
ಜಿಮ್ ರವಿ ಕಲಾವಿದರಾಗಿ ಕನ್ನಡಿಗರಿಗೆ ಪರಿಚಿತರು. ಆದರೆ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿದ್ದು, ಸದ್ಯದಲ್ಲೇ ‘ಪುರುಷೋತ್ತಮ’ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರವಿಯವರು ಕತೆಯನ್ನು ಎಷ್ಟು ಇಷ್ಟಪಟ್ಟಿದ್ದರೆಂದರೆ ಸ್ವತಃ ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವ ಅಪೂರ್ವ... Read more »

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂದು ಮುಂಜಾನೆಯಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕೊನೆಯಲ್ಲಿ ಚಾಪ್ಟರ್ ಮೂರು ಇದೆ ಎನ್ನುವುದರ ಸ್ಪಷ್ಟ ಸೂಚನೆ ನೀಡಲಾಗಿದೆ. ಕೆಜಿಎಫ್ ಚಾಪ್ಟರ್ ಮೂರು ಬರುತ್ತಾ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳನ್ನು ನಿರ್ದೇಶಕ... Read more »

ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ತನ್ನದೇ ಸ್ಥಾನ ಪಡೆದಿರುವ ನಟಿ ಮಮತಾ ರಾಹುತ್. ಪುಣ್ಯಾತ್ಗಿತ್ತೀರು, ಬಿಂದಾಸ್ ಗೂಗ್ಲಿ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈಕೆ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದವರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ಮಮತಾ ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ... Read more »

ಪುನೀತ್ ರಾಜಕುಮಾರ್ ಜನ್ಮದಿನ ಹಲವು ಕಾರಣಗಳಿಗೆ ದಾಖಲೆಯಾಗಿ ಉಳಿಯಿತು. ಈಗಲೂ ಆಚರಣೆಯ ರೀತಿಗಳು ಮುಗಿದಿಲ್ಲ. ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ನಿನ್ನೆ ತಾನೇ ಪುನೀತ್ ಕುರಿತಾದ ಹಾಡೊಂದನ್ನು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಎಂಬ ಮನುಷ್ಯತ್ವವದ ಸಾಕಾರಮೂರ್ತಿಯನ್ನು ಕಳೆದುಕೊಂಡು ಐದು ತಿಂಗಳು ಕಳೆದರು... Read more »

ಎಲ್ಲ ಬಾರಿಯೂ ಶೀರ್ಷಿಕೆಗಳಿಂದಲೇ ಚಮಕ್ ನೀಡುವ ಸಿಂಪಲ್ ಸುನಿ ಈ ಬಾರಿ ‘ಗತವೈಭವ’ದ ಮರುಸೃಷ್ಟಿಗೆ ಮನಸ್ಸು ಮಾಡಿದ್ದಾರೆ. ಟೈಟಲ್ ತುಸು ಗಂಭೀರವಾಗಿ ಕಂಡರೂ, ಹೀರೋ ಲಾಂಚ್ ವಿಡಿಯೋದಲ್ಲಿ ತಮ್ಮ ಎಂದಿನ ಹಾಸ್ಯಶೈಲಿಯನ್ನೇ ಉಳಿಸಿಕೊಂಡಿದ್ದಾರೆ. ನಾಯಕನಾಗಿ ರಂಗಪ್ರವೇಶ ಮಾಡುತ್ತಿರುವುದು ದುಷ್ಯಂತ. ಪ್ರತಿಭಾವಂತ. ಪ್ರತಿಭೆಯನ್ನು ಕಂಡ ಬಳಿಕ... Read more »

ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಯಾದೊಡನೆ ಪೈರಸಿಯಾಗುವುದನ್ನು ನೋಡಿರುತ್ತೇವೆ. ಇದೀಗ ಹೊಸಬರ ಸಿನಿಮಾವಾದ ‘ಅಘೋರ’ ಚಿತ್ರಕ್ಕೂ ಇದೇ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಅದಕ್ಕೆ ಅಘೋರ ಮೂಡಿಸಿರುವ ಕ್ರೇಜ್ ಕಾರಣವಾಗಿರಬಹುದು ಎನ್ನುವುದು ಚಿತ್ರತಂಡದ ಅನಿಸಿಕೆ. ಸ್ಟಾರ್ ಸಿನಿಮಾಗಳು ಪೈರಸಿಯಲ್ಲಿ ಬಂದರೂ ಅದನ್ನು ನೋಡದ ಅಭಿಮಾನಿಗಳಿದ್ದಾರೆ. ಅದೇ ರೀತಿ... Read more »

ಅವಿನಾಶ್, ಆಶೋಕ್, ರಚನಾ, ದ್ರವ್ಯ ಶೆಟ್ಟಿ ಮೊದಲಾದವರು ಪ್ರಧಾನ ಪಾತ್ರಗಳಲ್ಲಿರುವ ‘ಅಘೋರ’ ಸಿನಿಮಾ ಮಾರ್ಚ್ 4ರಂದು ಶುಕ್ರವಾರ ತೆರೆಕಂಡಿದೆ. ಪ್ರಮೋದ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ಪುನೀತ್ ಗೌಡ ನಿರ್ಮಿಸಿ ನಟಿಸಿದ್ದಾರೆ. ಗಾಂಧಿನಗರದಲ್ಲಿ ಸಿನಿಮಾ ನೋಡಿದ ಸೆಲೆಬ್ರಿಟಿ ಮತ್ತು ಸಾರ್ವಜನಿಕರು ಚಿತ್ರಕ್ಕೆ ನೀಡಿದ ಪ್ರತಿಕ್ರಿಯೆ... Read more »

ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಇದು ಅವರ ಎರಡನೇ ಮಗುವಾಗಿದ್ದು, ತಾಯಿ ಮಗು ಇಬ್ಬರೂ ಕ್ಷೇಮ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಸಿನಿ ಕನ್ನಡ.ಕಾಮ್ ಜೊತೆಗೆ ಮಾತನಾಡಿದ ರಿಷಬ್ ಶೆಟ್ಟಿ, ಪತ್ನಿ ಪ್ರಗತಿಗೆ ನಿನ್ನೆ ರಾತ್ರಿ ಹೆರಿಗೆ... Read more »

ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಗರ್ಭಿಣಿಯಾಗಿ ಕಾಣಿಸಿರುವ ಸಿನಿಮಾ ‘ಮೇಡ್ ಇನ್ ಚೈನಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಟನೆ ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿತ್ತು.ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ... Read more »

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಇಂದು ನಿಧನರಾಗಿದ್ದಾರೆ. ಅವರಿಗೆವ 86ವರ್ಷ ವಯಸ್ಸಾಗಿತ್ತು.ಕಳೆದ ಐದು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರನ್ನು ಬೆಂಗಳೂರಿನ ಕಸ್ತೂರ್ ಬಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಶ್ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ... Read more »

ಲವ್ ಮಾಕ್ಟೇಲ್ ನಿಗದಿತ ಪ್ರದೇಶಗಳಲ್ಲಿ ಮಾತ್ರ ಪ್ರಚಾರ ಪಡೆದಿತ್ತು. ಬೆಂಗಳೂರು, ಮೈಸೂರು,ಶಿವಮೊಗ್ಗ ದಾವಣಗೆರೆ ಮತ್ತು ಒಂದಷ್ಟು ತುಮಕೂರಿನಲ್ಲಿ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿತ್ತು. ಆದರೆ ಆ ಚಿತ್ರ ಆನಂತರ ಒಟಿಟಿ ಮೂಲಕ ಸೆಳೆದಿರುವ ಪರಿ ಅದ್ಭುತವಾದದ್ದು. ಹಾಗಾಗಿಯೇ ಪ್ರಸ್ತುತ ಲವ್ ಮಾಕ್ಟೇಲ್ 2ಗೆ ಅಂತಾರಾಜ್ಯ,... Read more »

