ಕೊಲೆಯೊಂದರ ಸುತ್ತ ನಡೆಯುವ ಕೌಟುಂಬಿಕ ಕಥೆಯನ್ನು ಆಧಾರವಾಗಿಟ್ಟುಕೊಂಡ ಸಸ್ಪೆನ್ಸ್ ಡ್ರಿಲ್ಲರ್ ‘ಕಾಲಾಗ್ನಿ’ಯ ಮುಹೂರ್ತ ಸಮಾರಂಭ ಅಂದ್ರಹಳ್ಳಿ ವಿದ್ಯಾಮಾನ್ಯ ನಗರದ ಪಲಿಮಾರು ಮಠದಲ್ಲಿ ನೆರವೇರಿತು. ಕಾಲಾಗ್ನಿ ಎನ್ನುವ ಶೀರ್ಷಿಕೆಯ ಜತೆಯಲ್ಲೇ “ನಿಮ್ಮ ಮೈ ನೆರಳು ಕೂಡ ನಿಮ್ಮನ್ನು ಬೆನ್ನಟ್ಟಿದಾಗ.. ಎನ್ನುವ ಉಪಶೀರ್ಷಿಕೆ ಕೂಡ ಇದೆ. ಮೊದಲ... Read more »
