ನಟ ಧ್ರುವ ಸರ್ಜ ಕುಟುಂಬಕ್ಕೆ ಕಷ್ಟ ಕಾಲ ಇನ್ನು ಮುಗಿದಂತಿಲ್ಲ. ಯಾಕೆಂದರೆ ಇಂದು ತಮಗೆ ಮತ್ತು ಪತ್ನಿಗೆ ಕೊರೊನಾದ ಲಕ್ಷಣಗಳು ಬಂದಿರುವುದನ್ನು ಅವರು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಸಣ್ಣ ಮಟ್ಟಲ್ಲಿ ಇರುವ ಕಾರಣ ಆದಷ್ಟು ಬೇಗ ರಿಕವರಿಯಾಗಿ ಮನೆಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ... Read more »