ನಿರ್ದೇಶಕ ಹೇಮಂತ್ ನಾಯ್ಕ್ ಆತ್ಮಹತ್ಯೆ..!

ಯುವ ನಿರ್ದೇಶಕ ಹೇಮಂತ್ ನಾಯ್ಕ್ (28)ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಧರ್ಮಪುರ' ಮತ್ತು 'ದಾರಿದೀಪ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಚಿತ್ರದುರ್ಗದ ಹೊಳಲ್ಕೆರೆಯ ವಾಸಿಯಾಗಿರುವ ಇವರು ಇಂದು, ಮಂಗಳವಾರ ಸಂಜೆ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಈ ಸಾವಿಗೆ ಸಾಂಸಾರಿಕ ಘಟನೆಗಳ ಹಿನ್ನೆಲೆ ಇದೆ ಎನ್ನಲಾಗಿದೆ.... Read more »

ವರ್ಮಾ ಫಿಲ್ಮ್ ಫ್ಯಾಕ್ಟ್ರಿಯ ಸಾಲು ಸಾಲು ಚಿತ್ರಗಳು…!

ಪತ್ರಕರ್ತ ಚೇತನ್ ನಾಡಿಗೇರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇದು. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಮತ್ತು ಚಿತ್ರ ಬದುಕಿನ ಶೈಲಿಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಯ ಸಣ್ಣದೊಂದು ಅವಲೋಕನ. ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರೀಕರಣ ಚಟುವಟಿಕೆಗಳು, ಚಿತ್ರ ಪ್ರದರ್ಶನ ಎಲ್ಲವೂ... Read more »

ಉದಯಲ್ಲಿ ಮತ್ತೆ `ಕಾವ್ಯಾಂಜಲಿ..!’

ಉದಯ ವಾಹಿನಿಯಲ್ಲಿ ಕಾವ್ಯಾಂಜಲಿ' ಪ್ರಸಾರಕ್ಕೆ ತಯಾರಾಗಿದೆ. ಒಂದಷ್ಟು ವಾಹಿನಿಗಳು ಲಾಕ್ಡೌನ್ ಸಂದರ್ಭದಲ್ಲಿ ಹಳೆಯ ಸೂಪರ್ ಹಿಟ್ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಿತ್ತು. ಅದೇ ರೀತಿ ಉದಯ ವಾಹಿನಿ ಕೂಡ ದಶಕದ ಹಿಂದಿನ ತನ್ನ ಸುಪರ್ ಹಿಟ್ ಧಾರಾವಾಹಿ ಕಾವ್ಯಾಂಜಲಿಯ ಪ್ರಸಾರ ಶುರು ಮಾಡಿದೆ ಎಂದು... Read more »

ಲಾಕ್ಡೌನ್ ವೇಳೆ ಅಂಬರೀಷ್ ಇದ್ದಿದ್ರೆ ಹೇಗಿರ್ತಿದ್ರು..?!

ಸುಮಲತಾ ಕನ್ನಡಕ್ಕೆ ಸಿನಿಮಾ ನಾಯಕಿಯಾಗಿ ಪರಿಚಿತರಾದವರು. ಆದರೆ ಅವರನ್ನು ಬಾಳ ನಾಯಕಿಯಾಗಿಸಿದವರು ಅಂಬರೀಷ್. ಮುಂದೆ ಅವರ ಅನುಪಸ್ಥಿತಿಯಲ್ಲಿ ರಾಜಕೀಯ ನಾಯಕಿಯಾಗಿಸುವಲ್ಲಿ ಕೂಡ ಅಂಬರೀಷ್ ಮೇಲಿಟ್ಟ ಅಭಿಮಾನವೇ ಕಾರಣ ಎಂದರೆ ತಪ್ಪಲ್ಲ. ಆದರೆ ಇನ್ನೊಂದು ಬಾರಿ ಮಂಡ್ಯದ ಜನತೆ ತನ್ನನ್ನು ಆಯ್ಕೆ ಮಾಡಬೇಕಾದರೆ, ತನ್ನ ಕೆಲಸದ... Read more »

