‘ಪ್ರೇಮಮಯಿ’ ಚಿತ್ರಕ್ಕೆ ಮುಹೂರ್ತ

ನವ ನಿರ್ದೇಶಕ ರಘುವರ್ಮ ನಿರ್ದೇಶನದ ‘ಪ್ರೇಮಮಯಿ’ ಸಿನಿಮಾದ ಮುಹೂರ್ತ ಇಂದು ಸೆ.15ರಂದು ವಸಂತಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ರಘುವರ್ಮ ಅವರು ಈ ಹಿಂದೆ ಆರ್ ಚಂದ್ರು ಅವರ ಬಳಿಯಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದು, ಈಗಾಗಲೇ ‘ದೌಲತ್’ ಎನ್ನುವ ಹೊಸಬರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದು... Read more »

‘ಹಿಂದಿ ದಿವಸ್’ ಆಚರಣೆ ನಮಗೇಕೆ ಬೇಡ – ಕವಿರಾಜ್

ಸಪ್ಟೆಂಬರ್ 14 ರಂದು ಹಿಂದಿ ದಿವಸ್ ಅಂತೆ! ಇಂಥದೊಂದು ಆಚರಣೆಯ ಅಗತ್ಯವಿದೆಯೇ? ಕನ್ನಡಿಗರು ಇದನ್ನು ಆಚರಿಸಬೇಕೇ ಎನ್ನುವ ಕುರಿತಾದ ಎಲ್ಲ ಸಂದೇಹಗಳಿಗೆ ವಿವರವಾದ ಉತ್ತರ ಇಲ್ಲಿದೆ. ಕನ್ನಡದ ಜನಪ್ರಿಯ ಗೀತರಚನೆಕಾರ, ನಿರ್ದೇಶಕ, ಸಮಾಜ ಸೇವಕ ಹಾಗೂ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕವಿರಾಜ್ ಅವರು ಇದನ್ನು... Read more »

ಶಿವಣ್ಣನಿಂದ ‘ಮೊದಲ ಮಿಡಿತ’ದ ಟೀಸರ್

ಚಿತ್ರದ ಹೆಸರು ಮೊದಲ ಮಿಡಿತ. ಆದರೆ ಸಿನಿಮಾ ತಂಡ ಮಾತ್ರ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ವಿವಿಧ ವಿಭಾಗದಲ್ಲಿ ಪರಿಣತಿ ಪಡೆದವರೇ ಎನ್ನುವುದು ವಿಶೇಷ. ಹಾಗಾಗಿ ಸ್ವತಃ ಶಿವರಾಜ್ ಕುಮಾರ್ ಅವರು ಕೂಡ ಮೆಚ್ಚುವಂತೆ ಟೀಸರ್ ಮೂಡಿ ಬಂದಿದ್ದು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಮೊದಲ... Read more »

ನೈಜ ಘಟನೆಯಾಧರಿತ ‘ಕುಂತಿ ಪುತ್ರ’

ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಶಶಿಕುಮಾರ್ ನಟನೆಯಲ್ಲಿ ದಶಕಗಳ ಹಿಂದೆ ‘ಕುಂತೀಪುತ್ರ’ ಎನ್ನುವ ಚಿತ್ರ ತೆರೆಕಂಡಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸಬರ ತಂಡವೊಂದು‌ ಚಿತ್ರ ಮಾಡಿದೆ. ಸರಿಯಾಗಿ ಗಮನಿಸಿದರೆ ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆಯೂ ಇದೆ. ಚಿತ್ರದಲ್ಲಿ ನಾಯಕನಿಗೆ ಹುಟ್ಟಿನಿಂದ ತಂದೆ, ತಾಯಿ ಯಾರು ಎನ್ನುವ... Read more »

ಲಂಬಾಣಿಯಾದ ಶುಭಾ ಪೂಂಜಾ !

ಬಿಗ್ ಬಾಸ್ ನಿಂದ ಮರಳಿದ ಬಳಿಕ ಯಾವ ಸಿನಿಮಾಗಳಲ್ಲಿಯೂ ಕಾಣಿಸಿರದ ಶುಭಾಪೂಂಜಾ ಇದೀಗ ಹೊಸ ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಬರಲಿದ್ದಾರೆ. ಚಿತ್ರದ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ. ‘ಕೆಲವು ದಿನಗಳ ನಂತರ’ ಎನ್ನುವ ಸಿನಿಮಾದ ನೀಡಿದ ನಿರ್ದೇಶಕ ಶ್ರೀನಿ ಕೆಲವು ವರ್ಷಗಳ ನಂತರ ಮರಳಿದ್ದಾರೆ.... Read more »

