ವರ್ಧನ್ ಚಿತ್ರಕ್ಕೆ ಮುಹೂರ್ತದ ಸಂಭ್ರಮ

ದಾರಿ ಯಾವುದಯ್ಯಾ ವೈಕುಂಟಕೆ..” ಎನ್ನುವ ಜನಪ್ರಿಯ ಸಾಲನ್ನು ಶೀರ್ಷಿಕೆಯಾಗಿಸಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಸವಿವರಗಳನ್ನು ಹಂಚಿಕೊಂಡಿತು. ನಾಯಕ ವರ್ಧನ್ ತೀರ್ಥಹಳ್ಳಿಯವರು ತಾವು ‘ಹಫ್ತ’ ಚಿತ್ರದ ಬಳಿಕ ಒಂದಷ್ಟು ಕತೆಗಳನ್ನು... Read more »

‘ನಿಖಿಲ್ ರೇವತಿ’ ವಿವಾಹ ನಿಶ್ಚಿತಾರ್ಥ

ಯುವ ನಟ, ರಾಜಕಾರಣಿ ನಿಖಿಲ್ ಕುಮಾರ ಸ್ವಾಮಿ ಅವರ ವಿವಾಹ ನಿಶ್ಚಿತಾರ್ಥ ಸೋಮವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವೈಭೋಗದೊಂದಿಗೆ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ಮದುವೆ ನಿಶ್ಚಿತಾರ್ಥ ನೆರವೇರಿದ್ದು ಎರಡೂ ಕುಟುಂಬಗಳ... Read more »

‘ಆನೆಬಲ’ ಚಿತ್ರದ ಟ್ರೇಲರ್ ಬಿಡುಗಡೆ

“ಮುಂಗಾರು ಮಳೆ ಎನ್ನುವ ಶೀರ್ಷಿಕೆಗೂ ಕೂಡ ವ್ಯಂಗ್ಯ ಮಾಡಿದವರು ಇದ್ದರು. ಅದೇ ರೀತಿ ಈಗ ‘ಆನೆಬಲ’ ಎನ್ನುವ ಹೆಸರನ್ನು ಕೂಡ ಏನಿದು ಇಂಥ ಹೆಸರು ಎಂದು ತಾತ್ಸಾರ ಮಾಡಿದವರನ್ನು ಕೂಡ ಅಚ್ಚರಿ ಮೂಡಿಸುವಂಥ ಗೆಲುವು ಈ ಚಿತ್ರಕ್ಕೆ ಸಿಗಲಿ” ಎಂದು ಮುಂಗಾರು ಮಳೆ ಖ್ಯಾತಿಯ... Read more »

‘ಡೆಮೋ ಪೀಸ್’ ಈ ವಾರ ರಿಲೀಸ್

ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ‘ಡೆಮೋಪೀಸ್’ ಚಿತ್ರ ಪ್ರೇಮಿಗಳ ದಿನಾಚರಣೆಯಂದು ತೆರೆಕಾಣಲಿದೆ.‌ ಚಿತ್ರದ ಬಿಡುಗಡೆ ಪೂರ್ವ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಸಮಗ್ರ ಮಾಹಿತಿಗಳು ಇಲ್ಲಿವೆ. ಚಿತ್ರದ ನಿರ್ದೇಶಕ ವಿವೇಕ್ ಮಾತನಾಡಿ, “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಚಿತ್ರದಲ್ಲಿ ಕೂಡ ಆತನ ಬದುಕಿನಲ್ಲಿ ಒಂದು ಎಕ್ಸ್... Read more »

ನಮ್ಮ ಸಿನಿಮಾ ವಿಮರ್ಶಕರು ಹೇಗಿರಬೇಕು ಗೊತ್ತೇ..?!

