ಇದೇ ವಾರ ಸಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರ ಸ್ಪಾರ್ಕ್. ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿನೆಮಾ ಕುರಿತಾದ ಇನ್ನಷ್ಟು ವಿಶೇಷಗಳನ್ನು ಹಂಚಿಕೊಳ್ಳಲಾಯಿತು. ನಿರಂಜನ್ ಸುಧೀಂಧ್ರ ನಾಯಕರಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವನ್ನು ಮೀರಿಸುವಂಥ ಚಿತ್ರ ಸ್ಪಾರ್ಕ್. ಈ ಮಾತನ್ನು ಚಿತ್ರತಂಡ ಹೇಳಿಕೊಂಡೇ... Read more »
