ಈ ವಾರ ತೆರೆಕಾಣಲಿದೆ ‘ಕಾಗೆ ಮೊಟ್ಟೆ’

ಯತಿರಾಜ್ ನಟನೆಯ `ಕಾಗೆ ಮೊಟ್ಟೆ’ ಕೊನೆಗೂ ಮರಿ ಹಾಕುವ ಕಾಲ ಕೂಡಿ ಬಂದಿದೆ! ಅಕ್ಟೋಬರ್ ಒಂದರಂದು ಕಾಗೆಮೊಟ್ಟೆ ಸಿನಿಮಾ ರಾಜ್ಯಾದ್ಯಂತ ನೂರಾರು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. “ಈ ಸಿನಿಮಾ ಎರಡು ವರ್ಷ ಮೊದಲೇ ಬರಬೇಕಿತ್ತು. ಆದರೆ ಅದಕ್ಕೆ ಹಲವಾರು ಕಾರಣಗಳಿವೆ. ಮೊದಲು, ಆನಂತರ... Read more »

‘ಹೊಂಬಾಳೆ’ ನಿರ್ಮಿಸಲಿದೆ ಜಗ್ಗೇಶ್ ಸಿನಿಮಾ..!

ಕೆಜಿಎಫ್ ಚಿತ್ರ ನಿರ್ಮಿಸಿ ಜಗತ್ಪ್ರಸಿದ್ಧಗೊಂಡ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಒಂದಷ್ಟು ಹೊಸ ಸಿನಿಮಾಗಳನ್ನು ಘೋಷಿಸುತ್ತಿದೆ. ಅವುಗಳಲ್ಲಿ ಇಂದು ಸುದ್ದಿಯಾಗಿರುವ ಚಿತ್ರರಾಘವೇಂದ್ರ ಸ್ಟೋರ್ಸ್’. ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್‌ನಲ್ಲಿ ಜಗ್ಗೇಶ್ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ರಾಘವೇಂದ್ರ ಸ್ಟೋರ್ಸ್’ ಎನ್ನುವುದು ಒಂದು ಕೌಟುಂಬಿಕ... Read more »

ಸದ್ಯದಲ್ಲೇ ಜಗ್ಗೇಶ್ ಪುತ್ರನ ‘ಕಾಗೆಮೊಟ್ಟೆ’

ಜನಪ್ರಿಯ ನಟ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಕಾಗೆಮೊಟ್ಟೆ. ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿರುವ ಕಾಗೆಮೊಟ್ಟೆ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ... Read more »
error: Content is protected !!