ಮುರಳೀಕೃಷ್ಣ ಅವರು ಕಳೆದ ವರ್ಷ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಅವರನ್ನು ನಾಯಕರನ್ನಾಗಿಸಿ ‘ಗರ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ನೆರವೇರಿದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ಅವಾರ್ಡ್ ಕಾರ್ಯಕ್ರಮದ ಬಳಿಕ ಪೂರ್ತಿ ಕಾರ್ಯಕ್ರಮ ಮತ್ತು ವಿಮರ್ಶಕರ ಬಗ್ಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಸಿನಿಕನ್ನಡ ಡಾಟ್... Read more »

ಜಿಯಾನ್ ಭಲೇ..! ಮಗನ ಬಗ್ಗೆ ಶ್ವೇತಾ ಮಾತು

ಸಾಮಾನ್ಯವಾಗಿ ಮಗು ಮತ್ತು ಆಯುಧದ ವಿಚಾರ ಬಂದಾಗ ಎರಡಕ್ಕೂ ಎರಡು ಧ್ರುವಗಳು. ಆದರೆ ಕೊಡಗಿನ ಮಂದಿಗೆ ಹಾಗಲ್ಲ. ತಾಯಿಗೆ ಗಂಡು ಮಗು, ಗಂಡಿಗೆ ಆಯುಧ ಬಳಸುವ ಗುಂಡಿಗೆ ಇವೇ ಭೂಷಣ! ಇದು ಬರೀ ಭಾಷಣವಲ್ಲ. ಈ ಕ್ಷಣ ಕೂಡ ಅಂಥ ಆಚರಣೆ ಇದೆ ಎನ್ನುವುದಕ್ಕೆ... Read more »

‘ಸಿನಿ‌ 35’ ಸಂಭ್ರಮ

“ಛಾಯಾಗ್ರಾಹಕರು ಇರದ ಚಿತ್ರರಂಗವನ್ನು ಕಲ್ಪಿಸಲು ಸಾಧ್ಯವಿಲ್ಲ. ಸಿನಿಮಾ ಒಂದು ದೃಶ್ಯಕಾವ್ಯವಾಗಬೇಕಾದರೆ ಉತ್ತಮ ಛಾಯಾಗ್ರಾಹಕರು ಇರಲೇಬೇಕು” ಎಂದು ಮಾಜಿ ನಟ, ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಹೇಳಿದರು. ಅವರು ‘ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ 35ನೇ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಸರ್ಕಾರದ... Read more »

ಚಂದನವನ ಕ್ರಿಟಿಕ್ಸ್ ಅಕಾಡೆಮಿಯ ಪ್ರಥಮ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಾವಳಿಗಳು

Read more »

ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಜಗ್ಗೇಶ್ -ಅದಿತಿ ಶ್ರೇಷ್ಠ ನಟ – ನಟಿ

“ಮಾಧ್ಯಮಗಳು ನನ್ನ ಆರಂಭದ ದಿನಗಳಿಂದಲೇ ಪ್ರೋತ್ಸಾಹ ನೀಡುತ್ತಾ ಬಂದಿವೆ. ಇದೀಗ ಸಿನಿಮಾ ವಿಮರ್ಶಕರ ವತಿಯಿಂದ ನೀಡಲಾಗುವ ಶ್ರೇಷ್ಠ ನಟ ಪ್ರಶಸ್ತಿ ಕೂಡ ನನಗೆ ದೊರಕಿರುವುದು ಹೆಮ್ಮೆ ಅನಿಸುತ್ತದೆ. ಈ ಪ್ರಶಸ್ತಿಯು ಕ್ರೆಡಿಟ್ ಪ್ರಮುಖವಾಗಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಲ್ಲಬೇಕು”... Read more »

‘ಮತ್ತೆ ಉದ್ಭವ’ ಪ್ರೀಮಿಯರ್ ವೈಭವ..!

