Read more »

ಜನಪ್ರಿಯ ಪತ್ರಕರ್ತ ರವಿಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತರಾದ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಿನಿಕನ್ನಡದ ಜೊತೆಗೆ ಮಾತನಾಡಿದ ಹಾಯ್ ಬೆಂಗಳೂರ್ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಬಿಲ್ಲಾಡಿ “ಬಾಸ್ ನಿನ್ನೆ ಈ ವಾರದ ಪತ್ರಿಕೆಯ ಕೆಲಸ ಮುಗಿಸಿಯೇ ಹೋಗಿದ್ದಾರೆ” ಎಂದು ನಿಟ್ಟುಸಿರು... Read more »

ದಶಕದಿಂದ ಕನ್ನಡ ಸಿನಿಮಾಗಳ ಜನಪ್ರಿಯ ಗೀತೆಗಳಿಗೆ ದನಿಯಾದವರು ಅನುರಾಧಾ ಭಟ್. ಆ ಕಾರಣಕ್ಕಾಗಿ ಅವರು ಕನ್ನಡಿಗರಿಂದ ವಿಶೇಷ ಅಭಿಮಾನವನ್ನು ಪಡೆದಿದ್ದಾರೆ. ತಮ್ಮನ್ನು ಕನ್ನಡದ ಸಂಪತ್ತಾಗಿ ಕಾಣುವ ಅಭಿಮಾನಿಗಳಿಗೆ ‘ಕನ್ನಡವೇ ತಮ್ಮ ಸಿರಿವಂತಿಕೆ’ ಎಂದು ತೋರಿಸುವಂಥ ವಿಡಿಯೋ ಹಾಡೊಂದನ್ನು ನೀಡಿದ್ದಾರೆ ಅನುರಾಧಾ. ವಿಶೇಷ ಏನೆಂದರೆ ಈ... Read more »

ಹಿರಿಯ ನಟ ಸೋಮಣ್ಣ ಇಂದು ನಿಧನರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಸೋಮಣ್ಣನ ಬಗ್ಗೆ ಇಂದಿನ ತಲೆಮಾರಿಗೆ ಅರಿವು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಅವರು ನಟನೆಗೆ ವಿರಾಮ ನೀಡಿ ಸಾಕಷ್ಟು ಕಾಲವಾಗಿದೆ. ಆದರೆ ಅವರ ಸಹೋದರ ದತ್ತಣ್ಣನ ವಿಚಾರಕ್ಕೆ... Read more »

ಶಂಕರನಾಗ್ ಎನ್ನುವ ಹೆಸರು ಕನ್ನಡ ಚಿತ್ರರಂಗ ಇವರುತನಕ ಒಂದು ಪ್ರೇರಣಾ ಶಕ್ತಿಯಾಗಿ ಇರುತ್ತದೆ. ಇದೀಗ ಅದೇ ಶಂಕರನಾಗ್ ಸ್ಫೂರ್ತಿಯಲ್ಲಿ ಕಿರುಚಿತ್ರವೊಂದು ಬಿಡುಗಡೆಗೆ ತಯಾರಾಗುತ್ತಿದ್ದು, ಅದರಲ್ಲಿ ಶಂಕರನಾಗ್ ಅಭಿಮಾನಿಯಾಗಿ ನವನಟ ರಮಿತ್ ಅಭಿನಯಿಸುತ್ತಿದ್ದಾರೆ. `ಆಟೋ ಶಂಕ್ರಿ’ ಎನ್ನುವ ಈ ಶಾರ್ಟ್‌ಫಿಲ್ಮ್ ಪೋಸ್ಟರ್ ಬಿಡುಗಡೆಗೆ ತಯಾರಿ ನಡೆದಿದೆ.... Read more »

ನಿರ್ದೇಶಕ ಜಿ ಮೂರ್ತಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಸಾವು ಸಂಭವಿಸಿದೆ ಎನ್ನುವುದನ್ನು ಅವರ ಸಹೋದರ ಸಂಬಂಧಿ ಸುಂದರ್ ಸಿನಿಕನ್ನಡಕ್ಕೆ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ನಿಧನರಾಗಿರುವ ಅವರ ಪಾರ್ಥಿವ ಶರೀರವನ್ನು ಪ್ರಸ್ತುತ ಅವರ ಸುಮನ ಹಳ್ಳಿಯ ಮನೆಯಲ್ಲಿ ಇರಿಸಲಾಗಿದೆ. ಸಂಜೆ ನಾಲ್ಕು... Read more »