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ ‘ನೀನೇ ರಾಜಕುಮಾರ’ ದುಬೈನಲ್ಲಿ 2022 ಫೆಬ್ರವರಿ 19 ರಂದು ಸಂಜೆ 6 ಗಂಟೆಗೆ ಸರಿಯಾಗಿ ಅಲ್ ನಸರ್... Read more »

ಹಿರಿಯ ಸ್ಥಿರ ಚಿತ್ರಛಾಯಾಗ್ರಾಹಕ ಡಿ ಸಿ ನಾಗೇಶ್ (66) ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಲ್ಲಿದ್ದ ಅವರು ಇಂದು ಮುಂಜಾನೆ 5.30ರ ಸುಮಾರಿಗೆ ಬಸವನಗುಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಾಮಾನ್ಯ ಬೆಳಕಿನಲ್ಲಿಯೂ ಅದ್ಭುತವಾಗಿ ಫೊಟೊ ಸೆರೆ ಹಿಡಿಯಲ್ಲಂಥ ಪ್ರತಿಭಾವಂತ ಡಿ.ಸಿ ನಾಗೇಶ್. ಕಪ್ಪು ಬಿಳುಪು... Read more »

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿನ ನೈಜತೆಗೆ ಕನ್ನಡಿ ಹಿಡಿದ ನಟರಲ್ಲಿ ಕರಿಸುಬ್ಬು ಪ್ರಮುಖರು. ಪರದೆಯ ನಟರಾಗಿ ಕನ್ನಡಿಗರಿಗೆ ಪರಿಚಿತರಾದರೂ ಸಹ ಕರಿಸುಬ್ಬು ಸ್ಟುಡಿಯೋ ಕನ್ನಡದ ತಾಂತ್ರಿಕ ಲೋಕದಲ್ಲಿ ಪ್ರಮುಖ ಸ್ಥಾನ ಪಡೆದಿರುವಂಥದ್ದು. ಇದೀಗ ಅವರು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಆ ಬಗ್ಗೆ ಹಿರಿಯ ಪತ್ರಕರ್ತ... Read more »

ಇತ್ತೀಚೆಗಷ್ಟೇ ತೆಲುಗು ಚಿತ್ರ `ಅಖಂಡ’ದಲ್ಲಿ ಬಾಲಕೃಷ್ಣ ಅಬ್ಬರಿಸಿರುವುದನ್ನು ನೋಡಿರುತ್ತೀರಿ. ಇದೀಗ ಅಂಥದೇ ಒಂದು ಅಬ್ಬರದ ಸಿನಿಮಾ ಕನ್ನಡದಲ್ಲಿಯೂ ತಯಾರಾಗಿದೆ. ಈ ಸಿನಿಮಾದ ಹೆಸರೇ ಅಘೋರ. ಹೆಸರೇ ಸೂಚಿಸುವಂತೆ ಇದು ಅಘೋರಿಯ ಕತೆ. ಅವಿನಾಶ್ ಅವರು ಪ್ರಧಾನ ಪಾತ್ರದಲ್ಲಿರುವುದು ವಿಶೇಷ.ಅಘೋರಿಯ ಕತೆ ಎನ್ನುವುದನ್ನು ಚಿತ್ರದ ಶೀರ್ಷಿಕೆ... Read more »

