ಸಹಾರಾ: ಸಾಧನೆಗೆ ಛಲವೇ ಆಧಾರ

ಚಿತ್ರ: ಸಹಾರಾನಿರ್ದೇಶನ: ಮಂಜೇಶ್ ಭಗವತ್ನಿರ್ಮಾಣ: ಎಮ್. ಗೌಡತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್ ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ... Read more »

‘ಜೋಕಾಲಿ’ ಖ್ಯಾತಿಯ ನಟಿ ಪವಿತ್ರಾ ಜಯರಾಮ್ ಸಾವು

ಕನ್ನಡ ಕಿರುತೆರೆಯ ಮೂಲಕ ಹೆಸರು ಮಾಡಿದ ಮಂಡ್ಯದ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲೇ ಅಸುನೀಗಿದ್ದಾರೆ. ಪವಿತ್ರಾ ಜಯರಾಮ್ ಎರಡು ತಿಂಗಳ ಹಿಂದೆಯಷ್ಟೇ ತಂದೆ ಜಯರಾಮ್ ಅವರನ್ನು ಕಳೆದುಕೊಂಡಿದ್ದರು. ಇದೀಗ ಸ್ನೇಹಿತ... Read more »

ಗ್ರೇ ಗೇಮ್ಸ್: ಕೊಲೆಯ ಹಿಂದಿನ ಆಟ!

ಚಿತ್ರ : ಗ್ರೇ ಗೇಮ್ಸ್ನಿರ್ದೇಶನ : ಗಂಗಾಧರ ಸಾಲಿಮಠನಿರ್ಮಾಣ : ಆನಂದ್ ಮುಗುದ್ತಾರಾಗಣ : ವಿಜಯ ರಾಘವೇಂದ್ರ, ಭಾವನಾ ರಾವ್ ಮತ್ತಿತರರು. ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯೇ ಗ್ರೇ ಗೇಮ್ಸ್. ನಿರ್ದೇಶಕರು ಚಿತ್ರವನ್ನು ಕೌಟುಂಬಿಕ ಸನ್ನಿವೇಶಗಳೊಂದಿಗೆ ಕಂಡು... Read more »

ಮರೆಯದ ಗಾಯಗಳಿಗೆ ಸಾಕ್ಷಿಯಾಗುವ ‘ಫೋಟೋ’

ಚಿತ್ರ : ಫೋಟೋನಿರ್ದೇಶನ: ಉತ್ಸವ್ ಗೋನವಾರನಿರ್ಮಾಣ: ಮಸಾರಿ ಟಾಕೀಸ್‌ತಾರಾಗಣ: ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಮತ್ತಿತರರು ಈ ಸಿನಿಮಾಗೆ ಇಟ್ಟಿರುವ ಫೋಟೋ ಎನ್ನುವ ಹೆಸರೇ ನಮ್ಮ ಯೋಚನೆಗಳನ್ನು ನಿಲ್ಲಿಸಿಬಿಡುತ್ತದೆ. ಚಿತ್ರ ನೋಡಿದ ಬಳಿಕ ನಮ್ಮ ಮನಸು ಕೂಡ ಒಂದರೆಕ್ಷಣ ನಿಶ್ಚಲವಾಗಿ ಬಿಡುತ್ತದೆ.... Read more »

ಜಾಗರಣೆಗೆ ಜತೆಯಾಗುವ ಭಕ್ತಿಗೀತೆ

ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ. ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು... Read more »

ರವಿಕೆಯಲ್ಲ; ಮಹಿಳೆಯರ ಅಂತರಂಗ

ಚಿತ್ರ: ರವಿಕೆ ಪ್ರಸಂಗತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿನಿರ್ಮಾಣ: ದೃಷ್ಟಿ ಬ್ಯಾನರ್ ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ. ಇದು ದಕ್ಷಿಣ ಕನ್ನಡ... Read more »

ಖ್ಯಾತ ಮಲಯಾಳಂ ನಟ ನಿಧನ

ಮಲಯಾಳಂನ ಖ್ಯಾತ ನಟ ನೆಡುಮುಡಿ ವೇಣು (73) ನಿಧನರಾಗಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆ ಇಂದು ಮಧ್ಯಾಹ್ನ ಅವರ ಸಾವನ್ನು ದೃಢಪಡಿಸಿದೆ. ಕಳೆದ ನಾಲ್ಕು ದಶಕಗಳಿಂದ ಮಲಯಾಳ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ನಟನೆಯ ನಾಲ್ಕು ಚಿತ್ರಗಳು ಇನ್ನೂ ಬಿಡುಗಡೆ ಕಾಣಬೇಕಿದೆ. ಅವುಗಳಲ್ಲಿ ಮೋಹನ್ ಲಾಲ್ ನಾಯಕರಾಗಿ... Read more »

ಗಣೇಶ ಚತುರ್ಥಿ‌ ಜೊತೆಗೆ ರಮೇಶ್ ಜನ್ಮದಿನ..!

ನಾಡಿನಾದ್ಯಂತ ಇಂದು ಗಣೇಶನ ಹಬ್ಬ.‌ ಕನ್ನಡ ಸಿನಿ ಪ್ರಿಯರು ಅದರೊಂದಿಗೆ ‌ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »

ಸಾಮಾನ್ಯರ ಮನೆಯೊಳಗಿನ ‘ಎಕ್ಸ್ಟ್ರಾರ್ಡಿನರಿ’ ಕತೆ..!

