ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’. ಸಿನಿಮಾದ ಟೀಸರ್ ಬಿಡುಗಡೆಯ ಬಳಿಕ ಬಂದಂಥ ಪ್ರತಿಕ್ರಿಯೆ ಕೂಡ ಅಷ್ಟೇ ಅದ್ಭುತವಾಗಿತ್ತು. ಆದರೆ ಇದರ ಮಧ್ಯೆ ಟೀಸರ್ ಯೂಟ್ಯೂಬ್ ನಿಂದ ಡಿಲಿಟ್ ಮಾಡಲಾದ ಘಟನೆ ನಡೆದಿದ್ದು ಅಭಿಮಾನಿಗಳಿಗೆ ದಿಗಿಲಾಯಿತು. ಆದರೆ ಟೀಸರ್ ಡಿಲಿಟ್... Read more »
ಸುಪ್ರೀಂ ಹೀರೋ ಎಂದೊಡನೆ ನೆನಪಾಗುವವರೇ ಶಶಿಕುಮಾರ್. ಇಂದು ನಾಯಕರಾಗಿ ಅವರು ನಟಿಸಿರುವ ಚಿತ್ರಗಳೇ ಬರುತ್ತಿಲ್ಲ ಎನ್ನುವ ಎಂದು ಕೊರಗುವ ಅಭಿಮಾನಿಗಳಿಗೆ ಕೊರತೆ ಇಲ್ಲ. ಆದರೆ ಆ ಕೊರತೆ ನೀಗಲು ಎನ್ನುವಂತೆ ಎಂಟ್ರಿಯಾಗುತ್ತಿದ್ದಾರೆ ಯಂಗ್ ಸುಪ್ರೀಮ್ ಹೀರೋ ಅಕ್ಷಿತ್ ಕುಮಾರ್. ಹೌದು, ಇವರು ಸಾಕ್ಷಾತ್ ಶಶಿಕುಮಾರ್... Read more »
ಶಂಕರ ನಾಗ್ ಅವರ ನಿಜವಾದ ಮತ್ತು ಅಲ್ಲದ ಸಾಕಷ್ಟು ಕತೆಗಳು ಹರಿದಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ವಾಟ್ಸ್ಯಾಪ್ ಬಂದ ಮೇಲೆ ಈ ಹರಿದಾಟ ಹೆಚ್ಚಾಗಿದೆ. ಆದರೆ ಅವರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಅರಿವು, ಸ್ಥಾನ ಇರುವಂಥ ಅನಂತನಾಗ್ ಇಲ್ಲೊಂದು ಸತ್ಯವನ್ನು ಬಿಡಿಸಿಟ್ಟಿದ್ದಾರೆ. ಬದುಕಿದ್ದು ಮೂವತ್ತೈದೇ ವರ್ಷ.... Read more »
ಚಿತ್ರದ ನಾಯಕ ರಕ್ಷ್ ಈ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಇದು ಪ್ರಥಮ ಸಿನಿಮಾ ಎಂದರು. ಆದರೆ ಸಾಕಷ್ಟು ಅವಕಾಶಗಳು ಬಂದಿದ್ದರೂ, ಅವೆಲ್ಲ ಸಾಮಾನ್ಯ ಲವ್ ಸ್ಟೋರಿಗಳಾಗಿದ್ದವು. ಆದರೆ ಪ್ರಥಮ ಚಿತರ ವಿಭಿನ್ನವಾಗಿರಲಿ ಎಂದು ಕಾಯುತ್ತಿದ್ದೆ. ‘ನರಗುಂದ ಬಂಡಾಯ’ ಅಂಥದೊಂದು ಅವಕಾಶವನ್ನು... Read more »
ಕನಸುಗಾರ ಎಂದರೆ ರವಿಚಂದ್ರನ್. ಅವರ ಪ್ರಾರಂಭದ ಚಿತ್ರ ಎಂದರೆ ಪ್ರೇಮಲೋಕದ್ದು ಎಂದು ತಪ್ಪು ತಿಳಿಯಬೇಡಿ. ಇದು ಪ್ರಾರಂಭ ಸಿನಿಮಾದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿರುವಂಥ ಸಮಾಚಾರ. “ನನ್ನ ಮಗ ಸಿನಿಮಾದಲ್ಲಿ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ, ಸಿಗರೇಟ್ ಸೇದ್ತಾನೆ ಅನ್ನೋದು ಗೊತ್ತಾಯ್ತು. ಅವನೂ ಏನಾದರೂ ಮಾಡಬಹುದು ಎನ್ನುವ... Read more »