“ಭಾರತ ಹಳ್ಳಿಗಳ ದೇಶ; ಹಳ್ಳಿಗಳಲ್ಲೇ ಅದರ ಜೀವನಾಡಿ ಇದೆ” ಎಂದಿದ್ದರು ಮಹಾತ್ಮಾ ಗಾಂಧಿ. ಗ್ರಾಮೀಣ ಪ್ರದೇಶದ ಅದ್ಭುತ ಸಾಧಕರನ್ನು ಕಂಡಾಗಲೆಲ್ಲ ಈ ಮಾತು ಎಷ್ಟು ನಿಜ ಎಂದು ಅನಿಸುವುದು ಇದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಗ್ರಾಮೀಣ ಪ್ರತಿಭೆಗಳ ಬಗ್ಗೆ ಅಧ್ಯಯನ ನಡೆಸಿ ಅವರನ್ನು... Read more »

ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಅರಿತಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಹೇಗಿರಬಹುದು? ಅಂಥದೊಂದು ಕಲ್ಪನೆಗೆ ಸಾಕಾರ ನೀಡಿರುವುದು ವಿಷ್ಣುಪ್ರಿಯಾ ಎನ್ನುವ ಬಾಲಕಿ ಮತ್ತು ಪುನೀಕ್ ಶೆಟ್ಟಿ ಎನ್ನುವ ಛಾಯಾಗ್ರಾಹಕ! ಈ ಕುರಿತಾದ ವಿಶೇಷ ಮಾಹಿತಿ ನಿಮ್ಮ ಸಿನಿಕನ್ನಡದಲ್ಲಿ ಮಾತ್ರ.... Read more »

ಚಿತ್ರರಂಗದಲ್ಲಿಯೂ ಮನ್ವಂತರ ಸಂಭವಿಸುತ್ತಿರುತ್ತದೆ. ಪ್ರೇಮಲೋಕ, A ಆದ ಬಳಿಕ ಮುಂಗಾರುಮಳೆ ಬಂದಂತೆ ಇಲ್ಲಿ ಹೊಸದೊಂದು ಪ್ರಾರಂಭಕ್ಕೆ ಮುನ್ನುಡಿ ಬರೆದು ಕುಳಿತಿದ್ದಾರೆ ಮನು ಕಲ್ಯಾಡಿ. ಕ್ರೇಜಿಸ್ಟಾರ್ ಪುತ್ರ ಮನುರಂಜನ್‌ರನ್ನು ನಾಯಕರನ್ನಾಗಿಸಿ ಪ್ರಾರಂಭ ಎನ್ನುವ ಚಿತ್ರದ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ ಮನು. ಹಿಂದೆ ಇಪ್ಪತ್ತರ ಹರೆಯದಲ್ಲಿ ಪ್ರೇಮಲೋಕ... Read more »

ಹಿರಿಯ ನಟ ಕೃಷ್ಣ ನಾಡಿಗ್ ಅವರು ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದರೂ ಕೂಡ ಕಲಾವಿದರಾಗಿ ಹೆಚ್ಚು ಜನಪ್ರಿಯರಾಗಿದ್ದರು. ನಿರ್ದೇಶಕರಾಗಬೇಕು ಎನ್ನುವ ಕನಸಿನಿಂದ ಚಿತ್ರರಂಗ ಪ್ರವೇಶ ಮಾಡಿದ್ದ ಅವರ... Read more »

ಹೊಸದಾಗಿ ಬಿಡುಗಡೆಯಾಗಲಿರುವ ಚಿತ್ರಗಳಿಗೆ ವರ್ಚುಯಲ್ ಪ್ರಿಂಟ್ ಫೀ(ವಿಪಿಎಫ್)ಯಲ್ಲಿ ಐವತ್ತು ಪರ್ಸೆಂಟ್ ಕಡಿಮೆ ಮಾಡುವುದಾಗಿ ಕ್ಯೂಬ್ ಸಿನಿಮಾಸ್ ಘೋಷಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅವರ ಇಂಥ ನಿರ್ಧಾರದ ಹಿಂದೆ ಐಎಫ್‌ಎಂಎಯ ಕಾರ್ಯವೈಖರಿ ಇದೆ ಎನ್ನುವುದನ್ನು ಪ್ರಧಾನ ಕಾರ್ಯದರ್ಶಿ ದಿಲೀಪ್ ಅವರು ಸಿನಿಕನ್ನಡ.ಕಾಮ್‌ಗೆ ತಿಳಿಸಿದ್ದಾರೆ. ಕೊವಿಡ್... Read more »

