‘ಗ್ರಂಥ’ ಚಿತ್ರದ ಮುಹೂರ್ತ ಸಂಭ್ರಮ

ಗ್ರಂಥ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಸಂಜೀವ್ ಗವಾಂಡಿ ಕಥೆ ರಚಿಸಿ, ನಿರ್ದೇಶಿಸಲಿರುವ ಈ ಚಿತ್ರದಲ್ಲಿ ನವ ನಾಯಕ ಯುವ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮೂರು ವರ್ಷಗಳಿಂದ ಕಥೆ ಮಾಡುತ್ತಾ ಬಂದಿದ್ದೇವೆ. ಕಥೆಗಾಗಿ ಮುಂಬೈಗೂ ಹೋಗಿದ್ದೆ. ಭೂಗತ ಜಗತ್ತಿನ... Read more »