“ಇಂದಿಗೆ ಈಶ್ವರಿ ಪಿಕ್ಚರ್ಸ್ ಸಂಸ್ಥೆಗೆ 50ವರ್ಷ ಆಯಿತು” ಎಂದರು ರವಿಚಂದ್ರನ್. ಅಲ್ಲಿ ಒಂದು ಸಣ್ಣ ಮೌನ ಮೂಡಿತು. ಅವರು ಆ ಮಾತು ಹೇಳುವಾಗ ‘ಈಶ್ವರಿ ಪಿಕ್ಚರ್ಸ್’ನ ಒಂದೇ ಒಂದು ಚಿತ್ರ ನೋಡಿದವರಿಗೂ ಕೂಡ ರೋಮಾಂಚನವಾಗುವಂಥ ಅನುಭವ ಆಗಿತ್ತು. ಯಾಕೆಂದರೆ ಕನ್ನಡಕ್ಕೆ ಮೂವರು ಸ್ಟಾರ್ ನಟರನ್ನು... Read more »
ಚಿತ್ರ: ಒಂದು ಶಿಕಾರಿಯ ಕಥೆತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.ನಿರ್ದೇಶನ: ಸಚಿನ್ ಶೆಟ್ಟಿನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ... Read more »
ಓಬಿರಾಯನ ಕತೆ ಎನ್ನುವುದು ಹೊಸ ಸಿನಿಮಾ. ಕತೆ ಓಬಿರಾಯನ ಕಾಲದ್ದಾದರೂ ಸಂಭಾಷಣೆ ಇಂದಿನ ನವ ಯುವಕನದ್ದು! ಅವರೇ ವೇಣು ಹಸ್ರಾಳಿ. ಚಿತ್ರರಂಗ ಪ್ರವೇಶಕ್ಕಾಗಿ ಯಾರ್ಯಾರದೋ ಹೆಸರು ಹೇಳಿ ಬರುವವರ ನಡುವೆ ಸ್ವಂತ ಪ್ರತಿಭೆ ನಂಬಿಕೊಂಡು ಬಂದ ಅಪರೂಪದ ಯುವಕ ವೇಣು ಹಸ್ರಾಳಿ. ಹಾಗೆ ನೋಡಿದರೆ... Read more »
ನಟರಂಗ ರಾಜೇಶ್ ನನಗೆ ಧಾರಾವಾಹಿ ದಿನಗಳಿಂದಲೂ ಆತ್ಮೀಯರು. ಫೋನ್ ಮಾಡಿ ಕೇಳಿದ್ರು, “ನೀನು ಬರಬಹುದಾ ಚಿನ್ನಾ..?” ಅಂತ. ಏನು ಎತ್ತ ಅಂತಾನೂ ವಿಚಾರಿಸದೇ ಒಪ್ಕೊಂಡೆ. ಈಗ ಸಭಾಂಗಣ ಪ್ರವೇಶಿಸಬೇಕಾದ್ರೆ ಕೇಳ್ದೆ ‘ಮುಹೂರ್ತನಾ? ಟೈಟಲ್ ಲಾಂಚ?’ ಅಂತ” ಎಂದು ನಕ್ಕರು ಯಶ್. ಅವರು ‘ಓಬಿರಾಯನ ಕಥೆ’... Read more »
ಕನ್ನಡದಲ್ಲಿ ಚಾಲ್ತಿಯಲ್ಲಿರುವ ತಾರೆಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ ನಟ ಯಾರು ಎನ್ನುವ ಪ್ರಶ್ನೆಗೆ ಇತ್ತೀಚಿನ ವರ್ಷಗಳಲ್ಲಿ ಸಿಗುವ ಏಕೈಕ ಉತ್ತರ ದರ್ಶನ್ ಮಾತ್ರ. ಅದನ್ನು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮತ್ತೊಮ್ಮೆ ಸಾಬೀತು ಮಾಡಿದೆ. ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳ ನಡುವೆ ಸ್ಪರ್ಧೆ... Read more »
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ 12ನೇ ವರ್ಷದ ಸಂಭ್ರಮ ಮುಗಿಸಿದೆ. ಆರಂಭದಲ್ಲಿ ರಾಜ್ಯದೊಳಗಿನ ಪ್ರಾಂತೀಯ ಭಾಷೆಯ ಚಿತ್ರವಾಗಿ ಗುರುತಿಸಲ್ಪಡುತ್ತಿದ್ದ ತುಳು ಚಿತ್ರ ಈ ಬಾರಿ ಅಂತಾರಾಷ್ಟ್ರ ಮಟ್ಟದಲ್ಲಿ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಪ್ರಶಸ್ತಿಗೆ ಭಾಜನವಾಗಿದೆ. ಫೆಬ್ರವರಿ 26ರಂದು ಉದ್ಘಾಟನೆಯಾದ ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ... Read more »