ಶುಭ ಮುಹೂರ್ತದಲ್ಲಿ ‘1975′

ದಿನಾಂಕ ನೋಡಿ ಮುಹೂರ್ತ ಮಾಡುವುದು ವಾಡಿಕೆ.‌ ಆದರೆ 1975 ಎನ್ನುವ ವರ್ಷಕ್ಕೇನೇ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಹೌದು, ಇದು ವಸಿಷ್ಠ ಬಂಟನೂರು ನಿರ್ದೇಶನದ 1975 ಎನ್ನುವ ಚಿತ್ರದ ಮುಹೂರ್ತದ ಸುದ್ದಿ. ನಿರ್ದೇಶಕ ವಸಿಷ್ಠ ಬಂಟನೂರು ಅವರು ಈ ಹಿಂದೆ ‘ಒನ್ ಲವ್ ಟು ಸ್ಟೋರಿ’... Read more »

ಉಗ್ರಂ ನಾಯಕನಿಂದ ‘ಸಮುದ್ರಂ’ ಶೀರ್ಷಿಕೆ

ಉಗ್ರಂ ಮುರಳಿ ಒಂದುಕಡೆ ಮದಗಜನಾಗಿ ಹೂಂಕರಿಸಲು ಸಿದ್ಧರಾಗುತ್ತಿದ್ದಾರೆ. ಮತ್ತೊಂದು ಕಡೆತೆರೆಗಳ ನಡುವಿನ ಕತೆ ತೆರೆದಿಡಲಿರುವ ಚಿತ್ರವೊಂದರ ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ. ಅದುವೇ ಅನಿತಾಭಟ್ ನಾಯಕಿ, ನಿರ್ಮಾಪಕಿಯಾಗಿರುವ ‘ಸಮುದ್ರಂ’ ಕಡಲ ಕಿನಾರೆಯ ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಕತೆ ‘ಸಮುದ್ರಂ’ನಲ್ಲಿದೆಯಂತೆ. ಪ್ರತಿಭಾನ್ವಿತ ನಟಿ ಅನಿತಾ ಭಟ್ ಸದ್ದೇ ಇಲ್ಲದೆ ಒಂದು... Read more »

ಮರಳಿ ಬಂದಿತು ‘ಜಿಲ್ಕಾ’

ಸಾಮಾನ್ಯವಾಗಿ ಗಣೇಶ ಚತುರ್ಥಿಯ ದಿನ ಸಾಕಷ್ಟು ಸ್ಟಾರ್ ಸಿನಿಮಾಗಳು ತೆರೆಕಾಣುತ್ತವೆ. ಆದರೆ ಈ ಬಾರಿ ಚಿತ್ರಮಂದಿರದಲ್ಲೇ ಪೂರ್ಣಪ್ರಮಾಣದಲ್ಲಿ ಕುಳಿತು ನೋಡಲು ಅವಕಾಶ ಇಲ್ಲವಲ್ಲ! ಹಾಗಂತ ಒಟಿಟಿ ಫ್ಲಾಟ್ ಫಾರ್ಮ್ ಸುಮ್ಮನಿಲ್ಲ. ವರ್ಷದ ಹಿಂದೆ ತೆರೆಕಂಡು ಹೊಸಬರ ನಡುವೆ ಸುದ್ದಿ ಮಾಡಿದ್ದ ಜಿಲ್ಕಾ ಚಿತ್ರವನ್ನು ಅಮೆಜಾನ್... Read more »

ಶಿವಣ್ಣನ ಕೈಲಿ ‘ಗಾಂಧಿ ಮತ್ತು ನೋಟು’

ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ‘ಸೆಕೆಂಡ್ ಹಾಫ್’ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹೊಸ ಚಿತ್ರ ‘ಗಾಂಧಿ ಮತ್ತು ನೋಟು’. ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನೆರವೇರಿಸಿದ್ದಾರೆ. ಸಾಹಿತಿ ವಿ.ನಾಗೇಂದ್ರಪ್ರಸಾದ್ ಪುತ್ರಿ ದಿವಿಜಾ... Read more »

ಬಪ್ಪನ ಹಬ್ಬಕ್ಕೆ ಬಂತು ‘ಬರ್ಕ್ಲಿ’ ಹಾಡು

ಬರ್ಕ್ಲಿ ಚಿತ್ರಕ್ಕಾಗಿ ಬಹದೂರ್ ಚೇತನ್ ಬರೆದಿರುವ ಹಾಡಿನ ಲಿರಿಕಲ್ ವರ್ಶನ್ ಬಿಡುಗಡೆಯಾಗಿದೆ. ಸಂತೋಷ್ ಬಾಲರಾಜ್ ನಾಯಕನಾಗಿರುವ ಬರ್ಕ್ಲಿ ಚಿತ್ರಕ್ಕೆ ನಿರ್ದೇಶಕರು ಸುಮಂತ್ ಕ್ರಾಂತಿ. ಸಂಜಿತ್ ಹೆಗ್ಡೆಯ ಕಂಠದಲ್ಲಿನ ಒಂದು ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಜ್ಯೂಡಾ ಸ್ಯಾಂಡಿ ಸಂಗೀತದಲ್ಲಿ ಮೂಡಿಬಂದ ಈ... Read more »

