ಮೋಶನ್ ಪೋಸ್ಟರ್ ಲಾಂಚ್ ಮಾಡಿದ ಪಚ್ಚೆ ಗಣೇಶ!

ಇದು ಗಣೇಶನ ಹಬ್ಬದ ಕಾಲ. ಇದೇ ಸಂದರ್ಭದಲ್ಲಿ ನಿರ್ದೇಶಕ ಸಂದೇಶ್ ಶೆಟ್ಟಿ‌ಅಜ್ರಿ ಪಚ್ಚೆ ಗಣೇಶನೊಂದಿಗೆ ಬಂದಿದ್ದಾರೆ. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಅನ್ನು ಪಚ್ಚೆ ಗಣೇಶನ ಆಶೀರ್ವಾದೊಂದಿಗೆ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು. ಚಿತ್ರದ ಹೆಸರಿನ ಜತೆಗೆ ಸಂಬಂಧವೇ ಇರದ... Read more »