ಟಾಪ್ ಕ್ಲಾಸ್ ಉದ್ದೇಶದಿಂದ ನಡೆದ ಟಾಪ್ ಕಾಸ್ ಸಮಾವೇಶ

‘ಟಾಪ್ ಕ್ಲಾಸ್’ ಎನ್ನುವ ಹೆಸರು ಹೊಸದೇನೋ ನಿಜ. ಆದರೆ ಇದು ಒಟ್ಟು ದಕ್ಷಿಣ ಭಾರತೀಯರ ಮನೆ ಮನದ ಮನರಂಜನೆಯ ಹಿಂದಿರುವ ಶಕ್ತಿ. ‘ಟೆಲಿವಿಶನ್ ಅಂಡ್ ಒಟಿಟಿ ಪ್ರೊಡ್ಯೂಸರ್ ಕೌನ್ಸಿಲ್ ಆಫ್ ಸೌತ್’ ಇದರ ಹೃಸ್ವ ರೂಪವೇ ಟಾಪ್ ಕಾಸ್(TOPCOS). ಇದರ ಚಾಲನೆಯನ್ನು ಬೆಂಗಳೂರಿನಲ್ಲಿ ನೆರವೇರಿಸಲಾಯಿತು.... Read more »