ಗಾಯಕಿ ಚಿತ್ರಾ ಗುಂಗಲ್ಲಿ…

ಶೀರ್ಷಿಕೆ ನೋಡಿ ಕೆ.ಎಸ್ ಚಿತ್ರಾ ಅವರು ಯಾರ ಗುಂಗಲ್ಲಿದ್ದಾರೆ ಎಂದು ಚಿಂತಿಸಬೇಡಿ. ಇದು ನಾವೆಲ್ಲ ಅವರ ಹಾಡುಗಳ ಗುಂಗಲ್ಲಿರುವ ವಿಚಾರ! ಇಂದು ಅವರ 57ನೇ ವರ್ಷದ ಜನ್ಮದಿನ. ಈ ಸಂದರ್ಭದಲ್ಲಿ ಕನ್ನಡ ಇಬ್ಬರು ಪ್ರತಿಭಾವಂತೆಯರು ಚಿತ್ರಾ ಅವರ ಹಾಡಿನ ಜತೆಗೆ ತಮಗಿರುವ ಸಂಬಂಧವನ್ನು ಸಿನಿಕನ್ನಡ.ಕಾಮ್... Read more »

ನವೀನ್ ಸಜ್ಜುಗೆ ದುನಿಯಾ ವಿಜಯ್ ಹಾರೈಕೆ

ಕ್ರೇಜಿಸ್ಟಾರ್ ಗೆ ಕೆಜೆ ಏಸುದಾಸ್, ಉಪ್ಪಿಗೆ ಉದಿತ್ ನಾರಾಯಣ್, ಗೋಲ್ಡನ್ ಸ್ಟಾರ್ ಗೆ ಸೋನು ನಿಗಮ್ ಹೀಗೆ ಕೆಲವೊಂದು ಕಾಂಬಿನೇಶನ್ ಗೀತೆಗಳು ಸುಪರ್ ಹಿಟ್ ಆಗುತ್ತವೆ. ಆ ನಿಟ್ಟಿನಲ್ಲಿ ದುನಿಯಾ ವಿಜಯ್ ಗೆ ಹೊಂದುವ ಕಂಠ ಅಂದರೆ ಅದು ನವೀನ್ ಸಜ್ಜು ಅವರದು. ಇಂದು... Read more »

ಬಡ ರೈತನಿಗೆ ಟ್ರ್ಯಾಕ್ಟರ್ ಕೊಟ್ಟ ಆಕ್ಟರ್

ಕೊರೊನಾ ವೈರಸ್ ಗೆ ಔಷಧಿ ವಿಶ್ವದಲ್ಲೇ ಇಲ್ಲ. ಆದರೆ ಈ ಕೊರೊನಾದಿಂದ ಉಂಟಾದ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಭಾರತದಲ್ಲಿ ಪರಿಹಾರ ಎನ್ನುವುದೊಂದು ಇದ್ದರೆ ಅದು ನಟ ಸೋನು ಸೂದ್ ಮಾತ್ರ! ಯಾವುದೇ ಪ್ರದೇಶಕ್ಕೆ ಸೀಮಿತಗೊಳ್ಳದೆ, ಇಡೀ ದೇಶದ ಸಮಸ್ಯೆಗಳನ್ನು ಒಬ್ಬನೇ ಹೊತ್ತುಕೊಂಡು, ಖರ್ಚುವೆಚ್ಚದ ಬಗ್ಗೆ... Read more »

ಚಿತ್ರ ದುರ್ಬಳಕೆ ವಿರುದ್ಧ ಪ್ರಕರಣ ದಾಖಲಿಸಲಿರುವ ಶರತ್ ಲೋಹಿತಾಶ್ವ

ಜನಪ್ರಿಯ ನಟ ಶರತ್ ಲೋಹಿತಾಶ್ವ ಫುಲ್ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಅವರ ಭಾವಚಿತ್ರದ ದುರ್ಬಳಕೆ. ಅಂದಹಾಗೆ ಅವರ ಫೊಟೊವನ್ನು ಬಳಸಿರುವುದು ಒಂದು ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ. ಅದು ಕೂಡ ನಿರೂಪಕಿ ಅನು ಶ್ರೀಯ ತಂದೆ ಎನ್ನುವ ಹೆಸರಿನಲ್ಲಿ. ಇಂದು ಬೆಳಿಬೆಳಿಗ್ಗೆ ಅವರೇ ಖುದ್ದಾಗಿ... Read more »

