ಚಿತ್ರ: ಡಿಟೆಕ್ಟಿವ್ ತೀಕ್ಷ್ಣನಿರ್ದೇಶನ: ತ್ರಿವಿಕ್ರಮ್ ರಘುತಾರಾಗಣ: ಪ್ರಿಯಾಂಕಾ ಉಪೇಂದ್ರ, ವಿಜಯ ಸೂರ್ಯ, ಅವಿನಾಶ್ ಮೊದಲಾದವರು. ಜಯ ಪ್ರಕಾಶ್ ಒಬ್ಬ ರಾಜಕಾರಣಿ. ತನ್ನ ಹೆಸರಲ್ಲೇ ಜಯವಿದೆ ಎಂದು ಗೆಲುವಿಗಾಗಿ ಅಡ್ಡದಾರಿ ಹಿಡಿದ ವ್ಯಕ್ತಿ. ಈತನಿಗೆ ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಗಳೊಂದಿಗೆ ಸಂಬಂಧವಿರುತ್ತದೆ. ಇದರ ನಡುವೆ ರಾಥೋಡ್... Read more »
