ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕನ್ನಡತಿ’ಯ ಪ್ರಮುಖ ಕಲಾವಿದರಿಗೆ ಕೊರೊನಾ ಸೋಂಕು ಉಂಟಾಗಿದ್ದು ಚಿತ್ರೀಕರಣದಿಂದ ವಿಮುಖರಾಗಿದ್ದಾರೆ ಕಥಾನಾಯಕಿ ಕನ್ನಡತಿ ಭುವನೇಶ್ವರಿ ಯಾನೇ ಹಸಿರುಪೇಟೆ ಸೌಪರ್ಣಿಕಾ ಪಾತ್ರಧಾರಿ ರಂಜನಿ ರಾಘವನ್. ಈಗಾಗಲೇ ಒಂದೆರಡು ಸಿನಿಮಾಗಳ ಮೂಲಕವೂ ಗುರುತಿಸಿಕೊಂಡಂಥ ನಟಿ. ಆದರೆ ಕೊರೊನಾಗೆ ಘಟಾನುಘಟಿಗಳೇ ಲೆಕ್ಕವಿಲ್ಲವಲ್ಲ? ಗಂಟಲು... Read more »