ಉದಯದಲ್ಲಿ `ಯಾರಿವಳು’!

ಮನಸಾರೆ, ನಂದಿನಿ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸ ಎನ್ನುವಂಥ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಪ್ರಸ್ತುತ ‘ಯಾರಿವಳು’ ಎನ್ನುವ ಹೊಸ ಧಾರಾವಾಹಿಯ ಜತೆಗೆ ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ಯಾರಿವಳು ಇದೇ ಆಗಸ್ಟ್ 31ರಿಂದ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ‘ಬದಲಾಗ್ತಿದೆ... Read more »

ಗೆಲುವಿನ ಮಳೆಯಲಿ ರಘು ದೀಕ್ಷಿತ್..

ರಘು ದೀಕ್ಷಿತ್ ಅವರಿಗೆ ಸಂಗೀತ ಲೋಕದಲ್ಲಿ ಎಷ್ಟೇ ದೊಡ್ಡ ಹೆಸರಿರಬಹುದು. ಆದರೆ ಸಿನಿಮಾ ಸಂಗೀತ ಲೋಕದಲ್ಲಿ ಒಂದು ನೆಗೆಟಿವ್ ಟಾಕ್ ಇತ್ತು. “ಅವರ ಹಾಡುಗಳೇನೋ ಹಿಟ್ ಆಗುತ್ತವೆ; ಆದರೆ ಚಿತ್ರ ಫ್ಲಾಪ್” ಅಂತ! ಇದೊಂದು ಹೇಳಿಕೆಯಲ್ಲೇ ಅವರ ತಪ್ಪೇನೂ ಇಲ್ಲ ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ,... Read more »

ಅದು ನಂದೇ ಅಕೌಂಟ್ ಎಂದ ಧ್ರುವ ಸರ್ಜಾ..!

ನಟ ಧ್ರುವ ಸರ್ಜಾ ಅವರ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ `ಎಬೌಟ್ ದಿಸ್ ಅಕೌಂಟ್’ ಎನ್ನುವುದನ್ನು ಚೆಕ್ ಮಾಡಿದಾಗ ಅದು ಈ ಹಿಂದೆ ಸನ್ನಿಲಿಯೋನ್ ಹೆಸರಲ್ಲಿ ಚಲಾವಣೆಯಲ್ಲಿತ್ತು ಎನ್ನುವುದು ಬಯಲಾಗಿತ್ತು. ಆ ವಿಚಾರವನ್ನು ನಾವು ನಿನ್ನೆಯೇ ಓದುಗರ ಮುಂದೆ ಇರಿಸಿದ್ದೆವು. ಅದಕ್ಕೂ ಮೊದಲು ಈ ಬಗ್ಗೆ... Read more »

ಭಜರಂಗಿ 2, ರಾಜಕೀಯ, ಲಾಕ್ಡೌನ್ ಬಗ್ಗೆ ಶ್ರುತಿ

ಭಜರಂಗಿ 2 ಟ್ರೇಲರ್ ನೋಡಿದವರಿಗೆ ಅದರಲ್ಲಿ ಶ್ರುತಿಯವರನ್ನು ಕಂಡಾಗ ಅಚ್ಚರಿಯಾಗಲೇಬೇಕು. ಸರಿಯಾಗಿ ಮೂರು ದಶಕಗಳ ಹಿಂದೆ `ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ಶಿವಣ್ಣನೊಂದಿಗೆ ಮುದ್ದಾಗಿ ಕಾಣಿಸಿದ್ದ ಹುಡುಗಿಯ ಮುಖದಲ್ಲಿ ಎಷ್ಟೊಂದು ಭಾವ ಬದಲಾವಣೆ ಎಂದು ಬೆರಗು ಕಣ್ಣು ಬಿಡಲೇಬೇಕು! ಶಿವಣ್ಣ ಆಂಗ್ರಿ ಯಂಗ್ ಮ್ಯಾನ್ ಆಗುವುದು... Read more »

ಸನ್ನಿ ಹೆಸರಲ್ಲಿ ಧ್ರುವನ ಬೆನ್ನು ಬಿದ್ದವರು..!

