
ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್ ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್ ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣ: ವೈ ಎನ್ ಶಂಕರೇಗೌಡ ಮತ್ತು ಇತರರು ಇದು ಎರಡು ದೇಶವಾಸಿಗಳ ನಡುವಿನ ಸಂಬಂಧದ ಕತೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಕಾಣಿಸುವ ಎರಡು... Read more »

ಕನ್ನಡ ಚಿತ್ರರಂಗದಲ್ಲಿ ಬರಹಗಾರರು ಗುರುತಿಸಿಕೊಳ್ಳುವುದು ಕಡಿಮೆ. ಅದೇ ರೀತಿ ನಮ್ಮ ಸಿನಿಮಾಗಳಲ್ಲಿ ಕಾದಂಬರಿ ಅಥವಾ ನೇರ ಕತೆಯಾಧಾರಿತ ಚಿತ್ರಗಳಿಗಿಂತ ರಿಮೇಕ್ ಗೆ ಮಹತ್ವ. ಇಂಥ ಸಂದರ್ಭದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವೆಡೆಗೆ ಹೆಜ್ಜೆ ಹಾಕುತ್ತಿರುವವರು ಟಿ.ಕೆ ದಯಾನಂದ್. ಈಗಾಗಲೇ ಕವಿ, ಕಥೆಗಾರ, ಪತ್ರಕರ್ತ,ಅಂಕಣಕಾರ ಹಾಗೂ ಅನ್ಯಾಯಗಳ... Read more »

“ಡಾರ್ಲಿಂಗ್ ಕೃಷ್ಣ ನನಗೆ ಸುನೀಲ್ ಎಂದೇ ಪರಿಚಯ. ಯಾಕೆಂದರೆ ಅವರು ನನ್ನ ‘ಜಾಕಿ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿದ್ದ ದಿನಗಳಿಂದಲೇ ಪರಿಚಯ. ಹಾಡುಗಳನ್ನು ನೋಡಿದೆ. ಚಿನ್ನಿ ಪ್ರಕಾಶ್ ಅವರ ಕೊರಿಯೋಗ್ರಫಿಗೆ ರವಿಚಂದ್ರನ್ ಚಿತ್ರಗಳಿಂದಲೇ ಅಭಿಮಾನಿ. ಇಲ್ಲಿನ ಹಾಡುಗಳು ಕೂಡ ಉತ್ತಮವಾಗಿ ಮೂಡಿ ಬಂದಿವೆ” ಎಂದು ಪುನೀತ್... Read more »

ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ರಾವ್ ಎನ್ನುವ ಭಯೋತ್ಪಾದಕನದ್ದೇ ಸುದ್ದಿ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಮೂಲಕ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಈತನ ಬಗ್ಗೆ ಚಿತ್ರ ಬರುತ್ತಿರುವ ಸುದ್ದಿ ಹಬ್ಬಿದೆ. ‘ಜೋಗಿ’ ಪ್ರೇಮ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ... Read more »
ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 43ನೇ ವಾರ್ಷಿಕೋತ್ಸವ ಮತ್ತು 19ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಶನಿವಾರ ರಾಜ್ಯ ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ ನೆರವೇರಲಿದೆ. ಪ್ರಶಸ್ತಿ ವಿಜೇತರು ಹಿರಿಯ ಚಲನಚಿತ್ರ ನಿರ್ಮಾಪಕ ಕೆ. ಪ್ರಭಾಕರ್, ಹಿರಿಯ ಪತ್ರಕರ್ತೆ ಎಸ್.ಜಿ ತುಂಗರೇಣುಕ, ಖ್ಯಾತ... Read more »
ಜಾಗ್ವಾರ್ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟು ಕನ್ನಡ ಮತ್ತು ತೆಲುಗು ಭಾಷೆಯ ಸಿನಿಮಾ ಪ್ರೇಕ್ಷಕರ ಮನದಲ್ಲಿ ಯುವತಾರೆಯಾಗಿ ಗುರುತಿಸಿಕೊಂಡವರು ನಿಖಿಲ್ ಕುಮಾರ ಸ್ವಾಮಿ. ಮುನಿರತ್ನ ಅವರ ನಿರ್ಮಾಣದ ‘ಕುರುಕ್ಷೇತ್ರ’ ಚಿತ್ರದ ಮೂಲಕ ಅಭಿಮನ್ಯುವಾಗಿ ಗಮನ ಸೆಳೆದ ನಿಖಿಲ್ ಆ್ಯಕ್ಷನ್ ದೃಶ್ಯಗಳು ಸಿನಿರಸಿಕರಿಗೆಲ್ಲ ಇಷ್ಟ. ಬಹುಶಃ... Read more »

