ಸ್ಪಾರ್ಕ್ ನಲ್ಲಿ ನವನಟನಾಗಿ ಬಂದ ಅಭಯ್ ವಸಿಷ್ಠ

ಇದೇ ವಾರ ಸಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರ ಸ್ಪಾರ್ಕ್. ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿನೆಮಾ‌ ಕುರಿತಾದ ಇನ್ನಷ್ಟು ವಿಶೇಷಗಳನ್ನು ಹಂಚಿಕೊಳ್ಳಲಾಯಿತು. ನಿರಂಜನ್ ಸುಧೀಂಧ್ರ ನಾಯಕರಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವನ್ನು ಮೀರಿಸುವಂಥ ಚಿತ್ರ ಸ್ಪಾರ್ಕ್. ಈ ಮಾತನ್ನು ಚಿತ್ರತಂಡ ಹೇಳಿಕೊಂಡೇ... Read more »