ಧ್ರುವ ಸರ್ಜಾ ಚಿತ್ರರಂಗ ಪ್ರವೇಶಿಸಿದ ದಿನದಿಂದಲೇ ದಾಖಲೆಗಳನ್ನು ಸೃಷ್ಟಿಸಲು ಶುರು ಮಾಡಿದವರು. ಮೊದಲ ಚಿತ್ರ ‘ಅದ್ಧೂರಿ' ಮಾತ್ರವಲ್ಲ, ಆನಂತರದಲ್ಲಿ ತೆರೆಕಂಡ 'ಬಹದ್ದೂರ್’ ಮತ್ತು `ಭರ್ಜರಿ’ ಚಿತ್ರಗಳು ಭರ್ಜರಿಯಾಗಿಯೇ ಶತದಿನೋತ್ಸವ ಕಾಣುವ ಮೂಲಕ ಮತ್ತೋರ್ವ ಹ್ಯಾಟ್ರಿಕ್ ಹೀರೋ ಬಂದಂತಾಗಿತ್ತು. ಆದರೆ ಇದೀಗ ಅವರ ಸಾಮಾಜಿಕ ಜಾಲತಾಣದ... Read more »

ಸಂಜ್ಞೆಯಲ್ಲೇ ಮಾತನಾಡಿದ ಎಸ್ಪಿಬಿ..!

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಸ್ವತಃ ಅವರ ಪುತ್ರ ಚರಣ್ ಅವರು ತಮ್ಮ ತಂದೆಯದೇ ಯೂಟ್ಯೂಬ್ ವಾಹಿನಿಯ ಮೂಲಕ ತಿಳಿಸುತ್ತಿದ್ದಾರೆ. ಆದರೆ ನಿನ್ನೆ ರಾತ್ರಿಯಿಂದ ಅವರು ನೀಡದೇ ಇದ್ದಂಥ ಹೊಸ ಸಂಗತಿಯೊಂದು ಹರಡಿತ್ತು. ಅದರ... Read more »

ಇಂದಿನಿಂದ ಉದಯದಲ್ಲಿ `ಆಕೃತಿ’

ಸಾಮಾನ್ಯವಾಗಿ ಧಾರಾವಾಹಿಗಳು ನಾಯಕಿಯ ಹೆಸರಿನಲ್ಲೇ ಇರುತ್ತವೆ. ಆದರೆ ಇಲ್ಲಿ ಆಕೃತಿ ಎನ್ನುವುದು ನಾಯಕಿಯ ಹೆಸರಲ್ಲ. ಅದೊಂದು ಆಕಾರ! ಹೆಸರೇ ಕುತೂಹಲ ಮೂಡಿಸಬೇಕಾದರೆ, ಕತೆ ಎಷ್ಟೊಂದು ಕೌತುಕವಾಗಿರಬಹುದಲ್ಲವೇ? ಅಂಥದೊಂದು ನಿರೀಕ್ಷೆ ಮೂಡಿಸುವ ಧಾರಾವಾಹಿ ಆಕೃತಿ'ಯು ಇಂದಿನಿಂದ ಕನ್ನಡದ ಜನಪ್ರಿಯ ವಾಹಿನಿಉದಯ’ದಲ್ಲಿ ಪ್ರಸಾರವಾಗಲಿದೆ. ಇನ್ನು ಮುಂದೆ ಸೋಮವಾರದಿಂದ... Read more »

ಕೋಲುಮಂಡೆ ಮೂಲಕ ಚಂದನ್ ಹೊಸ ದಾಖಲೆ!

ಚಂದನ್ ಶೆಟ್ಟಿ ಗಾಯನ ಹಾಗೂ ಸಂಗೀತ ಸಂಯೋಜನೆ ಇರುವ ‘ಕೋಲು ಮಂಡೆ’ ಹಾಡು ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬರೋಬ್ಬರಿ ಇಪ್ಪತ್ತು ಲಕ್ಷ ಮಂದಿ ವೀಕ್ಷಣೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಬಿಗ್ ಬಾಸ್ 5 ಗೆದ್ದ... Read more »

ಸೀನು ನೆರವಿಗೆ ಮುಂದಾದ `ಐಎಫ್ ಎಂಎ’

ಅಪಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಸ್ಟಿಲ್ ಸೀನು ಕುರಿತಾದ ವಿಸ್ತೃತ ವರದಿಯನ್ನು ನೀವು ಈಗಾಗಲೇ ಸಿನಿಕನ್ನಡ.ಕಾಮ್‌ನಲ್ಲಿ ಓದಿರುತ್ತೀರಿ. ಕೋಮಾದಲ್ಲಿ ಸ್ಟಿಲ್ ಸೀನು ಇದೀಗ ಅವರನ್ನು ಭೇಟಿಯಾಗಿರುವ IFMA(ಇಂಡಿಯನ್ ಫಿಲ್ಮ್ ಮೇಕರ್ಸ್‌ ಅಸೋಸಿಯೇಶನ್‌) ಕಷ್ಟಕ್ಕೆ ಸ್ಪಂದಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಕಳೆದ ಮೂರು ದಶಕಗಳಿಂದ ಸ್ಥಿರ... Read more »

ಕನ್ನಡದ ದೇಸಿ ಪ್ರತಿಭೆ ‘ಪುಷ್ಪಾ’ ಜೊತೆ ಜೊತೆಯಲಿ!

ಅಪೂರ್ವ ಶ್ರೀ ಅವರು ಕನ್ನಡದ ಅಪರೂಪದ ಪ್ರತಿಭೆ. ಅಪೂರ್ವ ಅವರಿಗೆ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಮತ್ತು ಅಭಿಮಾನಿ ಬಳಗವನ್ನು ಗಳಿಸಿಕೊಟ್ಟಿರುವುದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಪುಷ್ಪ’ ಪಾತ್ರ. ಜಾಕಿ, ಅಣ್ಣಾಬಾಂಡ್, ಕಾಶಿ ಫ್ರಮ್ ವಿಲೇಜ್, ಸುಂಟರಗಾಳಿ, ಸುಂದರಿ ಗಂಡ... Read more »

ಕೋಮಾದಲ್ಲಿ ಸ್ಟಿಲ್ ಸೀನು

ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದರೆ ಎಲ್ಲರಿಗೂ ಪರಿಚಯ. ಕಳೆದ ಮೂರು ದಶಕಗಳಿಂದ ಸುಮಾರು 150ಕ್ಕೂ ಅಧಿಕ ಸಿನಿಮಾಗಳ ಸ್ಟಿಲ್ ಫೊಟೊಗ್ರಾಫರ್ ಆಗಿ ಗುರುತಿಸಿಕೊಂಡವರು ಸೀನು ಅಲಿಯಾಸ್ ಶ್ರೀನಿವಾಸ್. ಮಂಗಳವಾರ ಮಧ್ಯಾಹ್ನ ಮೈಸೂರು ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು.... Read more »

`ಭಜರಂಗಿ 2′ ಬಗ್ಗೆ ಶಿವಣ್ಣನ ಮಾತು

ಶಿವರಾಜ್ ಕುಮಾರ್ ನಟನೆಯ `ಭಜರಂಗಿ 2′ ಚಿತ್ರ ಎರಡನೇ ಶೆಡ್ಯೂಲ್ ನಲ್ಲಿ ಯಶಸ್ವಿಯಾಗಿ ಒಂದು ವಾರದ ಚಿತ್ರೀಕರಣ ಮುಗಿಸಿದೆ. ಮೋಹನ್ ಬಿ.ಕೆರೆ ಸ್ಟುಡಿಯೋನಲ್ಲಿ ನಡೆದ ಚಿತ್ರೀಕರಣದ ಬಳಿಕ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಸುದೀಪ್ ಅಲ್ಲಾದರೆ, ನಾವು... Read more »

ಗಣೇಶ ಪ್ರಿಯೆ ಗ್ರಂಥ..!

ಮಕ್ಕಳ ಫೊಟೋಗಳನ್ನು ಆಕರ್ಷಕವಾಗಿ ತೆಗೆದು ಮನಸೆಳೆಯುವ ಯುವ ಛಾಯಾಗ್ರಾಹಕ, ನಿರ್ದೇಶಕ ಪುನೀಕ್ ಶೆಟ್ಟಿ ಇದೀಗ ಮತ್ತೆ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮನ ವೇಷದಲ್ಲಿ ಮಗುವೊಂದರ ಚಿತ್ರ ಕ್ಲಿಕ್ಕಿಸಿದ್ದ ಪುನೀಕ್ ಶೆಟ್ಟಿ ಇದೀಗ ಗಣೇಶೋತ್ಸವದ ಪ್ರಯುಕ್ತ ಪುಟ್ಟ ಮಗುವೊಂದು ಸಂಭ್ರಮದಲ್ಲಿ ಭಾಗಿಯಾಗಿರುವುದನ್ನು ತಮ್ಮ ಛಾಯಾಚಿತ್ರ ಕಲೆಯಲ್ಲಿ... Read more »

