‘ತರಂಗಾಂತರಂಗ’ ಟೀಸರ್ ತೆರೆದಿಟ್ಟ ಚಿತ್ರ ತಂಡ

ತರಂಗಾಂತರಂಗ ಎನ್ನುವ ಹೆಸರು ಕೇಳುವಾಗ ರಂಗಿತರಂಗ ಎನ್ನುವ ನೆನಪಾಗಬಹುದು. ಅವರಂತೆ ಇವರು ಕೂಡ ಒಂದಷ್ಟು ಕರಾವಳಿ ಭಾಗದ ಮಂದಿ ಸೇರಿಕೊಂಡು ಎಲ್ಲ ಭಾಗದವರನ್ನು ಸೇರಿಸಿಕೊಂಡು ಮಾಡಿರುವ ಚಿತ್ರ ಇದು. “ಕರಾವಳಿಯ ಕಡಲಲ್ಲಿ ತರಂಗಗಳು ಸಹಜ. ಅದೇ ರೀತಿ ಅಲ್ಲಿನ ಆಸ್ತಿಕ ಜನಗಳ ನಂಬಿಕೆಯಲ್ಲಿ ಜನ್ಮಾಂತರದ... Read more »