ಇಂದು ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಭಾಗದ ವಿಜೇತ ಚಿತ್ರಗಳ ಘೋಷಣೆ ಮಾಡಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಕನ್ನಡದ ಶ್ರೇಷ್ಠ ಚಿತ್ರವಾಗಿ ಹೊರಹೊಮ್ಮಿದ ‘ಕವಲುದಾರಿ’ ಚಿತ್ರಕ್ಕಾಗಿ ನಿರ್ದೇಶಕ... Read more »
ಹಿರಿಯನಟ ಅನಂತ ನಾಗ್ ಅವರು ಇದುವರೆಗೆ ಹೊರಗೆ ಹೇಳಿರದಂಥ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಅವರು ಹೀಗೆ ಮನಸು ಬಿಚ್ಚಿದ್ದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾರಥ್ಯದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ. ಪತ್ರಕರ್ತ ಮುರಳೀಧರ ಖಜಾನೆಯವರು ಅನಂತ್ ನಾಗ್ ಅವರೊಂದಿಗೆ ನಡೆಸಿದ ಸಂವಾದದಿಂದ ಆಯ್ದ ಒಂದಷ್ಟು... Read more »
ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ವೈರಲ್ ಆಗುತ್ತಿರುವಂಥ ಫೊಟೋ ಒಂದು ಇದೆ. ಅರೆ ಯೋಗರಾಜ್ ಭಟ್ಟರೇಕೆ ಬರವಣಿಗೆಯನ್ನು ಈ ರೀತಿ ನೋಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಕಾಡುವಂಥದ್ದೇ. ಅದಕ್ಕೆ ಈ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಂಥ ಯೋಗಿ ಗೌಡ... Read more »
“ಮಹದಾಯಿ ಹೋರಾಟಕ್ಕೆ ನ್ಯಾಯ ದೊರಕಿರುವುದು ಖುಷಿ ಇದೆ. ಆ ಬಗ್ಗೆ ಚಿತ್ರ ಮಾಡಿರುವುದು ಖುಷಿ. ಟ್ರೇಲರ್ , ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ” ಎಂದರು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಅವರು ‘ನರಗುಂದ ಬಂಡಾಯ’ ಚಿತ್ರದ ಆಡಿಯೋ ಸಿಡಿ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.... Read more »
“ಯಶಸ್ಸಿನ ಪ್ರಕ್ರಿಯೆಯಲ್ಲಿ ಹಲವಾರು ಸೋಲುಗಳಿರುತ್ತವೆ. ಅದೇ ವೇಳೆ ಕಲಿಯುವಿಕೆಯ ಪ್ರಕ್ರಿಯೆಯಲ್ಲಿಯೂ ಹಲವಾರು ಪ್ರಶ್ನೆಗಳಿರುತ್ತವೆ” ಇದು ಯಾವುದೋ ಮಹಾತ್ಮರ ಮಾತುಗಳಲ್ಲ. ಆದರೆ ಇನ್ನೂ ಟೀನೇಜ್ ದಾಟಿರದ ಉಪೇಂದ್ರರ ಮಗಳು ಐಶ್ವರ್ಯಾ ನೀಡಿರುವ ಹೇಳಿಕೆ ಇದು! ಬುದ್ಧಿವಂತ ನಟ ಎನ್ನುವ ಬಿರುದಾಂಕಿತ ಉಪೇಂದ್ರ ಅವರ ಮಗಳು ಕೂಡ... Read more »
