ಈ ವಾರ ಹೆಚ್ಚುವರಿ 20 ನಿಮಿಷದೊಂದಿಗೆ ಮದರ್ ಪ್ರಾಮಿಸ್!

ನಗುವಿನ‌ ಚಿತ್ರ ಎಂದು‌ ಸುದ್ದಿ ಮಾಡಿದ್ದ ‘ಮದರ್ ಪ್ರಾಮಿಸ್’ ಚಿತ್ರಮಂದಿರದಲ್ಲಿ‌ ಒಂದು ವಾರ ದಾಟಿದೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಗಮನದಲ್ಲಿರಿಸಿಕೊಂಡು ಒಂದಷ್ಟು ಬದಲಾವಣೆಯೊಂದಿಗೆ ಎರಡನೇ ವಾರಕ್ಕೆ ಕಾಲಿಡುತ್ತಿರುವುದಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸಿನಿಮಾ ಆರಂಭದಿಂದಲೇ ಫನ್... Read more »