ಎನ್.ಆರ್ ಮಂಜುನಾಥ ನಿರ್ಮಾಣ ಮತ್ತು ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲವ್ ಸೀಸನ್ಸ್’ ಚಿತ್ರ ಯಶಸ್ವಿಯಾಗಿ ಇಪ್ಪತೈದು ದಿನಗಳನ್ನು ಪೂರೈಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಹೊಸಬರ ತಂಡದಿಂದ ರೂಪುಗೊಂಡಿದ್ದ ಲವ್ ಸೀಸನ್ಸ್ ಒಂದಷ್ಟು ಅಡೆತಡೆಗಳನ್ನು ದಾಟಿಕೊಂಡು, ತನ್ನೊಳಗಿನ ವಸ್ತುವಿನ ಕಸುವಿನಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಬಾಯಿಂದ ಬಾಯಿಗೆ... Read more »
