ಭಾರತೀಯ ಚಿತ್ರರಂಗದ ಬೆಳ್ಳಿತೆರೆಗೆ ಕರ್ಣನ ದಂತಕಥೆ ಅದ್ಧೂರಿಯಾಗಿ ಜೀವಂತವಾಗಲಿದೆ. ಮಹಾಭಾರತದ ಅಪ್ರತಿಮ ಯೋಧ ಕರ್ಣನ ಪಾತ್ರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದು, ಈ ಅದ್ಧೂರಿ ಸಿನಿಮಾವನ್ನು ರಮೇಶ್ ವರ್ಮಾ ನಿರ್ದೇಶಿಸುತ್ತಿದ್ದಾರೆ.₹150 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಮಹಾವೀರ ಕರ್ಣ, ಮಹಾವೀರ ಕರ್ಣ ತಮಿಳು, ತೆಲುಗು,... Read more »