ಅನಂತನಾಗ್ ನಾಯಕರಾಗಿ ನಟಿಸಿದ ‘ಉದ್ಭವ’ ಚಿತ್ರದ ಎರಡನೇ ಭಾಗ ಈ ವಾರ ತೆರೆಗೆ ಬರುತ್ತಿದೆ. ಮೂಲ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಈ ಎರಡನೇ ಭಾಗವಾದ ‘ಮತ್ತೆ ಉದ್ಭವ ‘ ಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ. ಪ್ರೀಮಿಯರ್ ಪ್ರದರ್ಶನ ಬುಧವಾರ ಸಂಜೆ ಕಲಾವಿದರ ಭವನದಲ್ಲಿ... Read more »

ಮೋಹನ ತರಂಗಿಣಿ ಮನಮೋಹಕ ಗೀತನಾಟಕ

ನಾವೆಲ್ಲ ಕನಕದಾಸರನ್ನು ದಾಸ ಪದಗಳ ಮೂಲಕ ಕೃತಿಕಾರಾಗಿ, ಕಾಗಿನೆಲೆ ಕೇಶವನ ಭಕ್ತನಾಗಿ, ಧರ್ಮ, ಸಮಾಜದ ಶ್ರೇಯೋಭಿಲಾಷಿಯಾಗಿ ಅರಿತಿದ್ದೇವೆ. ಆದರೆ ಪ್ರೇಮಕವಿಯಾಗಿ ತಿಳಿದವರು ಕಡಿಮೆ. ಅದು ಕನಕದಾಸನಾಗುವುದಕ್ಕೂ ಪೂರ್ವಾಶ್ರಮದ ವಿಚಾರ. ಆಗ ಆತ ರಚಿಸಿದ ಪ್ರೇಮಕಾವ್ಯವೇ ಮೋಹನ ತರಂಗಿಣಿ. ಅಂಥ ‘ಮೋಹನ ತರಂಗಿಣಿ’ಯನ್ನು ಆಧಾರವಾಗಿಟ್ಟುಕೊಂಡು ಖ್ಯಾತ... Read more »

ಮೇಡಮ್ ಟುಸ್ಸಾಡ್ ನಲ್ಲಿ ಡಾ.ರಾಜ್ ಪ್ರತಿಮೆ ಯಾಕಿಲ್ಲ? ಹರಿಪ್ರಿಯಾ ಪ್ರಶ್ನೆ

ಲಂಡನ್ ನ ಮೇಡಮ್ ಟುಸ್ಸಾಡ್ ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಸಾಧಕರ ತದ್ರೂಪಿ ಮೇಣದ ಪ್ರತಿಮೆಗಳ ಮೂಲಕ ಜನಪ್ರಿಯವಾಗಿರುವ ಮ್ಯೂಸಿಯಂ ಅದು. ಆದರೆ ಜಗತ್ತಿನ ದಾಖಲೆಗಳಲ್ಲಿರುವಂಥ ನಮ್ಮ ಕನ್ನಡಿಗ ಡಾ.ರಾಜ್ ಅವರ ಪ್ರತಿಮೆ ಯಾಕಿಲ್ಲ? ಇಂಥದೊಂದು ಗಂಭೀರ ಪ್ರಶ್ನೆಯನ್ನು ಜನಪ್ರಿಯ ನಟಿ ಹರಿಪ್ರಿಯಾ ಕೇಳಿದ್ದಾರೆ.... Read more »

ದರ್ಶನ್ ಅಂಡು ಬಗ್ಗಿಸಲು ಹೇಳಿದ್ದು ಯಾರಿಗೆ?!

ನಿನ್ನೆ ರಾತ್ರಿ ರೇಲಿನಲ್ಲಿ ಗುಲ್ಬರ್ಗಾ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿರುವಾಗ, ನಡುರಾತ್ರಿ ಎಚ್ಚರವಾಯಿತು. ನನ್ನ ಎದುರು ಕುಳಿತಿದ್ದ ನನ್ನ ಸಹೋದ್ಯೋಗಿಯೊಬ್ಬರು ಅಂಡು ಬಗ್ಗಿಸಿಕೊಂಡು ಮೊಬೈಲ್ ನೋಡುತ್ತಾ ಕೂತಿದ್ದರು. ಏನ್ರೀ ನೋಡ್ತಿದ್ದೀರಿ ಅಂತ ಗಾಬರಿಯಾಗಿ ಕೇಳಿದೆ. ಸಿನಿಮಾ ಅಂದರು. ಯಾವ ಸಿನಿಮಾ ಅಂತ ಕೇಳಿದೆ. `ಅವನೇ ಶ್ರೀಮನ್ನಾರಾಯಣ’... Read more »