‘ಲವ್ ಮಿ or ಹೇಟ್ ಮಿ’ ಮುಹೂರ್ತ

ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ನಟನೆಯ ‘ಲವ್ ಮಿ or ಹೇಟ್ ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು.‌ ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ... Read more »

ಸದ್ಯದಲ್ಲೇ ಶಿವಾಜಿಯ ಚಿತ್ರೀಕರಣ

ವರ್ಷದ ಹಿಂದೆ ತೆರೆಕಂಡ ‘ಶಿವಾಜಿ ಸುರತ್ಕಲ್’ ಚಿತ್ರವನ್ನು ನೋಡಿದವರು ಮೆಚ್ಚಿದ್ದರು. ಅದೇ ಕಾರಣದಿಂದಲೇ ಚಿತ್ರ ತಂಡ ಮತ್ತೊಮ್ಮೆ ಒಂದಾಗಿದ್ದು ಸೆಪ್ಟಂಬರ್ 10ರಂದು ರಮೇಶ್ ಅರವಿಂದ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಲಾಂಚ್ ಮಾಡಿದೆ. ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ ಆಕಾಶ್ ಶ್ರೀವತ್ಸರ ಸಾರಥ್ಯದಲ್ಲಿ... Read more »

ಗಣೇಶ ಚತುರ್ಥಿ‌ ಜೊತೆಗೆ ರಮೇಶ್ ಜನ್ಮದಿನ..!

ನಾಡಿನಾದ್ಯಂತ ಇಂದು ಗಣೇಶನ ಹಬ್ಬ.‌ ಕನ್ನಡ ಸಿನಿ ಪ್ರಿಯರು ಅದರೊಂದಿಗೆ ‌ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »

‘ಕದ್ದ ಚಿತ್ರ’ದಲ್ಲಿ ವಿಜಯರಾಘವೇಂದ್ರ..!

ನಮ್ಮದೇ ಕತೆ ಎಂದು ಚಿತ್ರ ಮಾಡುವ ಎಷ್ಟೋ ಚಿತ್ರತಂಡಗಳು ಸಿನಿಮಾ ತೆರೆಗೆ ಬಂದ ಮೇಲೆ ಇದು ಯಾವುದೋ ಚಿತ್ರದ ರಿಮೇಕ್ ಎಂದೋ, ಸೀನ್ ಟು ಸೀನ್ ಕದ್ದಿದ್ದಾರೆ ಎಂದೋ ಪ್ರೇಕ್ಷಕರೇ ಪತ್ತೆ ಮಾಡಿದ ಹಲವಾರು ಉದಾಹರಣೆಗಳಿವೆ. ಆದರೆ ‘ಕದ್ದ ಚಿತ್ರ’ ಎನ್ನುವ ಹೆಸರನ್ನೇ ಇಟ್ಕೊಂಡು... Read more »

ಮಿಲನ ಪ್ರಕಾಶ್ ತಂದೆ ನಿಧನ

ಕನ್ನಡದ ಜನಪ್ರಿಯ ನಿರ್ದೇಶಕ, ಕಿರುತೆರೆ ಧಾರಾವಾಹಿಗಳ ‌ನಿರ್ಮಾಪಕ ಮಿಲನ ಪ್ರಕಾಶ್ ಅವರ ತಂದೆ ಹಿರಿಯ ನಿರ್ಮಾಪಕ ಸಿ.ಜಯರಾಮ್ ನಿಧನರಾಗಿದ್ದಾರೆ. ನಿರ್ಮಾಣರಂಗದಲ್ಲಿ ದಶಕಗಳಿಂದ ಹೆಸರು ಮಾಡಿರುವ ಇವರು ಚಂದನವನದಲ್ಲಿ ಸಿ.ಜಯರಾಮ್ ಎಂದೇ ಗುರುತಾಗಿದ್ದರು. ಕಳೆದರಾತ್ರಿ 2 ಗಂಟೆಗೆ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಜಯರಾಮ್ ಅವರ... Read more »

ರವಿ ‘ಕಲಾಂಜನೇಯ’ ಎಂದರು ಶ್ರೀಧರ್

ಜಿಮ್ ರವಿಯವರು ದೇಹದಾರ್ಢ್ಯತೆಗೆ ಹೆಸರು. ಆದರೆ ನಾಯಕನಾಗಿರುವ ಸಿನಿಮಾದಲ್ಲಿ ಅವರ ಕಲಾರಾಧನೆ ಕಂಡು ‘ಕಲಾಂಜನೇಯ’ ಎನ್ನುವ ಬಿರುದು ನೀಡಿದವರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್. ‘ಪುರುಷೋತ್ತಮ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಾಯಕ ಜಿಮ್ ರವಿಯವರ ಬಗ್ಗೆ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್... Read more »

ಡಾಲಿ ಧನಂಜಯ್ ಜೊತೆಗೆ ಶ್ರುತಿ ಹರಿಹರನ್!

