ಪ್ರಣಾಮ್‌ ಶ್ರೀರಸ್ತುಗೆ ಅಸ್ತು ಎಂದ ಪ್ರಜ್ವಲ್

ಶ್ರೀರಸ್ತು ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್ ಪ್ರವೇಶ ಮಾಡಿದ್ದಾರೆ. ಈಗಾಗಲೇ ಪ್ರಣಾಮ್‌ ದೇವರಾಜ್‌ ನಾಯಕ ಎನ್ನುವ ಕಾರಣದಿಂದಲೇ ಸಾಕಷ್ಟು ದೊಡ್ಡ ಸದ್ದಿನೊಂದಿಗೆ ಸುದ್ದಿ ಮಾಡಿದ ಶೀರ್ಷಿಕೆ ಶ್ರೀರಸ್ತು. ಇದೀಗ ತಮ್ಮ ನಾಯಕನಾಗಿರುವ ಚಿತ್ರದಲ್ಲೇ ಅಣ್ಣ ಡೈನಾಮಿಕ್‌ ಪ್ರಿನ್ಸ್‌ ಕೂಡ ಎಂಟ್ರಿ ಕೊಡುತ್ತಿರುವುದು ಅಧಿಕೃತಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ... Read more »