
ಕೊರೊನ ಬಂದ ಮೇಲೆ ನಿತ್ಯದ ದುಡಿಮೆಯನ್ನು ನಂಬಿಕೊಂಡ ಯಾರ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಅದರಲ್ಲಿ ಕೂಡ ಕಲಾವಿದರ ಬದುಕು ನಿಜಕ್ಕೂ ದುರಂತಮಯವಾಗಿದೆ. ಯಾಕೆಂದರೆ ವರ್ಷಗಳಿಂದ ನಟನೆಯನ್ನೇ ನಂಬಿರುವ ಬಹುತೇಕರಿಗೆ ಅನ್ನ ನೀಡುವ ಮಾರ್ಗವೇ ನಿಂತ ಹಾಗಿದೆ. ಇದೀಗ ಅಂಥದೊಂದು ಬೇಡಿಕೆಯನ್ನು ಪೋಷಕ ನಟಿ ಲಲಿತಮ್ಮ... Read more »

ಕೋವಿಡ್ 19 ಬಂದ ಮೇಲೆ ಎಲ್ಲರೂ ಆತಂಕಗೊಂಡು ಮನೆಯಲ್ಲಿರುವ ಹಾಗಾಯಿತು. ಆದರೆ ಇದೀಗ ಲಾಕ್ಡೌನ್ ಸಂಪೂರ್ಣವಾಗಿ ಸಡಿಲವಾಗಿದೆ. ಕಿರುತೆರೆಯಲ್ಲಿ ಧಾರಾವಾಹಿ ಸೇರಿದಂತೆ ಎಲ್ಲ ರಂಗಗಳು ಸಕ್ರಿಯವಾಗಿವೆ. ಆದರೆ ನಮ್ಮ ಚಿತ್ರರಂಗಕ್ಕೆ ಏನಾಗಿದೆ? ಆಗಿರುವ ಮಹಾನ್ ನಷ್ಟದ ಅರಿವಿದ್ದರೂ ಇದನ್ನೆಲ್ಲ ಮೆಟ್ಟಿ ನಿಲ್ಲಲು, ಸಂಘಟನಾತ್ಮಕವಾಗಿ ಚುರುಕಾಗಲು... Read more »

ಎಲ್ಲೆಲ್ಲಿ ಸಂಕಷ್ಟಗಳು ಎದುರಾಗುವುದೋ ಅಲ್ಲಲ್ಲಿ ಸರ್ಕಾರ ಏನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ಫೋಸಿಸ್ ಕಡೆಯಿಂದ ಏನಾದರೂ ಸಹಾಯ ಮಾಡಿಯೇ ಬಿಡುತ್ತಾರೆ ಎನ್ನುವಷ್ಟು ನಂಬಿಕೆಯನ್ನು ಸುಧಾಮೂರ್ತಿಯವರು ಸೃಷ್ಟಿಸಿಬಿಟ್ಟಿದ್ದಾರೆ. ಇದೀಗ ನಂಬಿಕೆಯ ಮುಂದುವರಿದ ಭಾಗವಾಗಿ ಸಿನಿಮಾ ಕಾರ್ಮಿಕರ ನೆರವಿಗೆ ಸುಧಾಮೂರ್ತಿ ಧಾವಿಸಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಸಮಸ್ಯೆಗೆ... Read more »

ಲಾಕ್ಡೌನ್ ಕಾರಣದಿಂದ ದೇಶದ ಎಲ್ಲ ರೀತಿಯ ವ್ಯವಹಾರಗಳು ನಿಲುಗಡೆಯಾಗಿವೆ. ಆದರೆ ಈ ಸಂದರ್ಭದಲ್ಲಿ ಕೂಡ ಚಿತ್ರರಂಗದಲ್ಲಿರುವ ಸೃಜನಶೀಲರು ತಮ್ಮಿಂದಾದ ಜಾಗೃತಿಯನ್ನು ಮನರಂಜನೆಯ ಮೂಲಕವೇ ನೀಡುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳಿಬ್ಬರು ಸೇರಿಕೊಂಡು ಮಾಡಿರುವ ಕಿರುಚಿತ್ರವೊಂದು ಆ ನಿಟ್ಟಿನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಏಳು... Read more »

ಕೊರೊನ ವೈರಸ್ ಹರಡುವ ಭಯದಿಂದಾಗಿ ದೇಶಕ್ಕೆ ದೇಶವೇ ಲಾಕ್ಡೌನ್ ಆಗುವ ಪರಿಸ್ಥಿತಿ ಉಂಟಾಗಿದೆ. ದಿನ ನಿತ್ಯದ ದಿನಸಿ ವ್ಯಾಪಾರ ಬಿಟ್ಟು ಯಾವುದೇ ವಹಿವಾಟುಗಳು ನಡೆಯುತ್ತಿಲ್ಲ. ಹಾಗಾಗಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುವವರ ಪರಿಸ್ಥಿತಿ ಕೇಳುವವರಿಲ್ಲ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೂಡ ಪರಿಸ್ಥಿತಿ ವಿಭಿನ್ನವೇನಲ್ಲ. ದೇಶದಲ್ಲೇ ಅತಿಹೆಚ್ಚು... Read more »