ಕಣ್ಣೀರ ಪ್ರಾರ್ಥನೆ ಮತ್ತು ಪ್ರಯತ್ನ

ಬಹುಶಃ ಒಬ್ಬ ಗಾಯಕನಿಗಾಗಿ ನಮ್ಮ ದೇಶ ಈ ಮಟ್ಟದಲ್ಲಿ ಮಿಡಿದಿರುವುದು ಇದೇ ಪ್ರಥಮ ಎನ್ನಬಹುದು. ತಮ್ಮನ್ನು ನಾಸ್ತಿಕ ಎಂದು ಕರೆದುಕೊಳ್ಳುವ ಪದ್ಮಭೂಷಣ ಕಮಲಹಾಸನ್ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ತನಕ ಪ್ರತಿಯೊಬ್ಬರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಣೆಯಾಗಲೆಂದು ಪ್ರಾರ್ಥಿಸಿದ್ದಾರೆ. ಅದಕ್ಕೆ ಕಾರಣ... Read more »

ಮತ್ತೆ ಒಂದಾಗಲಿರುವ `ದಿಯಾ’ ಜೋಡಿ

ದಿಯಾ ಎನ್ನುವ ಒಂದೇ ಒಂದು ಸಿನಿಮಾ ಪೃಥ್ವಿ ಅಂಬಾರ್ ಎನ್ನುವ ನಟನನ್ನು ನ್ಯಾಶನಲ್ ಸ್ಟಾರ್ ಮಾಡಿತು ಎನ್ನಬಹುದು. ಅದಕ್ಕೆ ಅಮೆಜಾನ್ ಪ್ರೈಮಲ್ಲಿ ಚಿತ್ರ ನೋಡಿ ಮೆಚ್ಚಿದಂಥ ದೇಶದ ವಿವಿಧ ರಾಜ್ಯಗಳ ಜನರೇ ಸಾಕ್ಷಿ. ಅಂಥ ಪೃಥ್ವಿ ಅಂಬಾರ್ ಇವತ್ತು ತಮ್ಮ ಜನ್ಮದಿನಾಚರಣೆ ಮಾಡಿಕೊಂಡರು. ಕರಾವಳಿಯ... Read more »

ರಾಜು ದೇವಸಂದ್ರ ಚಿತ್ರಕ್ಕೆ ಆರವ್ ಸಂಗೀತದಾರಂಭ

ಹಂಸಲೇಖಾ ಅವರ ಶಿಷ್ಯ ಆರವ್ ರಿಷಿಕ್ ಇತ್ತೀಚೆಗೆ ತಮ್ಮ ಸಂಗೀತ ಸಂಯೋಜನೆಯ ಹಾಡುಗಳ ಮೂಲಕ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಚಂದನವನದ ಯುವ ನಿರ್ದೇಶಕ ರಾಜು ದೇವಸಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 4ನೇ ಚಿತ್ರ ಇದು. ಅಕ್ಷತೆ, ಗೋಸಿಗ್ಯಾಂಗ್, ಕತ್ತಲೆ ಕಾಡು ಚಿತ್ರಗಳ ಬಳಿಕ... Read more »

ಮಾವನನ್ನು ಕಳೆದುಕೊಂಡ ರವಿಚಂದ್ರನ್

ಕನ್ನಡದ ಜನಪ್ರಿಯ ನಟ, ನಿರ್ದೇಶಕ ವಿ ರವಿಚಂದ್ರನ್ ಅವರ ಮಾವ ಅಂದರೆ ಪತ್ನಿ ಸುಮತಿಯವರ ತಂದೆ ನಿಧನರಾಗಿದ್ದಾರೆ. ಮಾಜಿ ಕೇಂದ್ರ ಸಚಿವರಾಗಿದ್ದ ಎ.ಎಮ್ ವೇಲು ಅವರು ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಎ.ಎಮ್ ವೇಲು ಅವರು ತಮಿಳು ನಾಡಿನ... Read more »

ನಿರ್ಮಾಪಕರಿಗಿನ್ನು ಖುಷಿಯ ‘ಚಿಯರ್ಸ್..!’