ರಶ್ಮಿಕಾ ಮಂದಣ್ಣ ನಟನೆಯ ‘ಚಲೋ’ ಎಂಬ ತೆಲುಗು ಚಿತ್ರದ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ನಟ ನಾಗಶೌರ್ಯ. ಇದೀಗ ಅವರು ನಾಯಕರಾಗಿರುವ ‘ಅಶ್ವಥ್ಥಾಮ’ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಚಿತ್ರದ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು... Read more »

ಹೆಸರು ಯೋಗೇಶ್ ರಾಜ್. ಆದರೆ ಜನರು ಗುರುತಿಸುವುದು ಅರ್ಜುನ್ ಎಂದೇ. ಅದಕ್ಕೆ ಕಾರಣ ಎಂಟು ವರ್ಷಗಳ ಹಿಂದೆ ಪ್ರಸಾರವಾದ ‘ಅಕ್ಕ’ ಧಾರಾವಾಹಿ. ಅದರಲ್ಲಿ ಅರ್ಜುನ್ ಹೆಸರಿನಿಂದ ಮಹಿಳಾ ಮಣಿಗಳ ಕಣ್ಮಣಿಯಾದಂಥ ಪಾತ್ರಧಾರಿ. ಇದೀಗ ಕಾಲೇಜ್ ಹುಡುಗಿಯರು ಕೂಡ ಕಣ್ಣರಳಿಸಿ ನೋಡುವ ಸಿಕ್ಸ್ ಪ್ಯಾಕ್ ಗಾತ್ರಧಾರಿ!... Read more »

ಯುವನಟಿ ಚೈತ್ರಾ ಕೋಟೂರು ಎಲ್ಲೇ ಹೋದರೂ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಅವರ ನಟನೆಯ ಪ್ರಥಮ ಚಿತ್ರ ‘ಸೂಜಿದಾರ’ದಿಂದ ಇತ್ತೀಚಿನ ಬಿಗ್ ಬಾಸ್ ರಿಯಾಲಿಟಿ ಶೋ ತನಕ ಕಣ್ಣೆದುರಿನ ಉದಾಹರಣೆಗಳಿವೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿರುವುದು ‘ಒಂದು ದಿನ ಒಂದು ಕ್ಷಣ’ ಚಿತ್ರದಲ್ಲಿನ ಅವರ ಪಾತ್ರ.... Read more »

ಮದುವೆ ಮಾಡ್ರೀ ಸರಿ ಹೋಗ್ತಾನೆ ಎನ್ನುವುದು ಚಿತ್ರದ ಶೀರ್ಷಿಕೆ. ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳಿವೆ. ಹಾಡುಗಳಲ್ಲೇ ಚಿತ್ರದ ಕತೆ ಹೇಳುವ ಪ್ರಯತ್ನ ಮಾಡಿರುವ ಕಾರಣ ಇಷ್ಟೊಂದು ಹಾಡುಗಳನ್ನು ಬಳಸಬೇಕಾಯಿತು. ಒಮ್ಮೆ ಹಾಡುಗಳನ್ನು ಕೇಳಿದರೆ ಅದು ಹೇಗೆ ವರ್ಕೌಟ್ ಆಗುತ್ತದೆ ಎಂದು ಅರಿವಾಗುತ್ತದೆ ಎನ್ನುತ್ತಾರೆ ಚಿತ್ರದ... Read more »

ತಿಪಟೂರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಸಿ ತಯಾರಾಗಿರುವ ಚಿತ್ರ ‘ನಾನು ಮತ್ತು ಗುಂಡ’. ಶಿವರಾಜ್ ಕೆ.ಆರ್ ಪೇಟೆ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆ ಪೂರ್ವಭಾವಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರತಂಡ ನೀಡಿರುವ ಮಾಹಿತಿಗಳು ಇಲ್ಲಿವೆ. ತಿಪಟೂರಿನಲ್ಲಿ ಒಬ್ಬ... Read more »

ಗಡಿನಾಡು ಹೆಸರಲ್ಲಿ ಸುದ್ದಿಯಾಗಿರುವ ಚಿತ್ರ ಇದೇ ವಾರ ತೆರೆಗೆ ಬರಲು ಸಿದ್ಧವಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವನ್ನು ಕತೆಯಾಗಿರಿಸಿ ತೆರೆಗೆ ಬರುತ್ತಿರುವ ಈ ಚಿತ್ರವು ತೆರೆಕಾಣದಂತೆ ತಮಗೆ ಬೆದರಿಕೆ ಕರೆ ಬಂದಿರುವುದಾಗಿ ಚಿತ್ರದ ನಿರ್ದೇಶಕ ನಾಗ್ ಹುಣಸೋಡು ಅವರು ಆಪಾದಿಸಿದ್ದಾರೆ. ಬಿಡುಗಡೆಪೂರ್ವ ಪತ್ರಿಕಾಗೋಷ್ಠಿಯಲ್ಲಿ ಅವರು... Read more »

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೋಡದಿರೋರೆ ಇಲ್ಲ ಎನ್ನುವ ಲೆವೆಲ್ ಗೆ ಹಿಟ್ ಆಗಿರುವಂಥ ಸಿನಿಮಾ ‘ಜನುಮದ ಜೋಡಿ’. ಥಿಯೇಟರ್ ನಲ್ಲಿ ವರ್ಷಗಟ್ಟಲೆ ಓಡಿದ ಆ ಸಿನಿಮಾವನ್ನು ಈಗ ನೋಡಬೇಕು ಎಂದರೆ ಟಿವಿಯಲ್ಲೇ ನೋಡಬೇಕು. ಹಾಗಾಗಿ ದರ್ಶನ್ ನೋಡಿದ್ದರಲ್ಲಿ ವಿಶೇಷ ಏನಿದೆ ಎಂದು ಕೇಳಬಹುದು. ನೋಡಿದ್ದರಲ್ಲಿ... Read more »

ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಒಂದು ಸ್ವಾಯತ್ತ ಸಂಸ್ಥೆಯಾಗಿರುವ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರ ಮತ್ತೆ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ರಂಗ ಪ್ರಯೋಗ ಪ್ರಸ್ತುತ ಪಡಿಸುತ್ತಿದೆ. ನೂರನೇ ಬಾರಿಯ ದಾಖಲೆ... Read more »

“ಇದು ಯಾರದೋ ನೈಜ ಕತೆಯಲ್ಲ. ಆದರೆ ನೈಜತೆ ಹೊಂದಿರುವ ಕಾಲ್ಪನಿಕ ಕತೆ. ಚಿತ್ರದಲ್ಲಿ ಬರುವ ಘಟನೆಗಳು ರೌಡಿಸಂ ಮತ್ತು ಪೊಲೀಸ್ ಲೋಕದಲ್ಲಿ ನಡೆದ, ನಡೆಯಬಹುದಾದಂಥ ಘಟನೆಗಳು. ಹಾಗಾಗಿ ನೈಜ ಚಿತ್ರ ಎನ್ನಬಹುದೇ ಹೊರತು ಯಾರದೋ ಜೀವನ ಚರಿತ್ರೆ ಇದು ಅಲ್ಲ” ಎಂದರು ದುನಿಯಾ ವಿಜಯ್.... Read more »