ಸಾವಿನ ಬಳಿಕವೂ ಸುಶಾಂತ್ ದಾಖಲೆ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ನಟಿಸಿರುವ ಕೊನೆಯ ಚಿತ್ರ ನಿನ್ನೆ ತಾನೇ ಬಿಡುಗಡೆಯಾಯಿತು. ನವ ನಿರ್ದೇಶಕ ಮುಖೇಶ್ ಛಬ್ರ ನಿರ್ದೇಶನದ ದಿಲ್ ಬೆಚಾರ' ಚಿತ್ರವು ಸುಶಾಂತ್ ಸಾವಿನೊಂದಿಗೆ ಸಾಕಷ್ಟು ಸುದ್ದಿ ಮಾಡಿತ್ತು. ನಟನ ಅಂತಿಮ ಚಿತ್ರ ಎನ್ನುವ ಕಾರಣಕ್ಕೆ ಸುಶಾಂತ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲ... Read more »

ದರ್ಶನ್ ಏನಂತಾರೆ..?

ಡಿ ಬಾಸ್ ಏನಂತಾರೋ ಏನೋ..?! ಈ ಪ್ರಶ್ನೆ ಇವತ್ತು ಮಧ್ಯಾಹ್ನದ ಬಳಿಕ ತುಂಬ ಮಂದಿ ನನ್ನಲ್ಲಿ ಕೇಳಿದ್ದಾರೆ! ಅದಕ್ಕೆ ಕಾರಣ ಬೇರೆನೂ ಅಲ್ಲ; ಶಿವಣ್ಣನ ನಾಯಕತ್ವದಲ್ಲಿ ಕನ್ನಡ ಚಿತ್ರರಂಗಕ್ಕೆ ಸಹಾಯ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುತ್ತಿದೆ ಎನ್ನುವುದೇ ಕಾರಣ! ಅರೆರೆ.. ಅಜಾತ ಶತ್ರು ಶಿವಣ್ಣನ... Read more »

ಫ್ರೆಂಚ್ ಬಿರಿಯಾನಿ: ರಸದೌತಣ..!

ಚಿತ್ರ: ಫ್ರೆಂಚ್ ಬಿರಿಯಾನಿ ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್, ಸಂಪತ್, ಸಿಂಧು ಶ್ರೀನಿವಾಸ್ ಮೊದಲಾದವರು.ನಿರ್ದೇಶನ: ಪನ್ನಗಾಭರಣನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್ ಫ್ರೆಂಚ್ ಬಿರಿಯಾನಿ ಎನ್ನುವ ಹೆಸರು ಕೇಳಿದಾಕ್ಷಣ ಇದು ಆಹಾರಕ್ಕೆ ಸಂಬಂಧಿಸಿದ ಚಿತ್ರ ಎಂದುಕೊಳ್ಳಬಾರದು. ಬಹುಶಃ ಟ್ರೇಲರ್ ನೋಡಿದವರಿಗೆ ಅಂಥ ಸಂದೇಹ... Read more »

ಮೊದಲ ಭೇಟಿಯಲ್ಲೇ ಫ್ಯಾನಾದೆ..!

ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿರುವ ವಿಷಯ ನಿನ್ನೆ ತಿಳಿಯಿತು, ಈ ಸಂದರ್ಭದಲ್ಲಿ ಅವರನ್ನು ಭೇಟಿಮಾಡಿದ ಅನುಭವ ಕಥನವನ್ನು ಹಂಚಿಕೊಳ್ಳುತ್ತಿದ್ದೇನೆ, ಓದಿ. ಸರಿ ಸುಮಾರು ಮೂರು ವರ್ಷದ ಹಿಂದೆ ಅಂದರೆ 2017 ರಲ್ಲಿ ನಾನು ನನ್ನ Wake Up The Band(R) ವತಿಯಿಂದ... Read more »

