ಕನ್ನಡ ಚಿತ್ರರಂಗದಲ್ಲಿ ಕರಿಯದಂಥ ಬ್ಲಾಕ್ ಬಸ್ಟರ್ ಹಿಟ್ ನೀಡಿದ ನಿರ್ಮಾಪಕರಾಗಿ ಗುರುತಿಸಿಕೊಂಡ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸಂತೋಷ್ ಬಾಲರಾಜ್ ಭರವಸೆ ಮೂಡಿಸಿದ್ದ ಕಲಾವಿದರಾಗಿದ್ದರು. ಆದರೆ ಬದುಕೇ ಭರವಸೆ ಕಳೆದುಕೊಂಡು ಸಾವು ನೀಡಿದೆ. ಮಂಗಳವಾರ ಬೆಳಿಗ್ಗೆ 10ಗಂಟೆ... Read more »
ಇತ್ತೀಚೆಗಷ್ಟೇ ನಿಧನರಾದ ಕನ್ನಡದ ಹಿರಿಯ ನಟಿ ಬಿ ಸರೋಜಾದೇವಿ. ಇವರ ಹೆಸರಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸುವಂತೆ ನಟಿ, ರಾಜಕಾರಣಿ ತಾರಾ ಅನುರಾಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿದ್ದಾರೆ. ತಾರಾ ನೀಡಿರುವ ಮನವಿಯಲ್ಲಿ “ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಚಿತ್ರರಂಗದ ಕೆಲವು... Read more »
‘ಮಹಾವತಾರ್ ನರ್ ಸಿಂಹ’ ಹೆಸರು ಕೇಳಿ ಇದು ಯಾವ ಭಾಷೆಯ ಸಿನಿಮಾ ಎಂದು ಮೂಗು ಮುರಿಯಬೇಡಿ. ಖಂಡಿತವಾಗಿ ಇದು ಕನ್ನಡದ್ದೇ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಈ ಚಿತ್ರ ಮೂಲತಃ ಹಿಂದಿಯಲ್ಲಿ ತಯಾರಾದಂಥ ಅನಿಮೇಷನ್ ಚಿತ್ರ. ಇದೇ ಕಾರಣದಿಂದಲೇ ಹಿಂದಿಯ ಉಚ್ಚಾರಣೆಗೆ... Read more »
ಚಿತ್ರ: ತಪಸ್ಸಿನಿರ್ದೇಶನ: ಮ್ಯಾಥ್ಯುನಿರ್ಮಾಣ: ಬೆಂಗಳೂರು ಸ್ಟುಡಿಯೋಸ್ತಾರಾಗಣ: ವಿ ರವಿಚಂದ್ರನ್, ಅಮಯ್ರಾ ಗೋಸ್ವಾಮಿ ಚಿತ್ರದ ಹೆಸರೇ ಅರ್ಥವಾಗದ ಹಾಗಿದೆ. ತಪಸ್ಸಿ ಎನ್ನುವುದಕ್ಕೆ ಕನ್ನಡದಲ್ಲಿ ಅರ್ಥವಿಲ್ಲ. ಆದರೆ ಅದು ಅಗರ್ವಾಲ್ ಕುಟುಂಬದ ನಾಯಕಿಯ ಹೆಸರು. ಇದು ನಾಯಕಿ ಪ್ರಧಾನ ಚಿತ್ರ. ಆದರೆ ನಾಯಕಿಯ ಬಾಳಿನಲ್ಲಿ ಪ್ರಾಧಾನ್ಯತೆ ಇರುವ... Read more »
ಗಡಿನಾಡು ಕಾಸರಗೋಡು ಜಿಲ್ಲೆಯ ಹಾಗೂ ವರ್ಕಾಡಿ ಗ್ರಾಮದಲ್ಲಿ ರಾಜಕೀಯ ಮತ್ತು ಕಲಾರಂಗದಲ್ಲಿ ಗುರುತಿಸಿಕೊಂಡ ಹಿರಿಯ ಕಯ್ಯ ವಸಂತ ಭಂಡಾರಿ(78) ನಿಧನರಾಗಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದ ದಿನವೇ ಜನಿಸಿದ್ದ ವಸಂತ ಭಂಡಾರಿ, ಜೀವನದ ಉದ್ಧಕ್ಕೂ ಒಬ್ಬ ನೈಜ ಭಾರತೀಯ ನಾಗರಿಕನಾಗುವ ತುಡಿತ ಪ್ರದರ್ಶಿಸಿದವರು. ಕಳೆದ ಒಂದಷ್ಟು... Read more »
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ... Read more »