‘ಮೌನಂ’ ಟ್ರೇಲರ್ ಬಿಡುಗಡೆಗೊಳಿಸಿದ ದರ್ಶನ್

ದರ್ಶನ್ ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಕಡಿಮೆ ಮಾಡುವ ನಿರ್ಧಾರ ಮಾಡುತ್ತಿರುವುದಾಗಿ ನಿನ್ನೆ ತಾನೇ ಹೇಳಿದ್ದ ಅವರು ಇವತ್ತು ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಸಿಕ್ಕರು. ಅದಕ್ಕೆ ಕಾರಣವಾಗಿದ್ದು, ‘ಮೌನಂ’ ಎನ್ನುವ ಹೆಸರಿನ ಆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಿರುವ... Read more »

‘ಸಾಗುತ ದೂರ.. ದೂರ..’ ಬಂತು ಥಿಯೇಟರ್ ಗೆ ಹತ್ತಿರ..!

ರವಿತೇಜಾ ನಿರ್ದೇಶನದ ಎರಡನೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ‘ಸಾಗುತ ದೂರ ದೂರ’. ರಾಗಿಣಿಯಿಂದ ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಚಿತ್ರದ ಮೊದಲ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆಗೊಳಿಸಿದ್ದರು. ಇದೀಗ ಎರಡನೇ ಟ್ರೇಲರ್ ಜತೆಗೆ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಜನಪ್ರಿಯ ತಾರೆ... Read more »

ಫೆಬ್ರವರಿ 7ಕ್ಕೆ ‘ಮತ್ತೆ ಉದ್ಭವ’ ತೆರೆಗೆ

“ಪ್ರೇಕ್ಷಕರ ಒತ್ತಾಯದ ಮೇರೆಗೆ ತಯಾರಾದ ಚಿತ್ರ ‘ಮತ್ತೆ ಉದ್ಭವ’ ಯಾಕೆಂದರೆ ಮೂವತ್ತು ವರ್ಷಗಳಿಂದ ಜನರು ನಾನು ಹೋದಲ್ಲಿ ಬಂದಲ್ಲಿ ‘ಅದರ ಎರಡನೇ ಭಾಗ ಯಾವಾಗ ಮಾಡ್ತೀರ?’ ಅಂತ ಕೇಳ್ತಾನೇ ಇದ್ದರು. ಈಗ ಅಂಥದೊಂದು ಚಿತ್ರ ಮಾಡಿದ್ದೇನೆ‌. ಜನ ಬಂದು ನೋಡಬೇಕಷ್ಟೇ ಎಂದು ಕೋಡ್ಲು ರಾಮಕೃಷ್ಣ... Read more »

ಕನ್ನಡ ಚಿತ್ರಗಳಿಗೇಕೆ ಈ ‘ನಾಯಿ’ ಪಾಡು?

ಪ್ರೇಕ್ಷಕನ ನಿಷ್ಠೆ ಸಿನಿಮಾಗಿರಲಿ.. ಸ್ಟಾರ್ ಗಿರಿಗಲ್ಲ “ನಾನು ಮತ್ತು ಗುಂಡ” ವಿದೇಶಿ ಚಿತ್ರ ಹಚಿ- ಎ ಡಾಗ್ಸ್ ಟೇಲ್ ಚಿತ್ರದ ರೀಮೇಕು. ಮೊನ್ನೆ ಬಿಡುಗಡೆಯಾಗಿರುವ ‘ಡಿಂಗ’ ಕೂಡ ಅದೇ ಚಿತ್ರದ ಸ್ಫೂರ್ತಿಯಲ್ಲಾದ ಚಿತ್ರ. ಕನ್ನಡದಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಒಂದೇ ಚಿತ್ರವನ್ನು ಕತೆಯನ್ನು ಎತ್ತಿಕೊಂಡು... Read more »

ಹಂಸಲೇಖರಿಂದ ಸಂಗೀತ ಕಲಿಯಬಂದ ಸಂತೋಷ..!