ದುನಿಯಾ ವಿಜಯ್ ಅವರು ಹಲವಾರು ಬಾರಿ ಆರೋಪಗಳಿಗೆ ಒಳಗಾಗಿದ್ದಾರೆ. ಆದರೆ ಆವಾಗೆಲ್ಲ ತಮ್ಮ ನಿರಪರಾಧ ಸಾಬೀತು ಪಡಿಸಲು ಅವರು ಪ್ರಯತ್ನಿಸಿರುವುದನ್ನು ನೆನಪಿಸಬಹುದು. ಆದರೆ ಈ ಬಾರಿ ಮುಲಾಜೇ ಇಲ್ಲದೆ ಕ್ಷಮೆ ಯಾಚಿಸಿದ್ದಾರೆ. ಹಾಗಂತ ಅವರು ಮಾಡಿರುವುದು ಮಹಾಪರಾಧವೇನಲ್ಲ. ಕೇಕ್ ಕಟ್ ಮಾಡಿರುವುದು! ಬರ್ತ್ ಡೇಯಂದು... Read more »

ಇಂದು ದುನಿಯಾ ವಿಜಯ್ ಜನ್ಮದಿನ. ಹಾಗೆ ಹೊಸಕೆರೆ ಹಳ್ಳಿಯ ಅವರ ಮನೆಯ ಮುಂದೆ ಜನಸಾಗರ. ಅಭಿಮಾನಿಗಳ ಜೈಕಾರದ ನಡುವೆ ಮನೆಯ ಒಳಗೆ ಪ್ರವೇಶಿಸಿದ ಮಾಧ್ಯಮದ ಮಂದಿಗೆ ಒಳಗಡೆ ಕಂಡಂಥ ದಂಗು ಬಡಿಸುವ ದೃಶ್ಯ ಇದು. ಸೌಹಾರ್ದತೆಯ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ಅದು ಸಾರ್ವಜನಿಕ... Read more »

ಸಿನಿಮಾ ತಾರೆಯರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಲ್ಲರಿಗೂ ತಿಳಿದಿರುವಂಥದ್ದೇ. ರಾಜ್ ಕುಮಾರ್ ಅವರು ಅಭಿಮಾನಿಗಳು ತಮ್ಮನ್ನು ದೇವರಂತೆ ಕಾಣುತ್ತಿದ್ದಾರೆಂದಾಗ ತಾವೇ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎನ್ನತೊಡಗಿದ್ದರು. ಇಲ್ಲಿ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರ ಮೇಲೆ ಜನಗಳಿಗಿರುವ ಕ್ರೇಜ್ ಹೇಗಿದೆ ನೀವೇ... Read more »

ಕಳೆದ ವರ್ಷ ತೆರೆಕಂಡು ಸುದ್ದಿ ಮಾಡಿದ ಚಿತ್ರ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಟೈಟಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ತಬಲಾ ನಾಣಿಯವರಿಗೆ ಚಿತ್ರವು ಒಂದು ಒಳ್ಳೆಯ ಕಮ್ ಬ್ಯಾಕ್ ನೀಡಿದ್ದರೆ, ಅದೇ ಚಿತ್ರದ ಮೂಲಕ ವೆಲ್ಕಮ್ ಮಾಡಿಸಿಕೊಂಡ ಚಿತ್ರರಂಗಕ್ಕೆ ನಾಯಕಿ ಸಂಜನಾ. ಆ ಹೆಸರಲ್ಲಿ... Read more »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಮುಹೂರ್ತ ದೇವಸಂದ್ರದ ಬಾಲಾಂಜನೇಯ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಮಾಧ್ಯಮದ ಜತೆಗೆ ಮಾತನಾಡಿದ ಪುನೀತ್, ನಿರ್ದೇಶಕರು ಹೇಳುತ್ತಾರೆ ಇದು ಅಭಿಮಾನಿಗಳಿಗಾಗಿ ಮಾಡುತ್ತಿರುವ ಚಿತ್ರ ಎಂದು. ಮುಖ್ಯವಾಗಿ ಚಿತ್ರ ಮಾಡಿದವರಿಗೆ ಲಾಭವಾಗಬೇಕು. ಯಾಕೆಂದರೆ ಅವರು... Read more »