‘ಮೈಸೂರು ಸಿನಿಮಾ ಸೊಸೈಟಿ’ ಆಯೋಜಿಸುತ್ತಿರುವ ಕನ್ನಡ ಕಿರುಚಿತ್ರಗಳ ಉತ್ಸವ ಬೆಂಗಳೂರಿನಲ್ಲಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ನೀಡಲಾಗಿರುವ ‘ಗಂಧದ ಗುಡಿ ಸಿನಿ ಹಬ್ಬ’ ಎನ್ನುವ ಶೀರ್ಷಿಕೆಯನ್ನು ಚಿತ್ರನಟಿ ತೇಜಸ್ವಿನಿ ಶರ್ಮ ಅನಾವರಣಗೊಳಿಸಿ ಶುಭಕೋರಿದರು. ಡಾ.ರಾಜ್ ಕುಮಾರ್ ಅವರ ಸಿನೆಮಾ ಹೆಸರಿನ ಸ್ಫೂರ್ತಿಯೊಂದಿಗೆ ಇರಿಸಲಾದ ಗಂಧದ ಗುಡಿ... Read more »
