ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಜತೆಯಾಗಿದ್ದರು ಕೂಡ ಸದಾ ಜಗಳವಾಡುತ್ತಿರುತ್ತಾರೆ ಹಾಗಾಗಿ ಚಿತ್ರಕ್ಕೆ ಟಾಮ್ ಆ್ಯಂಡ್ ಜೆರ್ರಿ ಎಂದು ಹೆಸರಿಡಲಾಗಿದೆ ಎಂದಿದ್ದರು ನಿರ್ದೇಶಕ ವಿನಯ್. ಅದು ಅವರು ಚಿತ್ರದ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತಾಗಿತ್ತು. ಇಂದು ಬಿಡುಗಡೆಯಾದ ಚಿತ್ರದ ಟ್ರೇಲರ್ ಅದೇ ಅಂಶವನ್ನು ಎತ್ತಿ... Read more »
ರಮೇಶ್ ಅರವಿಂದ್ ಅವರನ್ನು ಕೌಟುಂಬಿಕ ಚಿತ್ರದಲ್ಲಿ ನೋಡಿದ್ದೇವೆ. ಪತ್ತೇದಾರಿ ಸಿನಿಮಾದಲ್ಲಿ ಕೂಡ ನೋಡಿದ್ದೇವೆ. ಆದರೆ ಇದೀಗ ಫ್ಯಾಮಿಲಿ ಥ್ರಿಲ್ಲರ್ ಮೂಲಕ ಬರುತ್ತಿದ್ದಾರೆ ಎನ್ನುವುದನ್ನು 100 ಚಿತ್ರದ ಟ್ರೇಲರ್ ಸಾಬೀತು ಮಾಡಿದೆ. “ಹಂಡ್ರೆಡ್ ಎಂದ ಕೂಡಲೇ ಪೊಲೀಸ್ ನೆನಪಾಗುತ್ತದೆ. ಇದು ಕೂಡ ಪೊಲೀಸ್ ಚಿತ್ರವೇ. ಪೊಲೀಸ್... Read more »
ತಮ್ಮ 46ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾದ ಅಪ್ಪು ಎನ್ನುವ ನಮ್ಮ ಕನ್ನಡದ ಜನಪ್ರಿಯ ತಾರೆ ಪುನೀತ್ ರಾಜ್ ಕುಮಾರ್. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ‘ಪುನೀತ ನೆನಪು’ ಎಂಬ ನುಡಿನಮನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಆಯೋಜಿಸಿತ್ತು. ವಿಶ್ವದ 14ಕ್ಕೂ ಹೆಚ್ಚಿನ ದೇಶಗಳಲ್ಲಿ ನೆಲೆಸಿರುವ... Read more »
ಯುವನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್... Read more »
ಕಟ್ಟಳೆ ಎನ್ನುವುದನ್ನು ಕೇಳಿದ್ದೇವೆ. ಕ್ವಾಟಲೆ ಎನ್ನುವುದನ್ನೂ ಕೇಳಿದ್ದೇವೆ. ಆದರೆ ಕಟ್ಲೆ ಎಂದರೇನು? ‘ಒಳ್ಳೆಯ ಸಮಯ’ ಎಂದೇ ಅದರ ಅರ್ಥ ಅಂತಾರೆ ನಟ ಕೆಂಪೇಗೌಡ. ಅದು ಅವರು ನಾಯಕರಾಗಿರುವ ಪ್ರಥಮ ಚಿತ್ರದ ಹೆಸರು. ಕೆಂಪೇಗೌಡ ಅವರಿಗೆ ನಾಯಕರಾಗಿ ಇದು ಪ್ರಥಮ ಚಿತ್ರ. ಆದರೆ ಇದಕ್ಕೂ ಮೊದಲು... Read more »
ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಚಿಂತಾಜನಕ ಪರಿಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರ ಜೀವ ಬೆಳಿಗ್ಗೆ ಹನ್ನೊಂದುವರೆ ಹೊತ್ತಿಗೆ ಇಹಲೋಕ ತ್ಯಜಿಸಿತು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ... Read more »
