‘ಇದುವರೆಗೆ ಖಾಕಿ ಹಾಕಿ ಸಾಕಷ್ಟು ಸಿನೆಮಾಗಳಲ್ಲಿ ಕಾಣಿಸಿದ್ದೇನೆ. ಆದರೆ ಈ ಬಾರಿ ವೈಟ್ ಯೂನಿಫಾರ್ಮ್ ಇದೆ. ಕ್ಯಾಬ್ ಡ್ರೈವರ್ ಎನ್ನುವುದು ಟೀಸರ್ ಮೂಲಕ ಕಾಣಿಸುತ್ತದೆ. ಇದೊಂದು ಸಸ್ಪೆನ್ಸ್ ಡ್ರಿಲ್ಲರ್ ಚಿತ್ರವಾದ ಕಾರಣ, ಅದರಾಚೆಗಿನ ಮಾಹಿತಿ ಹೇಳುವುದು ಕಷ್ಟ ಎಂದರು ಪ್ರಮೋದ್ ಶೆಟ್ಟಿ. ಎನ್ಎಚ್ 66... Read more »