ಅಗ್ನಿಶ್ರೀಧರ್ ಚಿತ್ರಕತೆ ಬರೆದಿರುವ ಚಿತ್ರ ‘ಹೆಡ್ ಬುಷ್’ ಸಿನಿಮಾದಲ್ಲಿ ತಾರೆಯರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿ ಧನಂಜಯ್ ಪ್ರಧಾನ ಪಾತ್ರದಲ್ಲಿದ್ದಾರೆಂದು ಘೋಷಿಸಲ್ಪಟ್ಟ ಈ ಚಿತ್ರದಲ್ಲಿ ಇದೀಗ ವಸಿಷ್ಠ ಸಿಂಹ ಮತ್ತು ಶ್ರುತಿಹರಿಹರನ್ ಕೂಡ ಪ್ರವೇಶ ಪಡೆದಿರುವುದು ವಿಶೇಷ. ಬೆಂಗಳೂರಿನ ಮೊದಲ ಭೂಗತ ಪಾತಕಿಯೆಂದು ಹೆಸರಾದ ಎಂ... Read more »

‘ಅರ್ಗಸ್ ಎಂಟರ್ಟೇನ್ಮೆಂಟ್’ ಗೆ ಶುಭ ಕೋರಿದ ವಾಣಿಜ್ಯ ಮಂಡಳಿ

ಮನರಂಜನಾ ಕ್ಷೇತ್ರಕ್ಕೆ ಅರ್ಗಸ್ ಎಂಟರ್ಟೇನ್ಮೆಂಟ್ ಕಾಲಿಟ್ಟಿದೆ. ಮನರಂಜನಾ ಕ್ಷೇತ್ರದ ಮರುವ್ಯಾಖ್ಯಾನವೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಕಡೆಯಿಂದ ಸಹಕಾರ ಇರಲಿದೆ ಎಂದು... Read more »

ಸಂಕೇಶ್ವರ್ ತಂದೆಯಾಗಿ ಅನಂತನಾಗ್!

ಆನಂದ ಸಂಕೇಶ್ವರರವರು ‘ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್’ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ‘ವಿಜಯಾನಂದ’ ಚಲನಚಿತ್ರದಲ್ಲಿ ಕನ್ನಡದ ಖ್ಯಾತ ನಟರಾದ ಅನಂತ ನಾಗ್ ರವರ ಪಾತ್ರ ಪರಿಚಯದಟೀಸರ್ ಬಿಡುಗಡೆಯಾಗಿದೆ. ವಿಜಯಾನಂದ ಎನ್ನುವುದು ವಿಜಯ ಸಂಕೇಶ್ವರ್ ಅವರ ಜೀವನದ ಕತೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ.... Read more »

ಪುರುಸೊತ್ತು ಮಾಡಿ ಟ್ರೇಲರ್ ನೋಡಿ!

ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ನಟನೆಯ ಸಿನಿಮಾ ಇದು. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವಿಶೇಷ ವರದಿ ಇಲ್ಲಿದೆ. ಚಿತ್ರದಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ನಟರು ತುಂಬಿದ್ದ ವೇದಿಕೆಯಲ್ಲಿ... Read more »

ವಿಕ್ರಾಂತ್ ರೋಣ; ಈ ಮೊದಲ ನೋಟಕೆ ಏನೆನ್ನೋಣ..?!

ಸುದೀಪ್ ನಟಿಸಿರುವ ‘ವಿಕ್ರಾಂತ್ ರೋಣ’ ಚಿತ್ರವು ಫ್ಯಾಂಟಂ ಎನ್ನುವ ಹೆಸರಿದ್ದಾಗಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಚಿತ್ರ. ನಿರ್ದೇಶಕ ಅನೂಪ್ ಭಂಡಾರಿಯವರು ಪ್ರತಿಯೊಂದು ಪಾತ್ರದ ಸನ್ನಿವೇಶಗಳ ಅನಾವರಣವನ್ನು ಸಣ್ಣಪುಟ್ಟ ವಿಡಿಯೋಗಳ ಮೂಲಕ ಮಾಡುತ್ತಿದ್ದರೆ ಅಭಿಮಾನಿಗಳ ಗುಂಡಿಗೆ ಸದ್ದು ತಾರಕಕ್ಕೇರುವಂತಿದೆ. ಇದೀಗ ಕಿಚ್ಚ ಸುದೀಪ್ ಅವರ ಜನ್ಮದಿನದ... Read more »
error: Content is protected !!