ಕಳೆದ ಎರಡು ಸೀಸನ್ ಮೂಲಕ ಕ್ರಿಕೆಟ್ ಲೋಕದಲ್ಲಿಯೂ ಗುರುತಿಸಿಕೊಂಡ ಕೀರ್ತಿ ಟಿ ಸಿ ಎಲ್ ಮೂಲಕ ಕಿರುತೆರೆ ಕಲಾವಿದರಿಗೆ ಲಭ್ಯವಾಗಿದೆ. ಇದೀಗ ಮೂರನೇ ಸೀಸನ್ ಈ ಹಿಂದಿಗಿಂತ ಅದ್ಧೂರಿಯಾಗಿ ನಡೆಯುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ವಾಸವಿ ವೆಂಚರ್ಸ್ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್ ಎರಡನೇ... Read more »
ಈ ವಾರ ತೆರೆಕಾಣುವುದಾಗಿ ನಿರ್ಧಾರವಾಗಿದ್ದ ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ಮುಂದಿನ ತಿಂಗಳು ಎರಡನೇ ವಾರಕ್ಕೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಈ ವಾರ ಡಾ. ಶಿವರಾಜ್ ಕುಮಾರ್ ಅವರ ಸಿನಿಮಾ ಬರುತ್ತಿರುವುದರಿಂದ ಅದರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಲು ಪ್ರೇಮಂ ಪೂಜ್ಯಂ ನಿರ್ಧರಿಸಿದೆ. ನಾಯಕಿಯ ಬಟ್ಟೆ... Read more »
ಕಲಿತಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆರಿಸಿಕೊಂಡಿದ್ದು ಚಿತ್ರರಂಗವನ್ನು. ಹೆಸರು ಮಾಡಿದ್ದು ಕೆಜಿಎಫ್ ಚಿತ್ರದ ಸಂಭಾಷಣಾಕಾರನಾಗಿ. ಪ್ರಸ್ತುತ ಸ್ವತಂತ್ರ ನಿರ್ದೇಶಕರಾಗಿ ಮಾಡುತ್ತಿರುವ ಚಿತ್ರದ ಹೆಸರು ಟಾಮ್ ಆ್ಯಂಡ್ ಜೆರ್ರಿ. ಇಂಥದೊಂದು ಹೆಸರಿನ ಚಿತ್ರದೊಳಗೂ ಆಧ್ಯಾತ್ಮಿಕ ಅಂಶ ಇರಿಸ ಬಯಸಿರುವುದು ನಿರ್ದೇಶಕರ ವಿಶೇಷತೆ. “ಚಿತ್ರದಲ್ಲಿ ಆಧ್ಯಾತ್ಮನ ಕಮರ್ಷಿಯಲ್ ಆಗಿ... Read more »
ಅಬ್ಬಾ..! ಮೈ ರೋಮಾಂಚನಗೊಳಿಸುವ ಚಿತ್ರ ಸರ್ದಾರ್ ಉದ್ಧಾಮ್ ಸಿಂಗ್. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಈ ಚಿತ್ರ ಉನ್ನತ ಸ್ಥಾನದಲ್ಲಿರುವ ಸಾಮರ್ಥ್ಯವಿರುವಂಥದ್ದು. ಈ ಸಿನಿಮಾ ನಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗಿ ಅಂತ್ಯದಲ್ಲಿ ಕಣ್ಣಂಚಿನಲ್ಲಿ ನೀರು ಮೂಡುವಂತೆ ಮಾಡುತ್ತದೆ.... Read more »
ಕವೀಶ್ ಶೆಟ್ಟಿ ನಿಮಗೆ ನೆನಪಿರಬಹುದು. ‘ಜಿಲ್ಕಾ’ ಎನ್ನುವ ಒಂದು ಚಿತ್ರದ ಮೂಲಕ ಕನ್ನಡ, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಭವಿಷ್ಯದ ಭರವಸೆಯ ನಾಯಕ ನಟ ಆತ. ಇದೀಗ ಅವರ ಅಭಿನಯದ ಎರಡನೆಯ ಚಿತ್ರ ಅದ್ಧೂರಿ ವೆಚ್ಚದಲ್ಲಿ ಅತಿ ಶೀಘ್ರದಲ್ಲಿಯೇ ಸೆಟ್ಟೇರಲಿದೆ. ಈ... Read more »