ಇವರ ಹೆಸರು ಮಹೇಶ್ ಗುರು. ಎತ್ತರ ಐದಡಿ ಹತ್ತು ಇಂಚು. ಈ ವಿವರ ಕೇಳಿ ಇವರು ನಾಪತ್ತೆಯಾಗಿದ್ದಾರೆ ಎಂದುಕೊಳ್ಳಬೇಡಿ. ಈಗಷ್ಟೇ ಒಳ್ಳೆಯ ಸ್ಥಾನವೊಂದರಲ್ಲಿ ಪತ್ತೆಯಾಗಿದ್ದಾರೆ. ಹೌದು; ಇದುವರೆಗೆ ಕಿರುತೆರೆ ಧಾರಾವಾಹಿ, ಕಿರುಚಿತ್ರಗಳಲ್ಲಿ ಪಾತ್ರ ಮಾಡುತ್ತಿದ್ದ ಮಹೇಶ್ ಗುರು ಪ್ರಥಮ ಬಾರಿಗೆ ಸಿನಿಮಾವೊಂದರ ಪ್ರಧಾನ ಪಾತ್ರದಲ್ಲಿ... Read more »

ಕಲಾವಿದ ಮೋಹನ ಸೋನಾ ಸೋಮವಾರ ನಿಧನರಾಗಿದ್ದಾರೆ. ಅವರ ಕುರಿತಾದ ನೆನಪುಗಳನ್ನುಖ್ಯಾತ ಕತೆಗಾರರಾದ ವಸುಧೇಂದ್ರ ಅವರು ಹಂಚಿಕೊಂಡಿದ್ದು ಸಿನಿಕನ್ನಡ ಅದನ್ನು ನಿಮ್ಮ ಮುಂದಿಡುತ್ತಿದೆ. ನಾನು ಕಲಾವಿದ ಮೋಹನ ಸೋನಾ ಅವರನ್ನು ಭೇಟಿಯಾಗಿದ್ದು ಅನಿರೀಕ್ಷಿತವಾಗಿತ್ತು. ಒಮ್ಮೆ ಅಬ್ಬರದ ಮಳೆಯ ಚಂದವನ್ನು ಸವಿಯಲೆಂದು ಸುಳ್ಯದ ಬಳಿಯ ಕನಕಮಜಲುಗೆ ಹೋಗಿದ್ದೆ.... Read more »

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದ ರಾಜನ್ (85) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ರಾಜನ್ ಅವರು ಸಹೋದರ ನಾಗೇಂದ್ರ ಅವರೊಡನೆ ಸೇರಿಕೊಂಡು ರಾಜನ್ ನಾಗೇಂದ್ರ ಜೋಡಿಯಾಗಿ ಕನ್ನಡ ಚಿತ್ರಲೋಕಕ್ಕೆ ಅದ್ಭುತ ಹಾಡುಗಳನ್ನು ನೀಡಿದ್ದರು. 20 ವರ್ಷಗಳ ಹಿಂದೆ ನಾಗೇಂದ್ರ ತೀರಿಕೊಂಡಿದ್ದರು. ಇದೀಗ ಭಾನುವಾರ ರಾತ್ರಿ 10.30ಕ್ಕೆ... Read more »

ಕೆಜಿಎಫ್ ತಂಡ ಉಡುಪಿ, ಮಲ್ಪೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮರಳಿದೆ. ಈ ಬಾರಿ ಚಿತ್ರೀಕರಣದ ಸಣ್ಣ ಪುಟ್ಟ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಕಳೆದ ಬಾರಿಯಷ್ಟು ಎಚ್ಚರಿಕೆ ವಹಿಸಿಲ್ಲವೇ? ಯಾಕೆ ಹೀಗೆ ಎನ್ನುವ ಪ್ರಶ್ನೆ ಮೂಡುತ್ತಿರುವಂತೆ ಕಾಸಿಂ ಭಾಯ್ ಪಾತ್ರಧಾರಿ ಹರೀಶ್ ರೋಯ್ ಕೂಡ ಸೆಟ್‌ನಲ್ಲಿ... Read more »

ವಿಜಯ್ ಅವರು ಕನ್ನಡದಲ್ಲಿ ನಿರ್ದೇಶಿಸಿದ ಪ್ರಥಮ ಚಿತ್ರ `ರಂಗಮಹಲ್ ರಹಸ್ಯ’. ಅದರಲ್ಲಿ ನಾಯಕರಾಗಿದ್ದವರು ಶ್ರೀನಾಥ್. ನಿರ್ದೇಶಕ ವಿಜಯ್ (84) ಅವರು ನಿನ್ನೆ ಅನಾರಾಗೋಗ್ಯದಿಂದ ನಿಧನರಾಗಿದ್ದಾರೆ. ಅವರ ಕುರಿತಾದ ಒಂದಷ್ಟು ನೆನಪುಗಳನ್ನು ಪ್ರಣಯರಾಜ ಶ್ರೀನಾಥ್ ಸಿನಿಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ. “ವಿಜಯ್ ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಮತ್ತು... Read more »