ಇದು ಒಂದು ಮನೆಯ ಕಥೆ. ನಮ್ಮೆಲ್ಲರ ದಿನ ನಿತ್ಯದ ಜೀವನದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಘಟನೆಯನ್ನು ಪರದೆ ಮೇಲೆ ನೋಡಿದಾಗ ಅದು ಹೋಮ್ ಸಿನಿಮಾದ ಹಾಗಿರುತ್ತದೆ. ಅಮೆಝಾನ್ ಪ್ರೈಮ್ ಅಲ್ಲಿ ಬಿಡುಗೊಡೆಗೊಂಡ ಮಲಯಾಳಂ ಸಿನಿಮಾ ತುಂಬಾ ಸರಳವಾದ, ಸುಂದರವಾಗಿ ಚಿತ್ರಿಸಿದ ಸಿನಿಮಾ. ಮಧ್ಯಮ... Read more »

ಇನ್ನಷ್ಟು ಕುತೂಹಲ ಮೂಡಿಸುವ `ದೃಶ್ಯಂ-2

ಚಿತ್ರ: ದೃಶ್ಯಂ 2 (ಮಲಯಾಳಂ)ತಾರಾಗಣ : ಮೋಹನ್ ಲಾಲ್ , ಮೀನಾನಿರ್ದೇಶನ : ಜೀತು ಜೋಸೆಫ್ನಿರ್ಮಾಣ : ಆಂಟನಿ ಪೆರುಂಬಾವೂರ್ ಇಬ್ಬರು ಹೆಣ್ಣು ಮಕ್ಕಳ ತಂದೆ ಜಾರ್ಜ್. ಆತನ ದೊಡ್ಡ ಮಗಳು ಅಂಜು ತನ್ನ ಸಹಪಾಠಿಗಳೊಂದಿಗೆ ನೇಚರ್ ಕ್ಯಾಂಪ್‌ಗೆಂದು ಹೋಗಿರುತ್ತಾಳೆ. ಅಂದು ರಾತ್ರಿ ಆಕೆ... Read more »

ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದ ರಾಜನ್ (85) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ರಾಜನ್ ಅವರು ಸಹೋದರ ನಾಗೇಂದ್ರ ಅವರೊಡನೆ ಸೇರಿಕೊಂಡು ರಾಜನ್ ನಾಗೇಂದ್ರ ಜೋಡಿಯಾಗಿ ಕನ್ನಡ ಚಿತ್ರಲೋಕಕ್ಕೆ ಅದ್ಭುತ ಹಾಡುಗಳನ್ನು ನೀಡಿದ್ದರು. 20 ವರ್ಷಗಳ ಹಿಂದೆ ನಾಗೇಂದ್ರ ತೀರಿಕೊಂಡಿದ್ದರು. ಇದೀಗ ಭಾನುವಾರ ರಾತ್ರಿ‌ 10.30ಕ್ಕೆ... Read more »

ಒಂದಾದ ಆದಿ ಮತ್ತು ನಿಧಿ!

ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ(ಕೃಷ್ಣ)ಗೆ ಜೋಡಿಯಾದ ನಿಧಿ(ಮಿಲನಾ ನಾಗರಾಜ್) ಮತ್ತು ದಿಯಾ ಚಿತ್ರದಲ್ಲಿ ದಿಯಾ(ಖುಷಿ)ಗೆ ಜೋಡಿಯಾದ ಆದಿ (ಪೃಥ್ವಿ)ಒಂದಾಗುತ್ತಿದ್ದಾರೆ! ಈ ಸಂಗಮ ಆಗುತ್ತಿರುವುದು ಫಾರ್ ರಿಜಿಸ್ಟ್ರೇಶನ್ ಎನ್ನುವ ಹೊಸ ಚಿತ್ರದಲ್ಲಿ. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲರ ಮನ ಸೆಳೆದ ಎರಡು ಚಿತ್ರಗಳಿದ್ದವು. ಅದು ಲವ್ ಮಾಕ್ಟೇಲ್... Read more »

ಶೂಟಿಂಗ್‌ ಸ್ಪಾಟ್:‌ `ಕಬ್ಜ’ ಚಿತ್ರದ ಪೂರ್ತಿ ಫೈಟಿಂಗ್ ನದ್ದೇ ಸುರಿಮಳೆ..!

ಐ ಲವ್ ಯು’ ಚಿತ್ರದ ಮೂಲಕ ರಿಯಲ್ ಸ್ಟಾರ್ ಅವರೊಂದಿಗೆ ಸೇರಿ ಪ್ರೇಮಪಾಠ ಹೇಳಿದ ನಿರ್ದೇಶಕ ಆರ್ ಚಂದ್ರು ಇದೀಗ ಕಬ್ಜ ಚಿತ್ರದ ಮೂಲಕ ಯುದ್ಧದ ಹೊಸ ಅಧ್ಯಾಯ ತೆರೆದಿದ್ದಾರೆ. ಅಲ್ಲಿ ಅಲ್ ಖೈದಾದವರು, ತಮಿಳು ಉಗ್ರರು, ವಿದೇಶೀ ಖಳರು ಎಲ್ಲರನ್ನೂ ಗುಡ್ಡೆ ಹಾಕಿದಂಥ... Read more »
error: Content is protected !!