ನವ ನಿರ್ದೇಶಕ ಶ್ರೀಧರ್ ಶಾಸ್ತ್ರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಟೆನೆಂಟ್’ ನ ಮೊದಲ ಶೆಡ್ಯೂಲ್ ಪೂರ್ತಿಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಕಳೆದ ಒಂದುವಾರದಿಂದ ಭರದಿಂದ ಚಿತ್ರೀಕರಣ ನಡೆದಿದ್ದು ಬುಧವಾರ ಮೊದಲ ಶೆಡ್ಯೂಲ್ ಪೂರ್ತಿಯಾಗಲಿದೆ. ಶೀರ್ಷಿಕೆ ಹಾಗೂ ಚಿತ್ರದ ಥೀಮ್ ಪೋಸ್ಟರ್... Read more »
ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರಾದ ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಒಂದು ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರು ಬಿಡುಗಡೆಗೆ ಸಜ್ಜಾಗಿರುವ ಚಿತ್ರ ‘ಕನ್ನೇರಿ’ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಆಡಿದ ಮಾತುಗಳಾದರೂ ಅವರ ಸ್ವಭಾವದಂತೆ ಎಲ್ಲವನ್ನು ಮನದಾಳದಂತೆ ಹೇಳಿಕೊಂಡಿರುವುದು ಸತ್ಯ. ‘ಕನ್ನೇರಿ’ ಎನ್ನುವುದು ನೀನಾಸಂ... Read more »
ತೆಲುಗು ಚಿತ್ರರಂಗದಿಂದ ಬಂದ ತಂತ್ರಜ್ಞರು ಸೇರಿಕೊಂಡು ಕನ್ನಡದ ಕಲಾವಿದರನ್ನು ಬಳಸಿಕೊಂಡು ಒಂದು ದ್ವಿಭಾಷಾ ಚಿತ್ರ ಮಾಡಿದ್ದಾರೆ. ಅದುವೇ ‘ಇಲ್ಲಿಂದ ಆರಂಭವಾಗಿದೆ’. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ. ಚಿತ್ರದ ನಿರ್ದೇಶಕ ಲಕ್ಷ್ಮಣ ಚಾಪರ್ಲ ಅವರ ಪ್ರಕಾರ ಇದು ಎರಡು ಕುಟುಂಬಗಳ ನಡುವೆ... Read more »
ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಹಾಸ್ಯದ ಪಾತ್ರಗಳ ಮೂಲಕ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಗುರುತಿಸಿಕೊಂಡಿದ್ದ ನಟ, ರಂಗಭೂಮಿ ಪ್ರತಿಭೆ ಶಂಕರ್ ರಾವ್ ಇಂದು ನಿಧನರಾಗಿದ್ದಾರೆ. ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ ರಾವ್ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್... Read more »
ಪ್ರೇಮ್ ನಾಯಕರಾಗಿ ನಟಿಸುತ್ತಿರುವ 25ನೇ ಚಿತ್ರ `ಪ್ರೇಮಂ ಪೂಜ್ಯಂ’ನ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡದ ಪ್ರಮುಖರೆಲ್ಲ ಪಾಲ್ಗೊಂಡಿದ್ದರು. “ಜಗತ್ತಿನಲ್ಲಿ ಮೊದಲ ಪ್ರೀತಿಯನ್ನು ಯಾರಿಂದಲೂ ಕೂಡ ಮರೆಯಲಾಗುವುದಿಲ್ಲ. ಅದೇ ರೀತಿ ಈ ಜಗತ್ತಿನಲ್ಲಿ ಎಷ್ಟೋ ಯುದ್ಧಗಳು ಬಯಕೆಗಳಿಗಾಗಿಯೇ ನಡೆದಿವೆ.... Read more »
