ಉತ್ತರ ಕನ್ನಡ ನೆಲದ ಕಥೆಯನ್ನು ಹೇಳುವ ಕಾನ್ಧಾರಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಚಾಮರಾಜ ಪೇಟೆಯ ಕಲಾವಿದರ ಭವನದಲ್ಲಿ ನೆರವೇರಿತು. ಹಿರಿಯ ನಟ ದೊಡ್ಡಣ್ಣ ಮತ್ತು ಐಎಎಸ್ ಅಧಿಕಾರಿಗಳು ಹಾಗೂ ರಾಜ್ಯ ಸಹಕಾರ ಇಲಾಖರಯ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಟ್ರೇಲರ್ ಲಾಂಚ್ ಮಾಡಿದರು. ಇದೇ... Read more »
