ಶಿವಣ್ಣ ಈಗ ‘ಆರ್ ಡಿ ಕ್ಸೇವಿಯರ್’

‘ಆರ್ ಡಿ ಎಕ್ಸ್’ ಎಂದರೆ ಅದು ನಾಯಕ ಹೆಸರು. ಆರ್. ಡಿ ಕ್ಸೇವಿಯರ್ ಎನ್ನುವ ಆತ ಒಬ್ಬ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಆತ ಎಷ್ಟು ಪವರ್ ಫುಲ್ ಎನ್ನುವುದರ ಸೂಚನೆಯಾಗಿ ಆರ್ ಡಿ ಎಕ್ಸ್ ಎಂದೇ ಕರೆಯಲಾಗುತ್ತದೆ ಎಂದರು ಶಿವರಾಜ್ ಕುಮಾರ್. ಅವರು ಇಂದು ಬೆಳಿಗ್ಗೆ... Read more »