ಲಾಕ್ಡೌನ್ ಆದಮೇಲೆ ಸಿನಿಮಾರಂಗದಲ್ಲಿ ಎಲ್ಲರಿಗಿಂತ ಹೆಚ್ಚು ತಲೆ ಕೆಡಿಸಿಕೊಂಡಿರುವುದು ಎಂದರೆ ನಿರ್ಮಾಪಕ ವರ್ಗ. ಒಟಿಟಿ ಎನ್ನುವ ಫ್ಲಾಟ್ಫಾರ್ಮ್ ಈ ಸಂದರ್ಭದಲ್ಲಿ ಒಂದಷ್ಟು ಸಿನಿಮಾಗಳಿಗೆ ಆಸರೆಯಂತಾಗಿದ್ದು ಸುಳ್ಳಲ್ಲ. ಆದರೆ ಎಲ್ಲ ಸಿನಿಮಾಗಳು ಅಲ್ಲಿಯೂ ಸಲ್ಲಬೇಕಾಗಿಲ್ಲ. ಹಾಗೆ ಗೊಂದಲ, ಚಿಂತೆ ಹತಾಶೆಗೊಳಗಾದ ನಿರ್ಮಾಪಕರ ಪಾಲಿಗೆ ಯೂಟ್ಯೂಬ್ ಮೂಲಕ... Read more »

`ಸಡಕ್‌ 2′ ಟ್ರೇಲರ್‌ಗೆ 5 ಮಿಲಿಯನ್ ದಾಟಿದ ಡಿಸ್ಲೈಕ್ಸ್‌..!

ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ವಂಶಪಾರಂಪರ್ಯದಲ್ಲಿ ಬಂದು ಸ್ಟಾರ್ ಆಗಿರುವವರ ಮೇಲೆ ಸಿನಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ! ಅದಕ್ಕೆ ಪೂರಕವಾಗಿ ಸುಶಾಂತ್ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸದ ಉದ್ಯಮದ ಸ್ಟಾರ್‌ ಗಳು ಇನ್ನಷ್ಟು ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲಿ ಮುಖೇಶ್... Read more »

ಕಿರುಚಿತ್ರ ಸ್ಪರ್ಧಾ ವಿಜೇತರಿಗೆ 5 ಲಕ್ಷ..!

ಇದು ಕಿರುಚಿತ್ರಗಳ ಕಾಲ. ಲಾಕ್ಡೌನ್ ಆದ ಮೇಲೆಯಂತೂ ಕಿರುಚಿತ್ರ ಮತ್ತು ಕಿರುತೆರೆಗಳಿಗೆ ಮೊರೆ ಹೋದವರೇ ಹೆಚ್ಚು. ಸದ್ಯದ ಈ ಎರಡೂ ಜನಪ್ರಿಯ ಮಾಧ್ಯಮಗಳನ್ನು ಜತೆಯಾಗಿಸಲು ಬಂದಿದೆ `ಪ್ರಗುಣಿ ಕಿರುಚಿತ್ರೋತ್ಸವ ಸ್ಪರ್ಧೆ…!’ ಇಲ್ಲಿ ಪ್ರಗುಣಿ ಎಂದರೆ ಈ ಕಿರುಚಿತ್ರೋತ್ಸವದ ಮೂಲಕ ಲಾಂಚ್ ಆಗುತ್ತಿರುವ ಕನ್ನಡದ ಹೊಸ... Read more »

ಬೋಳಾರ್ ಪ್ರಕರಣದ ಬಗ್ಗೆ ಕಾಪಿಕಾಡ್ ಹೇಳುವುದೇನು..?

ಕಳೆದ ಎರಡು ದಿನಗಳಿಂದ ಕರಾವಳಿಯ ಸಿನಿಮಾ, ನಾಟಕರಂಗ ವಿಭಾಗದಲ್ಲಿ ಒಂದು ಆತಂಕದ ವಿಚಾರ ಹರಿದಾಡುತ್ತಿದೆ. ತುಳು ಭಾಷೆಯ ಜನಪ್ರಿಯ ಕಲಾವಿದ ಅರವಿಂದ್ ಬೋಳಾರ್ ಅವರ ವಿರುದ್ಧ ಒಂದಷ್ಟು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ ವಾಹಿನಿ ಡೈಜಿವರ್ಲ್ಡ್ ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ವಾಹಿನಿ ಮುಖ್ಯಸ್ಥ... Read more »
error: Content is protected !!