ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಸರಳತೆ ಎಂಥದ್ದು ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಅದರ ದುರುಪಯೋಗ ಕಂಡಾಗಲೆಲ್ಲ ಛೇ ಎಂದು ಅನಿಸಿದ್ದೇ ಹೆಚ್ಚು. ಟಾಕ್ಸಿಕ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದು ಶಿವರಾಜ್ ಕುಮಾರ್. ಏಳು ಗಂಟೆಗೆ ಲಾಂಚ್ ಮಾಡಬೇಕಾದ ಟ್ರೇಲರ್... Read more »