ಚಿತ್ರಲೋಕ ವೀರೇಶ್ ಪುತ್ರಿಯ ವಿವಾಹ

ಚಿತ್ರಲೋಕ.ಕಾಮ್ ಕನ್ನಡದ ಪ್ರಥಮ ಸಿನಿಮಾ ವೆಬ್ ಪೋರ್ಟಲ್. ಅದರ ಮೂಲಕ ಜನಪ್ರಿಯರಾಗಿರುವ ಹಿರಿಯ ಸಿನಿಮಾ ಪತ್ರಕರ್ತರು ಕೆ ಎಂ ವೀರೇಶ್. ಅವರ ಪುತ್ರಿಯ ವಿವಾಹ ಇಂದು ನೆರವೇರಿತು. ವೀರೇಶ್ ಅವರ ಪುತ್ರಿ ಕೃತ್ತಿಕಾ ಅವರು ಮನೋಜ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ವೀರೇಶ್... Read more »

ಬಿಗ್ ಬಾಸ್ ಜಯಶ್ರೀಗೆ ಏನಾಯ್ತು…?!!

ಈ ಜಗತ್ತನ್ನು ಬಿಡುತ್ತಿದ್ದೇನೆ. ಈ ಡಿಪ್ರೆಶನ್ ಮತ್ತು ಜಗತ್ತಿಗೆ ಗುಡ್ ಬಾಯ್' ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿ ಸೈಲೆಂಟಾಗಿದ್ದಾರೆ ಜಯಶ್ರೀ ರಾಮಯ್ಯ. ಅವರು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3′ ರ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಇಂಥದೊಂದು ಪೋಸ್ಟ್ ಹಾಕಿ ಫೇಸ್ಬುಕ್... Read more »

ಅಪ್ಪು ಸರ್ ನೀಡಿದ್ದಾರೆ ಮತ್ತೊಂದು ಆಫರ್..! : ನಿರ್ದೇಶಕ ರಘು ಸಮರ್ಥ್ ಸಂಭ್ರಮ

ರಘು ಸಮರ್ಥ್ ಎನ್ನುವ ಹೆಸರು ಬಹಳ ಮಂದಿಗೆ ಕಳೆದ ವಾರದ ತನಕವೂ ಗೊತ್ತಿರಲಾರದು. ಆದರೆ ಕಳೆದ ವಾರ ತೆರೆಕಂಡ `ಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರನ್ನು ಕಂಡವರು ಎಲ್ಲೋ ನೋಡಿದಂತಿದೆಯಲ್ಲ ಎಂದು ತಲೆ ಕೆಡಿಸಿಕೊಂಡಿದ್ದು ಕೂಡ ಅಷ್ಟೇ... Read more »

ಇಂದಿನಿಂದ `ಕೇರಳ ಆನ್ಲೈನ್ ಚಲನಚಿತ್ರೋತ್ಸವ’

`ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾ (FFSI)ಕೇರಳಂ’ ವತಿಯಿಂದ ಇಂದಿನಿಂದ ಒಂಬತ್ತು ದಿನಗಳ ಕಾಲ ಆನ್ಲೈನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಜುಲೈ 20ರಿಂದ 29ರ ತನಕ ನಡೆಯಲಿರುವ ಈ ಚಲನ ಚಿತ್ರೋತ್ಸವವನ್ನು ಎಫ್ ಐ ಪಿ ಆರ್ ಇ ಎಸ್ ಸಿ ಐ... Read more »

ಲೂಸಿಯಾ ಪವನ್ ಗೆ ಉಪ್ಪಿಯ ಆಫರ್ !