ಚಿತ್ರ: ಸಹಾರಾನಿರ್ದೇಶನ: ಮಂಜೇಶ್ ಭಗವತ್ನಿರ್ಮಾಣ: ಎಮ್. ಗೌಡತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್ ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ... Read more »
ಕನ್ನಡ ಕಿರುತೆರೆಯ ಮೂಲಕ ಹೆಸರು ಮಾಡಿದ ಮಂಡ್ಯದ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲೇ ಅಸುನೀಗಿದ್ದಾರೆ. ಪವಿತ್ರಾ ಜಯರಾಮ್ ಎರಡು ತಿಂಗಳ ಹಿಂದೆಯಷ್ಟೇ ತಂದೆ ಜಯರಾಮ್ ಅವರನ್ನು ಕಳೆದುಕೊಂಡಿದ್ದರು. ಇದೀಗ ಸ್ನೇಹಿತ... Read more »
ಚಿತ್ರ : ಗ್ರೇ ಗೇಮ್ಸ್ನಿರ್ದೇಶನ : ಗಂಗಾಧರ ಸಾಲಿಮಠನಿರ್ಮಾಣ : ಆನಂದ್ ಮುಗುದ್ತಾರಾಗಣ : ವಿಜಯ ರಾಘವೇಂದ್ರ, ಭಾವನಾ ರಾವ್ ಮತ್ತಿತರರು. ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯೇ ಗ್ರೇ ಗೇಮ್ಸ್. ನಿರ್ದೇಶಕರು ಚಿತ್ರವನ್ನು ಕೌಟುಂಬಿಕ ಸನ್ನಿವೇಶಗಳೊಂದಿಗೆ ಕಂಡು... Read more »
ಚಿತ್ರ : ಫೋಟೋನಿರ್ದೇಶನ: ಉತ್ಸವ್ ಗೋನವಾರನಿರ್ಮಾಣ: ಮಸಾರಿ ಟಾಕೀಸ್‌ತಾರಾಗಣ: ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಮತ್ತಿತರರು ಈ ಸಿನಿಮಾಗೆ ಇಟ್ಟಿರುವ ಫೋಟೋ ಎನ್ನುವ ಹೆಸರೇ ನಮ್ಮ ಯೋಚನೆಗಳನ್ನು ನಿಲ್ಲಿಸಿಬಿಡುತ್ತದೆ. ಚಿತ್ರ ನೋಡಿದ ಬಳಿಕ ನಮ್ಮ ಮನಸು ಕೂಡ ಒಂದರೆಕ್ಷಣ ನಿಶ್ಚಲವಾಗಿ ಬಿಡುತ್ತದೆ.... Read more »
ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ. ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು... Read more »
ಚಿತ್ರ: ರವಿಕೆ ಪ್ರಸಂಗತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿನಿರ್ಮಾಣ: ದೃಷ್ಟಿ ಬ್ಯಾನರ್ ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ. ಇದು ದಕ್ಷಿಣ ಕನ್ನಡ... Read more »
ಮಲಯಾಳಂನ ಖ್ಯಾತ ನಟ ನೆಡುಮುಡಿ ವೇಣು (73) ನಿಧನರಾಗಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆ ಇಂದು ಮಧ್ಯಾಹ್ನ ಅವರ ಸಾವನ್ನು ದೃಢಪಡಿಸಿದೆ. ಕಳೆದ ನಾಲ್ಕು ದಶಕಗಳಿಂದ ಮಲಯಾಳ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ನಟನೆಯ ನಾಲ್ಕು ಚಿತ್ರಗಳು ಇನ್ನೂ ಬಿಡುಗಡೆ ಕಾಣಬೇಕಿದೆ. ಅವುಗಳಲ್ಲಿ ಮೋಹನ್ ಲಾಲ್ ನಾಯಕರಾಗಿ... Read more »