ವಿ2 ಪ್ರೊಡಕ್ಷನ್ ಮೂಲಕ ‘ಜನರಕ್ಷಕ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ಗೌರಿ ಶ್ರೀಯವರು ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದರು. ಪೋಸ್ಟರ್ ಲಾಂಚ್ ಮತ್ತು ಸುದ್ದಿಗೋಷ್ಠಿಗೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪೋಷಕ ನಟ, ನಿರ್ಮಾಪಕ ಕರಿಸುಬ್ಬು ಅವರು ಮಾತನಾಡಿ, “ಗೌರಿಯವರು ನನಗೆ ನಾಲ್ಕು ವರ್ಷಗಳ... Read more »

ರಾಕಿಂಗ್ ಸ್ಟಾರ್ ಯಶ್ ನಟನೆಯ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಪ್ರದೀಪ್ ರಾಜ್ (46) ಇಂದು ಮುಂಜಾನೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪ್ರದೀಪ್ ಸಹೋದರ ಪ್ರಶಾಂತ್ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ.... Read more »

ನಟಿ ದಿವ್ಯಾ ಸುರೇಶ್ ಗಾಯಗೊಂಡಿದ್ದಾರೆ. ಅವರಿಗೆ ಅಪಘಾತವಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ತಮ್ಮ ದ್ವಿಚಕ್ರವಾಹನ ಅಪಘಾತಕ್ಕೊಳಗಾಗಿ ಅವರು ಗಾಯಗೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ದಿವ್ಯಾ ಸುರೇಶ್ ಮುಖ ಮತ್ತು ಕಾಲಿಗೆ ಗಾಯಗಳಾಗಿವೆ. ಸೋಮವಾರ ವ್ಯಾಕ್ಸಿನೇಷನ್ ಮಾಡಿಸಿಕೊಂಡು ಬರುವಾಗ ರಸ್ತೆ ಮಧ್ಯೆ... Read more »

ರಜನಿಕಾಂತ್ ಪುತ್ರಿ ಐಶ್ವರ್ಯ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಚಿತ್ರ ನಟ ಧನುಶ್. ನಮ್ಮ ನಡುವಿನ ದಾಂಪತ್ಯ ಸಂಬಂಧ ಇಲ್ಲಿಗೆ ಕೊನೆಯಾಯಿತು ಎಂದು ಧನುಶ್ ಮಾಡಿರುವ ಟ್ವೀಟ್ ಅನ್ನು ಐಶ್ವರ್ಯ ಕೂಡ ಶೇರ್ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬರೆದಿರುವುದೇನು? 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ,... Read more »

ನಟಿ ಶುಭಾಪೂಂಜ ಹಸೆಮಣೆಯೇರಿದ್ದಾರೆ. ಸುಮಂತ್ ಮಹಾಬಲ ಎನ್ನುವ ಹುಡುಗನೊಡನೆ ಉಡುಪಿ ಜಿಲ್ಲೆಯ ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ವರ್ಗದವರು ಮತ್ತು ಆತ್ಮೀಯರನ್ನಷ್ಟೇ ಆಹ್ವಾನಿಸಲಾಗಿತ್ತು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಇತ್ತೀಚೆಗೆ ಹೆಚ್ಚು ಸುದ್ದಿಯಾದವರಲ್ಲಿ ಶುಭಾ... Read more »

ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ರಾಜ್ಯ ರಾಜಧಾನಿಯಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ ಪುನೀತ್ ಭಾವಚಿತ್ರಗಳ ಮೆರವಣಿಗೆ ನಡೆದಿತ್ತು. ಇಂಥ ಸಂದರ್ಭದಲ್ಲಿ ಸ್ವತಃ ಪುನೀತ್ ಅವರೇ ಬ್ರಾಂಡ್ಅಂಬಾಸಡರ್ ಆಗಿದ್ದಂಥ ಕೆಎಂಎಫ್ ನಂದಿನಿಯಲ್ಲಿ ಅವರಿಲ್ಲ ಎಂದರೆ ಹೇಗೆ? ಖಂಡಿತ ಇದ್ದಾರೆ. ಆದರೆ ಭಾವಚಿತ್ರ ಮಾಡಿದ್ದು... Read more »