ರಾಖಿ ಕಟ್ಟಿದ ರಾಕಿ ಭಾಯ್

ಇವರನ್ನು ಕಂಡರೆ ಉರ್ಕೊಳ್ಳೋರು ಒಬ್ರೋ ಇಬ್ರೋ ಇರಬಹುದು. ಆದರೆ ಊರು ತುಂಬ ಅಣ್ತಮ್ಮನಂಥ ಫ್ರೆಂಡ್ಸು, ಫ್ಯಾನ್ಸು. ಮನೆಯೊಳಗೊಬ್ಬ ಒಡಹುಟ್ಟಿದ ಮುದ್ದಿನ ತಂಗಿ. ಸಹೋದರಿ ನಂದಿನಿಯ ಕೈಗಳಿಂದ ರಾಖಿ ಕಟ್ಟಿಸಿಕೊಳ್ಳದಿದ್ದರೆ ರಾಕಿ ಭಾಯ್ ಗೆ ಸಮಾಧಾನವೇ ಇಲ್ಲ. ಹಾಗಾಗಿಯೇ ಇಂದು ಕೂಡ ರಕ್ಷಾ ಬಂಧನಕ್ಕೆ ಸರಿಯಾಗಿ... Read more »

ನನ್ನ ಮಗನಿಂದ ನಾನು ತುಂಬ ಕಲಿತೆ: ಯಶ್ ತಾಯಿ ಮಾತು

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೇ ಅಮ್ಮ..ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..ಕಾಣದ ದೇವರಿಗೆ ಕೈಯಾ ನಾ ಮುಗಿಯೇ.. ನಿನಗೆ ನನ್ನುಸಿರೇ ಆರತೀ..ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ… ಕೆ.ಜಿ.ಎಫ್ ಸಿನಿಮಾ ನೋಡಿದವರು ಈ ಹಾಡು ಮತ್ತು... Read more »

ಓಬಿರಾಯನಿಗೆ ಜತೆ‌ಯಾದ ರಾಕಿಭಾಯ್..!

ನಟರಂಗ ರಾಜೇಶ್ ನನಗೆ ಧಾರಾವಾಹಿ ದಿನಗಳಿಂದಲೂ ಆತ್ಮೀಯರು. ಫೋನ್ ಮಾಡಿ ಕೇಳಿದ್ರು, “ನೀನು ಬರಬಹುದಾ ಚಿನ್ನಾ..?” ಅಂತ. ಏನು ಎತ್ತ ಅಂತಾನೂ ವಿಚಾರಿಸದೇ ಒಪ್ಕೊಂಡೆ. ಈಗ ಸಭಾಂಗಣ ಪ್ರವೇಶಿಸಬೇಕಾದ್ರೆ ಕೇಳ್ದೆ ‘ಮುಹೂರ್ತನಾ? ಟೈಟಲ್ ಲಾಂಚ?’ ಅಂತ” ಎಂದು ನಕ್ಕರು ಯಶ್. ಅವರು ‘ಓಬಿರಾಯನ ಕಥೆ’... Read more »

ಸೂರ್ಯ ಸಾಗರ್ ಗೆ ಬೆಂಬಲ ನೀಡಿದ ರಾಕಿಂಗ್ ಸ್ಟಾರ್

ಅರುಣ್ ಸಾಗರ್ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಕಲಾವಿದನಾಗಿ, ಕಲಾ ನಿರ್ದೇಶಕನಾಗಿ, ಕಿರುತೆರೆ ನಿರೂಪಕನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಅವರ ಮಗ ಪುತ್ರ ಸೂರ್ಯ ಸಾಗರ್, ಮ್ಯಾಕ್ಸ್ ನಲ್ಲಿ ಪ್ರಸಾರವಾಗುವ ಮುಐ ಥಾಯ್ ಎನ್ನುವ ಪಾಶ್ಚಾತ್ಯರ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಳೆದ ವರ್ಷವೇ... Read more »