ಹಂಸಲೇಖ ಎಂದರೆ ಕನ್ನಡ ಸಿನಿಪ್ರೇಮಿಗಳಿಗೆಲ್ಲ ಇಷ್ಟ. ಯಾಕೆಂದರೆ ಅವರ ಸಂಗೀತದ ಚುಂಬಕ ಶಕ್ತಿಯೇ ಅಂಥದ್ದು. ದಶಕಗಳ ಹಿಂದೆ ಅವರ ಶಿಷ್ಯನಾಗಬೇಕೆಂದು ಪಟ್ಟು ಹಿಡಿದ ಹುಡುಗನೊಬ್ಬ ಇಂದು ಕನ್ನಡದ ಜನಪ್ರಿಯ ನಿರ್ದೇಶಕ. ಆತ ಯಾರು ಅಂತ ನಿಮಗೆ ಶೀರ್ಷಿಕೆ ಮತ್ತು ಫೊಟೋ ಮೂಲಕ ಈಗಾಗಲೇ ತಿಳಿದಿರುತ್ತದೆ.... Read more »

‘ಜಂಟಲ್ ಮ್ಯಾನ್’ ಆಡಿಯೋ ಬಿಡುಗಡೆ

ಹದಿನೆಂಟು ಗಂಟೆಗಳ ಕಾಲ ನಿದ್ದೆ ಮಾಡುವ ‘ಜಂಟಲ್ ಮ್ಯಾನ್’ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹೌದು; ಅದುವೇ ಪ್ರಜ್ವಲ್ ದೇವರಾಜ್ ಅವರು ನಾಯಕರಾಗಿರುವ ಚಿತ್ರ. ಚಿತ್ರದ ಆಡಿಯೋ ಸಿಡಿಯನ್ನು ಚಾಲೆಂಜಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರ ನೋಡಲು ಮನವಿ ಮಾಡಿದ ದರ್ಶನ್ ಜಂಟಲ್ ಮ್ಯಾನ್ ಚಿತ್ರದ... Read more »

ಇಂದಿನಿಂದ ಸ್ಟಾರ್ ಸುವರ್ಣದಲ್ಲಿ ‘ಜೀವ ಹೂವಾಗಿದೆ’

ರಾಘವೇಂದ್ರ ರಾಜ್ ಕುಮಾರ್ ಅವರನ್ನು ವೇದಿಕೆಗೆ ಸ್ವಾಗತಿಸಲಾಯಿತು. ತಮಗೆ ನೀಡಲಾದ ಹೂಗುಚ್ಛ ನೋಡಿದ ಅವರು ‘ಜೀವ ಹೂವಾಗಿದೆ’ ಎಂದರು. ಅಲ್ಲಿದ್ದ ಎಲ್ಲರ ಮುಖದಲ್ಲೂ ಹೂನಗು ಮೂಡಿತು. ಕರ್ನಾಟಕದ ಅಗ್ರಗಣ್ಯ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಕಿರುತೆರೆಗೆ ನೀಡುತ್ತಿರುವ ದ್ವಿತೀಯ ಕಾಣಿಕೆಯೇ ‘ಜೀವ ಹೂವಾಗಿದೆ’. ಈಗಾಗಲೇ... Read more »

ನವೀನ್ ಕಣ್ಣಲ್ಲಿ ಶೈನ್..!

ಬಿಗ್ ಬಾಸ್ ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿಜೇತರಾಗಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ‌ ನಿರೀಕ್ಷೆ ಮೂಡಿಸಿಕೊಂಡವರು ವಿಜೇತರಾಗದೇ ಹೋಗುವುದಿದೆ. ಆದರೆ ಈ ಬಾರಿ ಕೂಡ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಮೇಲೆ ನಿರೀಕ್ಷೆ ಇರಿಸಿಕೊಂಡವರು ಕಡಿಮೆ ಏನಲ್ಲ. ಆದರೆ ಶೈನ್ ಶೆಟ್ಟಿ... Read more »
error: Content is protected !!