
ಚಿತ್ರ: ಕೋಟಿನಿರ್ದೇಶನ: ಪರಮ್ನಿರ್ಮಾಣ: ಜಿಯೋ ಸಿನಿಮಾಸ್ತಾರಾಗಣ: ಧನಂಜಯ, ಮೋಕ್ಷಾ ಕುಶಾಲ್ ಡಾ.ರಾಜ್ಕುಮಾರ್ ನಟನೆಯ ಭಲೇ ಕಳ್ಳ, ವಿಷ್ಣುವರ್ಧನ್ ನಟನೆಯ ಕಾರ್ಮಿಕ ಕಳ್ಳನಲ್ಲ ಸೇರಿದಂತೆ ಕಳ್ಳನ ಬಗ್ಗೆ ಹೇಳುವ ಎಷ್ಟೋ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಆದರೆ ಕಳ್ಳತನವನ್ನೇ ದ್ವೇಷಿಸುವ ಕೋಟಿ ಎನ್ನುವ ಯುವಕ ಕಳ್ಳನಾಗಬೇಕಾದ ಪಾತ್ರವನ್ನು... Read more »

“ನವರತ್ನ ಎನ್ನುವುದು ಚಿತ್ರದ ಹೆಸರು. ಹಾಗಂತ ಚಿತ್ರದಲ್ಲಿ ರತ್ನಗಳ ಪ್ರದರ್ಶನವಿಲ್ಲ. ಆದರೆ ಶೀರ್ಷಿಕೆಗೂ ಕತೆಗೂ ಸಂಬಂಧವಿದೆ. ಹಾಗಾಗಿ ನವರತ್ನ ಎಂದರೆ ಏನು ಎಂದು ಸರಿಯಾಗಿ ಹೇಳಿದವರಿಗೆ ಒಂದು ಗಿಫ್ಟ್ ನೀಡಲಿದ್ದೇವೆ” ಎಂದರು ಪ್ರತಾಪ್ ರಾಜ್. ಅವರು ನವರತ್ನ ಚಿತ್ರದ ನಿರ್ದೇಶಕರೂ ಹೌದು; ನಾಯಕರೂ ಹೌದು.... Read more »