`ಪೊಟ್ರೇಟ್ ಆಫ್ ಎ ಲೇಡಿ ಆನ್ ಫೈರ್’ ಕಳೆದ ವರ್ಷ ತೆರೆಕಂಡ ಫ್ರೆಂಚ್ ಚಿತ್ರ. ಅದು ಬಾಕ್ಸ್ ಆಫೀಸ್ ಗೆಲವು ಮಾತ್ರವಲ್ಲ, ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಕನ್ನಡದ ಜನಪ್ರಿಯ ನಿರ್ದೇಶಕ ಪವನ್ ಕುಮಾರ್ ನೇತೃತ್ವದಲ್ಲಿ ವಿನೂತನವಾಗಿ ಸ್ಥಾಪಿಸಲ್ಪಟ್ಟ ಎಫ್ ಯು ಸಿ (ಫಿಲ್ಮ್... Read more »

ಹಿರಿಯ ನಟಿ ಶಾಂತಮ್ಮ ವಿಧಿವಶ

ಕನ್ನಡ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳಿಗೆ ಜೀವತುಂಬಿ ಜನಪ್ರಿಯರಾಗಿದ್ದ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಆಹಾರ ಸೇವನೆಗೆ ಮಾಡಲಾಗದೆ ಕಷ್ಟಕ್ಕೊಳಗಾಗಿದ್ದ ಅವರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಂಜೆ 5.30ರ ಹೊತ್ತಿಗೆ ನಿಧನರಾಗಿದ್ದಾರೆ.... Read more »

ಕುತೂಹಲ ಸೃಷ್ಟಿಸಿದ ‘ಫ್ಯಾಂಟಮ್’ ದೃಶ್ಯ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಫ್ಯಾಂಟಮ್‌’ ಸಿನಿಮಾ ಚಿತ್ರೀಕರಣ ಶುರುವಾಗಿರುವುದು ಎಲ್ಲರಿಗೂ ಗೊತ್ತು. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸುದೀಪ್‌ ಅವರ ಚಿತ್ರಕ್ಕಾಗಿ ಹಾಕಲಾಗಿದ್ದ ಕಾಡಿನ ಸೆಟ್ ಅಲ್ಲಿಗೆ ನಿರ್ದೇಕ ಅನೂಪ್ ಭಂಡಾರಿ ಮತ್ತು ಸುದೀಪ್ ಭೇಟಿ ನೀಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಶೂಟ್... Read more »

ನಟ ಹುಲಿವಾನ್ ಗಂಗಾಧರಯ್ಯ ನಿಧನ

ಕನ್ನಡದ ಜನಪ್ರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನರಾಗಿದ್ದಾರೆ. ಅವರ ಸಾವಿಗೆ ಕೋವಿಡ್ 19 ಕಾರಣ ಎಂದು ತಿಳಿದು ಬಂದಿದೆ. ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿದ್ದು, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದರು. ಲಾಕ್ಡೌನ್ ಬಳಿಕ ಆರಂಭವಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇ ಅವರ ಸಾವಿಗೆ ಕಾರಣವಾಗಿದ್ದು ದುರಂತ.... Read more »

ವಿಶ್ವಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿಷ್ಣುವರ್ಧನ್ ಮೊಮ್ಮಗಳು..!

ಕಲೆ ರಕ್ತಗತವಾಗಿ ಬರುತ್ತದೆ ಎನ್ನುತ್ತಾರೆ. ಆದರೆ ವ್ಯಕ್ತಿಗತವಾಗಿ ಕೂಡ ಹರಡಬಲ್ಲದು ಎನ್ನುವುದಕ್ಕೆ ‘ಅಭಿನಯ ಭಾರ್ಗವ’ ವಿಷ್ಣುವರ್ಧನ್ ಕುಟುಂಬದ ಉದಾಹರಣೆಯೊಂದೇ ಸಾಕು. ಯಾಕೆಂದರೆ ಅವರ ಅಳಿಯ ಅನಿರುದ್ಧ್ ಕೂಡ ಅದ್ಭುತ ಕಲಾವಿದನೆನ್ನುವುದು ಇತ್ತೀಚೆಗೆ ಹೆಚ್ಚೆಚ್ಚು ಜನರಿಗೆ ಮನವರಿಕೆಯಾಗಿದೆ. ಇಂದು ಅವರ ಜತೆಗೆ ಅವರ ಮಕ್ಕಳು ಕೂಡ... Read more »
error: Content is protected !!