ಸ್ಪಾರ್ಕ್ ಮೊಗೆದಷ್ಟು ಮುಗಿಯದ ಹೊಸ ಹೊಸ ಸಂಗತಿಗಳನ್ನು ಹೊರಗಿಡುತ್ತಲೇ ಬಂದಿದೆ. ಇತ್ತೀಚೆಗಷ್ಟೇಚಿತ್ರದ ಅದ್ಭುತ ಹಾಡುಗಳನ್ನು ಪರಿಚಯಿಸಲಾಗಿತ್ತು. ಇದೀಗ ವಿಶೇಷ ಪಾತ್ರದಲ್ಲಿ ನಟಿಸಿರುವ ಭಾವನಾರನ್ನು ಸುದ್ದಿಗೋಷ್ಠಿಗೆ ಕರೆಸಿ ಪಾತ್ರದ ಬಗ್ಗೆ ಒಂದಷ್ಟು ಹೊಸ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ಸ್ಪಾರ್ಕ್ ಶೀರ್ಷಿಕೆಯಂತೆ ಕಥೆಯಲ್ಲೂ ಕೂಡ ಸ್ಪಾರ್ಕ್ ಇದೆ. ಎಲ್ಲ... Read more »
