ಹಿರಿಯ ನಿರೂಪಕ ಸಂಜೀವ ಕುಲಕರ್ಣಿ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರೂಪಕ, ಕಿರುತೆರೆ ಪ್ರತಿಭೆ ಸಂಜೀವ ಕುಲಕರ್ಣಿ (49)ನಿಧನರಾಗಿದ್ದಾರೆ. ಕಿರುತೆರೆ ಮತ್ತು ವೇದಿಕೆಯ ನಿರೂಪಣಾ ಕ್ಷೇತ್ರಕ್ಕೆ ಮೆರುಗು ತಂದುಕೊಟ್ಟವರು ಸಂಜೀವ ಕುಲಕರ್ಣಿ. ತೊಂಬತ್ತರ ದಶಕದಲ್ಲಿ ಉದಯ ಟಿ.ವಿಯಲ್ಲಿ ಪ್ರಸಾರವಾದಂಥ ಹಲವಾರು ಕಾರ್ಯಕ್ರಮಗಳಿಂದ ಮನಸೆಳೆದ ಅವರು ಈ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಡಿಮ್ಯಾಂಡಪ್ಪೋ‌ ಡಿಮ್ಯಾಂಡು’... Read more »
error: Content is protected !!