ನಾಡಿನಾದ್ಯಂತ ಇಂದು ಗಣೇಶನ ಹಬ್ಬ. ಕನ್ನಡ ಸಿನಿ ಪ್ರಿಯರು ಅದರೊಂದಿಗೆ ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »
ಇದು ಒಂದು ಮನೆಯ ಕಥೆ. ನಮ್ಮೆಲ್ಲರ ದಿನ ನಿತ್ಯದ ಜೀವನದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಘಟನೆಯನ್ನು ಪರದೆ ಮೇಲೆ ನೋಡಿದಾಗ ಅದು ಹೋಮ್ ಸಿನಿಮಾದ ಹಾಗಿರುತ್ತದೆ. ಅಮೆಝಾನ್ ಪ್ರೈಮ್ ಅಲ್ಲಿ ಬಿಡುಗೊಡೆಗೊಂಡ ಮಲಯಾಳಂ ಸಿನಿಮಾ ತುಂಬಾ ಸರಳವಾದ, ಸುಂದರವಾಗಿ ಚಿತ್ರಿಸಿದ ಸಿನಿಮಾ. ಮಧ್ಯಮ... Read more »
ಚಿತ್ರ: ದೃಶ್ಯಂ 2 (ಮಲಯಾಳಂ)ತಾರಾಗಣ : ಮೋಹನ್ ಲಾಲ್ , ಮೀನಾನಿರ್ದೇಶನ : ಜೀತು ಜೋಸೆಫ್ನಿರ್ಮಾಣ : ಆಂಟನಿ ಪೆರುಂಬಾವೂರ್ ಇಬ್ಬರು ಹೆಣ್ಣು ಮಕ್ಕಳ ತಂದೆ ಜಾರ್ಜ್. ಆತನ ದೊಡ್ಡ ಮಗಳು ಅಂಜು ತನ್ನ ಸಹಪಾಠಿಗಳೊಂದಿಗೆ ನೇಚರ್ ಕ್ಯಾಂಪ್‌ಗೆಂದು ಹೋಗಿರುತ್ತಾಳೆ. ಅಂದು ರಾತ್ರಿ ಆಕೆ... Read more »
ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದ ರಾಜನ್ (85) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ರಾಜನ್ ಅವರು ಸಹೋದರ ನಾಗೇಂದ್ರ ಅವರೊಡನೆ ಸೇರಿಕೊಂಡು ರಾಜನ್ ನಾಗೇಂದ್ರ ಜೋಡಿಯಾಗಿ ಕನ್ನಡ ಚಿತ್ರಲೋಕಕ್ಕೆ ಅದ್ಭುತ ಹಾಡುಗಳನ್ನು ನೀಡಿದ್ದರು. 20 ವರ್ಷಗಳ ಹಿಂದೆ ನಾಗೇಂದ್ರ ತೀರಿಕೊಂಡಿದ್ದರು. ಇದೀಗ ಭಾನುವಾರ ರಾತ್ರಿ 10.30ಕ್ಕೆ... Read more »
ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ(ಕೃಷ್ಣ)ಗೆ ಜೋಡಿಯಾದ ನಿಧಿ(ಮಿಲನಾ ನಾಗರಾಜ್) ಮತ್ತು ದಿಯಾ ಚಿತ್ರದಲ್ಲಿ ದಿಯಾ(ಖುಷಿ)ಗೆ ಜೋಡಿಯಾದ ಆದಿ (ಪೃಥ್ವಿ)ಒಂದಾಗುತ್ತಿದ್ದಾರೆ! ಈ ಸಂಗಮ ಆಗುತ್ತಿರುವುದು ಫಾರ್ ರಿಜಿಸ್ಟ್ರೇಶನ್ ಎನ್ನುವ ಹೊಸ ಚಿತ್ರದಲ್ಲಿ. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲರ ಮನ ಸೆಳೆದ ಎರಡು ಚಿತ್ರಗಳಿದ್ದವು. ಅದು ಲವ್ ಮಾಕ್ಟೇಲ್... Read more »
ಐ ಲವ್ ಯು’ ಚಿತ್ರದ ಮೂಲಕ ರಿಯಲ್ ಸ್ಟಾರ್ ಅವರೊಂದಿಗೆ ಸೇರಿ ಪ್ರೇಮಪಾಠ ಹೇಳಿದ ನಿರ್ದೇಶಕ ಆರ್ ಚಂದ್ರು ಇದೀಗ ಕಬ್ಜ ಚಿತ್ರದ ಮೂಲಕ ಯುದ್ಧದ ಹೊಸ ಅಧ್ಯಾಯ ತೆರೆದಿದ್ದಾರೆ. ಅಲ್ಲಿ ಅಲ್ ಖೈದಾದವರು, ತಮಿಳು ಉಗ್ರರು, ವಿದೇಶೀ ಖಳರು ಎಲ್ಲರನ್ನೂ ಗುಡ್ಡೆ ಹಾಕಿದಂಥ... Read more »
