ಬೆಂಗಳೂರಲ್ಲಿ ರಾಜ್ ಕಮಲ್ ಗಜಲ್ಸ್ ಘಮ.!

ಕರ್ನಾಟಕದಿಂದ ಬಾಲಿವುಡ್ ತನಕ ತಮ್ಮ ಗಜಲ್ಸ್ ಮೂಲಕ ಸದ್ದು ಮಾಡಿದವರು ರಾಜ್ ಕಮಲ್ ಯಾನೇ ಕಲೀಮ್ ಪಾಷ. ಪ್ರಸ್ತುತ ಇವರು ಬೆಂಗಳೂರಲ್ಲಿ ‘ಚಿಟ್ಟಿ ಆಯೀ ಹೈ’ ಹೆಸರಲ್ಲಿ ಭರ್ಜರಿ ಗಜಲ್ ಕಾರ್ಯಕ್ರಮ ನಡೆಸಲು ಸಿದ್ಧರಾಗಿದ್ದಾರೆ. ಕಾರ್ಯಕ್ರಮಕ್ಕೆ‌ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಟಿ ಭವ್ಯಾ ಮಾತನಾಡಿ,... Read more »