ಸೃಜನಶೀಲತೆಯ ‘ಘಮ’ ಈ ಕಿರುಚಿತ್ರ

ಆದರ್ಶ್ ಅಯ್ಯಂಗಾರ್ ಅವರ ಶ್ರೀಕೃಷ್ಣ ಪ್ರೊಡಕ್ಷನ್ ಹೌಸ್ ಮೂಲಕ ‘ಘಮ’ ಎನ್ನುವ ಕಿರುಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಘಮವನ್ನು ಬಿಡುಗಡೆಗೊಳಿಸಿದ ಖ್ಯಾತ ಸಾಹಿತಿ ಜೋಗಿಯವರು ಕಿರುಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. “ಇದರ ನಿರ್ದೇಶಕಿ ವಿದ್ಯಾಲಕ್ಷ್ಮಿ ಬಂಟ್ವಾಳದ ಹುಡುಗಿ. ಇವರು ಮೊದಲು ನನಗೆ ಸ್ನೇಹಿತ ಶ್ರೀನಿವಾಸ... Read more »