ಕಪೋಲ ಕಲ್ಪಿತ ಎನ್ನುವ ಅರ್ಥದಲ್ಲಿ ತಮ್ಮ ಚಿತ್ರಕ್ಕೆ ‘ಕಪೋಕಲ್ಪಿತಂ’ ಎನ್ನುವ ಹೆಸರಿಟ್ಟಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು. ಮುಂಬೈನಲ್ಲಿ ಅನುಪಮ್ ಖೇರ್ ಅವರ ನಟನಾ ತರಬೇತಿ ಶಾಲೆಯಾದ ‘ಆ್ಯಕ್ಟರ್ ಪ್ರಿಪೇರ್ಸ್’ನಲ್ಲಿ ನಟನೆ... Read more »
ಸಪ್ತ ಸುಗಂಧಗಳ ಊದುಕಡ್ಡಿಗಳು ಸಪ್ತ ಸ್ವರಗಳಿಗೆ ಸಮಾನ ಎಂದು ಹೊಗಳಿದರು ಗಾಯಕ ರಾಜೇಶ್ ಕೃಷ್ಣನ್. ಅವರಿಂದ ಈ ರೀತಿ ಪ್ರಶಂಸೆಗೆ ಒಳಗಾಗಿದ್ದು ‘ಜಾತಸ್ಯ’ ಎನ್ನುವ ಅಗರಬತ್ತಿ ಸಂಸ್ಥೆ. “ಜಾತಸ್ಯ ತಂಡದವರು ಹೇಳಿದಂತೆ ಇದು ನೈಸರ್ಗಿಕವಾದ ಮಿಶ್ರಣಗಳಿಂದ ತಯಾರಾಗಿದೆ ಎನ್ನುವುದು ಖುಷಿಯ ವಿಚಾರ” ಎಂದರು ರಾಜೇಶ್... Read more »
ಡಾ.ಶಿವರಾಮ ಕಾರಂತ ಅವರಿಗೆ ಇದ್ದ ಬಿರುದು ‘ಕಡಲ ತಡಿಯ ಭಾರ್ಗವ’ ಎನ್ನುವುದು. ಚಿತ್ರದ ಶೀರ್ಷಿಕೆ ಕೂಡ ಒಂದಷ್ಟು ಅದನ್ನೇ ಹೋಲುವ ಕಾರಣ ಅವರದೇ ಜೀವನ ಚರಿತ್ರೆ ಇರಬಹುದೆನ್ನುವ ತೀರ್ಮಾನ ಬೇಡ. ಯಾಕೆಂದರೆ ಅವರಿಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲವೆಂದಿದೆ ಚಿತ್ರತಂಡ. ಇದು ಕಡಲ ತೀರದಲ್ಲಿ... Read more »
ಆರ್ ಚಂದ್ರು ಮೊದಲಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಂಡ ಸಿನಿಮಾ ‘ತಾಜಮಹಲ್’. ಇದೀಗ ಶ್ರೀ ಗಂಗಾಂಬಿಕೆ ಎಂಟರ್ಪ್ರೈಸಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ನೂತನ ಚಿತ್ರದ ಹೆಸರು ‘ತಾಜಮಹಲ್ 2’ ಎನ್ನುವುದಾಗಿದೆ. ಆದರೆ ಚಿತ್ರದ ನಿರ್ದೇಶಕರು ಮಾತ್ರ ದೇವರಾಜ್ ಕುಮಾರ್. ಈ ಹಿಂದೆ ದೇವರಾಜ ಕುಮಾರ್ ಅವರು ‘ಡೇಂಜರ್ ಜೋನ್’,... Read more »
ಸಾಗರ್ ಪುರಾಣಿಕ್ ಈಗಾಗಲೇ ತಮ್ಮ ಕಿರುಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಯುವ ಪ್ರತಿಭೆ. ಇದೀಗ ಅವರ ನಿರ್ದೇಶಿಸಿರುವ ಸಿನಿಮಾ ‘ಡೊಳ್ಳು' ಪ್ರತಿಷ್ಠಿತ 20ನೇ ವರ್ಷದ 'ಢಾಕಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಆಯ್ಕೆಯಾಗಿದೆ. ಕನ್ನಡದ ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ದಂಪತಿ ನಿರ್ಮಿಸಿರುವ ಚಿತ್ರ ಇದು. ಆಯ್ಕೆಯ... Read more »