ಭರತ್ ಇಂದು ಮದುವೆಯಾಗುತ್ತಿದ್ದಾರೆ. ಭರತ್ ಎಂದು ಹೇಳಿದಾಕ್ಷಣ ಗೊತ್ತಾಗದಿದ್ದರೆ ‘ನಮ್ ಟಾಕೀಸ್ ಭರತ್’ ಎಂದೊಡನೆ ಸಿನಿ ಪ್ರೇಮಿಗಳಿಗೆ ತಿಳಿದು ಬಿಡುತ್ತದೆ. ಅದಕ್ಕೆ ಕಾರಣ ಆ ಹೆಸರಿನ ಮೂಲಕ ಅವರು ಕನ್ನಡ ಸಿನಿಮಾಗಳಿಗೆ ನೀಡುತ್ತಿರುವ ಪ್ರಮೋಷನ್. ಭರತ್ ಅವರದು ಪ್ರೇಮ ವಿವಾಹವೇನಲ್ಲ. ಆದರೆ ಅವರೊಳಗೊಬ್ಬ ಅಪ್ಪಟ... Read more »
ಕನ್ನಡದಲ್ಲಿ ನಿರ್ಮಾಪಕಿಯರ ಸಂಖ್ಯೆ ತೀರ ಕಡಿಮೆ. ಅವರ ನಡುವೆ ಅಭ್ಯುದಯಕ್ಕೆ ಬರುತ್ತಿರುವವರು ಮಾಲತಿ ಗೌಡ! ‘ಅಭ್ಯುದಯ ಕಂಬೈನ್ಸ್’ ಮೂಲಕ ಮಾಲತಿ ಗೌಡ ನಿರ್ಮಿಸಿರುವ ‘ದಿ ಸೂಟ್’ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದೆ. ತಮ್ಮ ಚಿತ್ರಕ್ಕೆ ದೊರಕಬಹುದಾದ ಮಾರುಕಟ್ಟೆಯ ಬಗ್ಗೆ ಅರಿತುಕೊಳ್ಳಲು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರ... Read more »
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಧ್ಯಾಹ್ನದ ಹೊತ್ತಿಗೆ ಚಿತ್ರರಂಗದ ಗಣ್ಯರು ಧಾರಾಕಾರವಾಗಿ ಆಗಮಿಸತೊಡಗಿದರು! ಅನಿರುದ್ಧನಂಥ ಸ್ಟಾರ್ ಫ್ಯಾಮಿಲಿಯ ಸಿನಿಮಾ ನಟನನ್ನೇ ರಿಲಾಂಚ್ ಮಾಡಿರುವ ಮಟ್ಟಕ್ಕೆ ಜನಪ್ರಿಯವಾದ ಧಾರಾವಾಹಿಯೇ ‘ಜೊತೆಜೊತೆಯಲಿ’. ಇನ್ನು ಒಬ್ಬ ಹಿರಿಯ ನಟನಿಗೆ ಸ್ಟಾರ್ ಪಟ್ಟ ತಂದರೆ ವಿಶೇಷ ಏನಿದೆ ಹೇಳಿ? ಕಳೆದ ಮೂರು... Read more »
12ನೇ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಪ್ರಥಮ ದಿನದ ಸಂಭ್ರಮೋತ್ಸವ ಇಂದು ನೆರವೇರಿತು. ಬೆಳಿಗ್ಗೆ ಆವರಣ ಭಣ ಭಣ..! ಫೆಸ್ಟಿವಲ್ ಪ್ರಮುಖವಾಗಿ ಜರಗುತ್ತಿರುವ ಒರಾಯನ್ ಮಾಲ್ ನಲ್ಲಿ ಬೆಳಿಗ್ಗೆ ಸಿನಿ ಪ್ರೇಮಿಗಳ ಕೊರತೆ ಎದ್ದು ಕಾಣುತ್ತಿತ್ತು. ಈ ಹಿಂದಿನ ಚಿತ್ರೋತ್ಸವಗಳಲ್ಲೆಲ್ಲ ಮೊದಲ... Read more »
ನಾಳೆ ಗುರುವಾರದಂದು ಯಡಿಯೂರಪ್ಪನವರ ಬರ್ತ್ ಡೇ. ಹಾಗಂತ ನಮ್ಮ ನಾಯಕ ಯಶ್ ಅವರು ಬುಧವಾರವೇ ವಿಶ್ ಮಾಡಿದ ವಿಷಯ ಇದಲ್ಲ. ಅವರು ಚಿತ್ರರಂಗದ ಪರವಾಗಿ ಒಂದು ವಿಶ್ ಹೇಳಿಕೊಂಡರು. ನಮ್ಮ ರಾಜ್ಯಕ್ಕೊಂದು ಒಳ್ಳೆಯ ಸ್ಟುಡಿಯೋ ಮಾಡ್ಕೊಡಿ ಸರ್ ಎಂದು ರಾಕಿಂಗ್ ಸ್ಟಾರ್ ಯಶ್ ಅವರು... Read more »
